The record
Written from the 1 report below. Nothing here is unsourced.
- DCP Harsha Priyamvada inaugurated the cultural activities at Maharani Science College in Mysuru.
- She encouraged students to balance academic efforts with skill development and shared her journey as a police officer.
- Para-athlete K.S.
- Shilpa shared her experience of overcoming an accident to compete at the Commonwealth Games.
- The event highlighted the importance of perseverance and self-confidence for personal growth.
Who said what3
Only words found exactly in the article are shown, attributed and linked to the line they came from.
Harsha Priyamvada
DCP
2 quotes · 1 outlet
“ಕಲಿಕೆಯಲ್ಲಿ ಕಠಿಣ ಹಾಗೂ ನಿರಂತರ ಪರಿಶ್ರಮ ವಹಿಸಿ. ಗುರು–ಹಿರಿಯರನ್ನು ಗೌರವಿಸುವ ವಿನಯವಂತಿಕೆ ಬೆಳೆಸಿಕೊಳ್ಳಿ”
In the article
…ಮೈಸೂರು: ‘ ಕಲಿಕೆಯಲ್ಲಿ ಕಠಿಣ ಹಾಗೂ ನಿರಂತರ ಪರಿಶ್ರಮ ವಹಿಸಿ. ಗುರು–ಹಿರಿಯರನ್ನು ಗೌರವಿಸುವ ವಿನಯವಂತಿಕೆ ಬೆಳೆಸಿಕೊಳ್ಳಿ ’ ಎಂದು ಡಿಸಿಪಿ ಹರ್ಷಾ ಪ್ರಿಯಂವದಾ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. .ನಗರದ ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. .‘ನಾನು ಆರಂಭದಲ್ಲಿ ಸರ್ಕಾರಿ…
“ಪ್ರತಿ ವಿದ್ಯಾರ್ಥಿಯೂ ಓದಿನ ಜೊತೆಗೆ ಕೌಶಲ ಬೆಳವಣಿಗೆಗೂ ಆದ್ಯತೆ ನೀಡಬೇಕು”
In the article
…ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. .‘ನಾನು ಆರಂಭದಲ್ಲಿ ಸರ್ಕಾರಿ ಶಾಲೆಯಲ್ಲಿಯೇ ಓದಿದವಳು. ನಂತರ ಕ್ರೀಡಾಭ್ಯಾಸದಲ್ಲಿ ತೊಡಗಿಕೊಂಡೆ. ಬಾಲ್ ಬ್ಯಾಡ್ಮಿಂಟನ್ ಕಲಿತೆ. ಪ್ರತಿ ವಿದ್ಯಾರ್ಥಿಯೂ ಓದಿನ ಜೊತೆಗೆ ಕೌಶಲ ಬೆಳವಣಿಗೆಗೂ ಆದ್ಯತೆ ನೀಡಬೇಕು ’ ಎಂದರು. .‘ನನ್ನ ಇಡೀ ಕುಟುಂಬದಲ್ಲಿ ನಾನೇ ಮೊದಲ ಪೊಲೀಸ್ ಅಧಿಕಾರಿ. ಹೆಣ್ಣು ಮಗಳಾಗಿ ಐಪಿಎಸ್ ಮಾಡಿರುವುದಕ್ಕೆ ಖುಷಿ ಇದೆ. ನೀವು ಸಹ ಸಿಕ್ಕ ಅವಕಾಶ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಏರಿ’ ಎಂದು ಸಲಹೆ ನೀಡಿದರು. .ಕಾಮನ್ವೆಲ್ತ್ ಪದಕ ವಿಜೇತ ಪ್ಯಾರಾ ಅಥ್ಲೀಟ್ ಕೆ.ಎಸ್.…
K.S. Shilpa
Para-athlete
1 quote · 1 outlet
“ಒಂದು ಅಪಘಾತ ಬದುಕನ್ನು ಮುಗಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ನಾನು ಮಾತ್ರ ಅದೇ ಅಪಘಾತವನ್ನು ಬದುಕಿನ ಹೊಸ ಆರಂಭವನ್ನಾಗಿ ಮಾಡಿಕೊಂಡೆ.”
In the article
….‘ನನ್ನ ಇಡೀ ಕುಟುಂಬದಲ್ಲಿ ನಾನೇ ಮೊದಲ ಪೊಲೀಸ್ ಅಧಿಕಾರಿ. ಹೆಣ್ಣು ಮಗಳಾಗಿ ಐಪಿಎಸ್ ಮಾಡಿರುವುದಕ್ಕೆ ಖುಷಿ ಇದೆ. ನೀವು ಸಹ ಸಿಕ್ಕ ಅವಕಾಶ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಏರಿ’ ಎಂದು ಸಲಹೆ ನೀಡಿದರು. .ಕಾಮನ್ವೆಲ್ತ್ ಪದಕ ವಿಜೇತ ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪಾ, ‘ ಒಂದು ಅಪಘಾತ ಬದುಕನ್ನು ಮುಗಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ನಾನು ಮಾತ್ರ ಅದೇ ಅಪಘಾತವನ್ನು ಬದುಕಿನ ಹೊಸ ಆರಂಭವನ್ನಾಗಿ ಮಾಡಿಕೊಂಡೆ. ಕಳೆದುಕೊಂಡಿದ್ದು ಒಂದು ಕಾಲು ಮಾತ್ರ... ಆದರೆ ಆತ್ಮವಿಶ್ವಾಸ ಜೊತೆಗಿತ್ತು. 2026ರ ಗ್ಲಾಸ್ಗೊ ಕಾಮನ್ವೆಲ್ತ್ ಕೂಟಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಪ್ಯಾರ ಅಥ್ಲೀಟ್ ಎಂಬ ಹೆಮ್ಮೆ ನಮ್ಮದು. ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ಗೆಲ್ಲುವ ಕನಸು ಹೊತ್ತಿದ್ದೇನೆ’ ಎಂದರು.…
Coverage1
All filed from India
Named India · Harsha Priyamvada · K.R. Pratima · K.S. Shilpa · Lakshmi Paloti · Maharani Science College · M.N. Srinivas · Mysuru · N.K. Leelavati · S. Ratnamma
The 1 report is listed beside the record.
Ask this story
Answers cite the reports above, or say they can't.
