The record
Written from the 1 report below. Nothing here is unsourced.
- Legislator Samrudhi Manjunath has appealed to police to take action against those spreading misinformation linking him to a recent altercation in Mulbagal.
- A dispute occurred between a doctor named Kumargowda and a person named Narayana, leading to a caste harassment case being filed by the latter.
- Manjunath stated he did not influence police officers to register the case.
- The legislator maintains he has no connection to the ongoing incident.
Who said what2
Only words found exactly in the article are shown, attributed and linked to the line they came from.
Samrudhi Manjunath
2 quotes · 1 outlet
“ಈಚೆಗೆ ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆಯಲ್ಲಿ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು”
In the article
…ಮುಳಬಾಗಿಲು: ‘ ಈಚೆಗೆ ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆಯಲ್ಲಿ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ’ ಎಂದು ಶಾಸಕ ಸಮೃದ್ಧಿ ಮಂಜುನಾಥ್, ಪೊಲೀಸ್ ಅಧಿಕಾರಿಗೆ ಮನವಿ ಮಾಡಿದರು. .ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎರಡು ಗುಂಪಿನ ನಡುವಿನ ಗಲಾಟೆ ವಿಚಾರದಲ್ಲಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. .‘ಈಚೆಗೆ ನಗರದ ಸಾಯಿ…
“ಈ ರೀತಿ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಾನೇ ಕರೆ ಮಾಡಿ ಹೇಳಿದ ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ”
In the article
….‘ಈಚೆಗೆ ನಗರದ ಸಾಯಿ ವಿಹಾರಿಕ ಆಸ್ಪತ್ರೆ ವೈದ್ಯ ಕುಮಾರಗೌಡ ಮತ್ತು ನಾರಾಯಣ ಎಂಬುವರ ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ಕುಮಾರಗೌಡ ಅವರ ಆಪ್ತ ಪ್ರಕಾಶ್ ಎಂಬುವರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ನಾರಾಯಣ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಈ ರೀತಿ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಾನೇ ಕರೆ ಮಾಡಿ ಹೇಳಿದ ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ’ ಎಂದು ಸ್ಪಷ್ಟಪಡಿಸಿದರು. .260923-18-390442446 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಮುಳಬಾಗಿಲು: ‘ಈಚೆಗೆ ನಗರದಲ್ಲಿ ಎರಡು ಗುಂಪುಗಳ ನಡುವಿನ…
Coverage1
All filed from India
Named India · Kumargowda · Narayana · Prakash · Sai Viharika Hospital · Mulbagal · Samrudhi Manjunath
The 1 report is listed beside the record.
Ask this story
Answers cite the reports above, or say they can't.