The record
Written from the 1 report below. Nothing here is unsourced.
- The Janajagruti Vedike organization hosted a Navajeevanothsava event in Kundapura for individuals who have recovered from substance addiction.
- Speakers emphasized that maintaining an addiction-free lifestyle contributes to personal and family well-being.
- Participants were encouraged to share their experiences and support one another to remain on a positive path.
- Recovered members engaged in various sports competitions during the gathering to celebrate their progress.
Who said what2
Only words found exactly in the article are shown, attributed and linked to the line they came from.
Subrahmanya Shetty
President of the Taluk Janajagruti Vedike
1 quote · 1 outlet
“ವ್ಯಸನಮುಕ್ತ ಜೀವನವು ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ ಆತನ ಕುಟುಂಬದ ನೆಮ್ಮದಿಗೂ ಕಾರಣವಾಗುತ್ತದೆ. ನವಜೀವನ ಸದಸ್ಯರು ಪರಸ್ಪರ ಪ್ರೋತ್ಸಾಹಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು”
In the article
…ಕುಂದಾಪುರ: ‘ ವ್ಯಸನಮುಕ್ತ ಜೀವನವು ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ ಆತನ ಕುಟುಂಬದ ನೆಮ್ಮದಿಗೂ ಕಾರಣವಾಗುತ್ತದೆ. ನವಜೀವನ ಸದಸ್ಯರು ಪರಸ್ಪರ ಪ್ರೋತ್ಸಾಹಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ’ ಎಂದು ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. .ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಗಳ ಕುಂದಾಪುರ, ಬೈಂದೂರು ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಇಲ್ಲಿನ ನಾರಾಯಣ…
U.S. Shenai
Member of the District Janajagruti Vedike
1 quote · 1 outlet
“ವ್ಯಸನಮುಕ್ತ ಜೀವನ ಅಳವಡಿಸಿಕೊಂಡು ಉತ್ತಮ ಬದುಕಿನತ್ತ ಹೆಜ್ಜೆ ಹಾಕಿರುವ ನವಜೀವನ ಸದಸ್ಯರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಕುಟುಂಬದ ಸಹಕಾರ ಪಡೆದು ನವಜೀವನವನ್ನು ಮತ್ತಷ್ಟು ಸದೃಢಗೊಳಿಸಬೇಕು”
In the article
….‘ನವಜೀವನ ಸದಸ್ಯರು ತಮ್ಮ ಅನುಭವಗಳನ್ನು ಕುಟುಂಬ, ಸಮಾಜದೊಂದಿಗೆ ಹಂಚಿಕೊಳ್ಳಬೇಕು. ಪರಸ್ಪರ ಬೆಂಬಲ, ಪ್ರೋತ್ಸಾಹದೊಂದಿಗೆ ಉತ್ತಮ ಬದುಕನ್ನು ಮುಂದುವರಿಸಬೇಕು’ ಎಂದು ಹೇಳಿದರು. .ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಯು.ಎಸ್.ಶೆಣೈ ಅವರು, ‘ ವ್ಯಸನಮುಕ್ತ ಜೀವನ ಅಳವಡಿಸಿಕೊಂಡು ಉತ್ತಮ ಬದುಕಿನತ್ತ ಹೆಜ್ಜೆ ಹಾಕಿರುವ ನವಜೀವನ ಸದಸ್ಯರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಕುಟುಂಬದ ಸಹಕಾರ ಪಡೆದು ನವಜೀವನವನ್ನು ಮತ್ತಷ್ಟು ಸದೃಢಗೊಳಿಸಬೇಕು ’ ಎಂದು ಸಲಹೆ ನೀಡಿದರು. .ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿಬಿರಾಧಿಕಾರಿ ಕುಮಾರ್ ಟಿ. ಅವರು, ನವಜೀವನ ಸಮಿತಿಯ ಉದ್ದೇಶ, ಸದಸ್ಯರ ಸಾಧನೆ ಹಾಗೂ ವ್ಯಸನಮುಕ್ತ ಬದುಕಿನಲ್ಲಿ ಕುಟುಂಬದ ಸಹಕಾರದ ಮಹತ್ವವನ್ನು ವಿವರಿಸಿದರು. .ಕರಾವಳಿ…
Coverage1
All filed from India
Named India · Gopal Kanchan · Jagadish Acharya · Kumar T. · Mahabaleshwar Acharya · Manju Billava · M.R. Shetty · Raghavendra Pai · Ramkishan Hegde Basrur · Sanjay Naik · Subrahmanya Shetty · Sudhakar Acharya Trasi · Sudheer Hangalur
The 1 report is listed beside the record.
Ask this story
Answers cite the reports above, or say they can't.
