The record
Written from the 1 report below. Nothing here is unsourced.
- Multiple farmer, labor, and social organizations met in T. Narsipura to address recent communal disharmony.
- Leaders criticized the politicization of religious events and called for resolving disputes through dialogue instead of inciting public sentiment.
- The groups collectively decided to organize a peace and harmony convention to unite different communities.
- The initiative aims to maintain social cohesion and prevent future disturbances in the town.
Who said what2
Only words found exactly in the article are shown, attributed and linked to the line they came from.
Guruprasad Keragodu
State Convener of Dalit Sangharsh Samiti
1 quote · 1 outlet
“ಧಾರ್ಮಿಕ ಆಚರಣೆಗಳು ಸಮಾಜವನ್ನು ಒಗ್ಗೂಡಿಸುವಂತಿರಬೇಕು. ಅವು ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಬಾರದು.”
In the article
…ಭಾನುವಾರ ನಡೆದ ರೈತ ಸಂಘ ಸೇರಿದಂತೆ ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಹಾಗೂ ದಲಿತ ಸಂಘಟನೆಗಳ ಸಭೆಯ ನಂತರ ಮಾತನಾಡಿದರು. .ಪಟ್ಟಣ ಸಾಮರಸ್ಯ, ಸಹಬಾಳ್ವೆಯ ಊರು. ಇಲ್ಲಿನ ವಿವಿಧ ಸಮಾಜಗಳ ಜನರು ದಶಕಗಳಿಂದಲೂ ಪರಸ್ಪರ ಗೌರವ, ಸಹಕಾರ ಹಾಗೂ ಸೌಹಾರ್ದದಿಂದ ಬದುಕುತ್ತಿದ್ದಾರೆ. ಧಾರ್ಮಿಕ ಆಚರಣೆಗಳು ಸಮಾಜವನ್ನು ಒಗ್ಗೂಡಿಸುವಂತಿರಬೇಕು. ಅವು ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಬಾರದು. ಆದರೆ ಇತ್ತೀಚಿನ ಗಣೇಶೋತ್ಸವದ ಶೋಭಾಯಾತ್ರೆಗೆ ಸಂಬಂಧಿಸಿದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಲ ಪಕ್ಷಗಳ ಮುಖಂಡರು ನೀಲಿಶಾಲಿನ ಬಗ್ಗೆ ಹೇಳಿಕೆ ನೀಡಿದ್ದು, ಖಂಡನೀಯ ಎಂದರು. .ಭಿನ್ನಾಭಿಪ್ರಾಯಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಘಟನೆಗಳೊಂದಿಗೆ ಚರ್ಚಿಸಿ…
Badagalapura Nagendra
State President of Karnataka Rajya Raitha Sangha
1 quote · 1 outlet
“ರೈತರು ಮತ್ತು ಕಾರ್ಮಿಕರು ತಮ್ಮ ಬದುಕಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವ ಬೆಳವಣಿಗೆಗಳು ನಡೆಯಬಾರದು”
In the article
…ರಾಜಕೀಯ ಭಿನ್ನಾಭಿಪ್ರಾಯಗಳನ್ನು ಧಾರ್ಮಿಕ ವಿಚಾರಗಳೊಂದಿಗೆ ಬೆರೆಸಿ ಜನರಲ್ಲಿ ಗೊಂದಲ ಅಥವಾ ಅಸಮಾಧಾನ ಮೂಡಿಸಬಾರದು. ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದರು. .ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತರು ಮತ್ತು ಕಾರ್ಮಿಕರು ತಮ್ಮ ಬದುಕಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವ ಬೆಳವಣಿಗೆಗಳು ನಡೆಯಬಾರದು ಎಂದು ಹೇಳಿದರು. .ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಸಾಮರಸ್ಯ ವಾತಾವರಣದಲ್ಲಿರಾಜಕೀಯ ಕಾರಣಕ್ಕಾಗಿ ಶಾಂತಿಗೆ ಧಕ್ಕೆ ತರುವ ಪ್ರಯತ್ನ ಮಾಡಬಾರದು. ಜನರ ಭಾವನೆಗಳನ್ನು ಪ್ರಚೋದಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು. .ಸಿಪಿಐ ಕಾರ್ಯದರ್ಶಿ ಸೋಮರಾಜ ಅರಸು…
Coverage1
All filed from India
Named India · T. Narsipura · Alagoodu Shivakumar · Badagalapura Nagendra · Bettayya Kote · CPI · Guruprasad Keragodu · Hosakote Basavaraju · Karnataka Rajya Raitha Sangha · Somaraju Arasu
The 1 report is listed beside the record.
Ask this story
Answers cite the reports above, or say they can't.
