The record
Written from the 1 report below. Nothing here is unsourced.
- Writer Ishwarayya Kodambal spoke at a Teacher's Day and Basava Jyoti event in Bidar, highlighting the responsibility teachers have to mold students into virtuous citizens.
- Former principal Shivashankar Tokare expressed concerns about the decline of values in modern education and called for curriculum reforms.
- Basavaprabhu Swamiji noted the importance of parents, teachers, and society in building a stable life for children.
- The program concluded with the felicitation of local educators and professors.
Who said what3
Only words found exactly in the article are shown, attributed and linked to the line they came from.
Ishwarayya Kodambal
Writer
1 quote · 1 outlet
“ಶಿಕ್ಷಕನಾದವನು ತನ್ನ ವಿದ್ಯಾರ್ಥಿಗಳಿಗೆ ಜ್ಞಾನ, ಮೌಲ್ಯಗಳಷ್ಟೇ ತಿಳಿಸುವುದಿಲ್ಲ, ಅವರ ಭವಿಷ್ಯಕ್ಕೆ ಭದ್ರ ಅಡಿಪಾಯ ಕೂಡ ಹಾಕುತ್ತಾನೆ. ಆದಕಾರಣ ಶಿಕ್ಷಕ ವೃತ್ತಿ ಬಹಳ ಶ್ರೇಷ್ಠವಾದುದು”
In the article
…ಬೀದರ್: ‘ ಶಿಕ್ಷಕನಾದವನು ತನ್ನ ವಿದ್ಯಾರ್ಥಿಗಳಿಗೆ ಜ್ಞಾನ, ಮೌಲ್ಯಗಳಷ್ಟೇ ತಿಳಿಸುವುದಿಲ್ಲ, ಅವರ ಭವಿಷ್ಯಕ್ಕೆ ಭದ್ರ ಅಡಿಪಾಯ ಕೂಡ ಹಾಕುತ್ತಾನೆ. ಆದಕಾರಣ ಶಿಕ್ಷಕ ವೃತ್ತಿ ಬಹಳ ಶ್ರೇಷ್ಠವಾದುದು ’ ಎಂದು ಸಾಹಿತಿ ಈಶ್ವರಯ್ಯ ಕೊಡಂಬಲ್ ತಿಳಿಸಿದರು. .ರಾಷ್ಟ್ರೀಯ ಬಸವ ದಳ, ಮಾತೆ ಮಹಾದೇವಿ ಬಸವ ಬಳಗ ಹಾಗೂ ಲಿಂಗಾಯತ ಸಮಾಜದ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿದ್ದ ಮಾಸಿಕ ಬಸವ ಜ್ಯೋತಿ ಕಾರ್ಯಕ್ರಮ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. .ಶಿಕ್ಷಕನಾದವನು…
Shivashankar Tokare
Retired Principal
1 quote · 1 outlet
“ಅರಿವಿನ ಕೊರತೆ ಹೆಚ್ಚಾಗುತ್ತಿದೆ. ಶಿಕ್ಷಣ ನೈಜತೆ ಕಳೆದುಕೊಳ್ಳುತ್ತಿದೆ. ಪಠ್ಯಕ್ರಮದ ಜೊತೆಗೆ ಮೌಲ್ಯಯುತ ಶಿಕ್ಷಣ ಕೊಡಬೇಕಿದೆ.”
In the article
…ವೃತ್ತಿ ಇತರ ವೃತ್ತಿಗಳಂತೆ ಅಲ್ಲ. ಶಿಕ್ಷಕರಾದವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಭವಿಷ್ಯದ ಪ್ರಜೆಗಳಿಗೆ ಮೌಲಿಕವಾದ ಶಿಕ್ಷಣ ಕೊಡುವ ಮಹತ್ತರ ಹೊಣೆಗಾರಿಕೆ ಇದೆ ಎಂದು ಹೇಳಿದರು. .ನಿವೃತ್ತ ಪ್ರಾಂಶುಪಾಲ ಶಿವಶಂಕರ್ ಟೋಕರೆ ಮಾತನಾಡಿ, ಅರಿವಿನ ಕೊರತೆ ಹೆಚ್ಚಾಗುತ್ತಿದೆ. ಶಿಕ್ಷಣ ನೈಜತೆ ಕಳೆದುಕೊಳ್ಳುತ್ತಿದೆ. ಪಠ್ಯಕ್ರಮದ ಜೊತೆಗೆ ಮೌಲ್ಯಯುತ ಶಿಕ್ಷಣ ಕೊಡಬೇಕಿದೆ. ಈ ಜಗತ್ತಿನಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಬೇರೆ ಯಾರಿಗೂ ಇಲ್ಲ ಎಂದು ತಿಳಿಸಿದರು. .ಸಾನಿಧ್ಯ ವಹಿಸಿದ್ದ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ರಾಷ್ಟ್ರೀಯ ಬಸವ ದಳವು ರಾಷ್ಟ್ರ ಪ್ರೇಮ, ಧರ್ಮ ಪ್ರೇಮದೊಂದಿಗೆ ಅನೇಕ ದಶಕಗಳಿಂದ ನಿರಂತರವಾಗಿ ಕೆಲಸ…
Basavaprabhu Swamiji
Swamiji
1 quote · 1 outlet
“ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ತಂದೆ ತಾಯಿ, ಶಿಕ್ಷಕರು, ಸಮಾಜ ಹಾಗೂ ಗುರುಗಳ ಪಾತ್ರ ಬಹಳ ದೊಡ್ಡದು”
In the article
…ಅಪಡೇಟ್ ಆಗಿ ಸಮಾಜಮಖಿಯಾಗಿ ಹೊಸತನದೊಂದಿಗೆ ಕೆಲಸ ನಿರ್ವಹಿಸುತ್ತಿದೆ ಎಂದರು. .ಜೀವನದಲ್ಲಿ ಬದುಕು, ಶೈಕ್ಷಣಿಕ, ಆಧ್ಯಾತ್ಮಿಕ ಮೌಲ್ಯಗಳು ಬಹಳ ಮುಖ್ಯವಾದುದು. ಮೌಲ್ಯಗಳು ಕುಸಿಯುತ್ತಿವೆ. ಬದುಕು ರಂಜನೀಯವಾಗುತ್ತಿದೆ. ಜೀವನ ಕಟ್ಟಿಕೊಳ್ಳುವುದು ಬಹಳ ಕಷ್ಟಕರವಾಗಿದೆ. ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ತಂದೆ ತಾಯಿ, ಶಿಕ್ಷಕರು, ಸಮಾಜ ಹಾಗೂ ಗುರುಗಳ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು. .ಪ್ರಾಧ್ಯಾಪಕ ಸಂಗಶೆಟ್ಟಿ ಶೆಟಕಾರ್ ಹಾಗೂ ಸುಮಿತಾ ಶೆಟಕಾರ್ ಗುರುಬಸವ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಷಟಸ್ಥಲ ಧ್ವಜಾರೋಹಣ ಮಾಡಿದರು. .ಜೆಸ್ಕಾಂ ಅಕೌಂಟ್ಸ್ ಅಧಿಕಾರಿ ಮಲ್ಲಿಕಾರ್ಜುನ ಶೆಟಕಾರ ಸ್ವಾಗತಿಸಿ…
Coverage1
All filed from India
Named India · Bidar · Basavaprabhu Swamiji · Ishwarayya Kodambal · Lingayat Samaja · Mate Mahadevi Basava Balaga · Rashtriya Basava Dala · Shivashankar Tokare
The 1 report is listed beside the record.
Ask this story
Answers cite the reports above, or say they can't.
