The record
Written from the 1 report below. Nothing here is unsourced.
- Congress member B.S.
- Shivanna requested a special session of the legislature to discuss the Karnataka Backward Classes Commission's social and educational survey report.
- Other members proposed diverting funds from social schemes to irrigation projects to combat drought.
- Legislators from different parties called for specific regional policies to address agricultural crises in coastal and Malnad areas.
- The discussion highlighted concerns about electricity supply for farmers and potential solutions for water shortages across the state.
Who said what4
Only words found exactly in the article are shown, attributed and linked to the line they came from.
B.S. Shivanna
Congress member
1 quote · 1 outlet
“ರಾಜ್ಯದ ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆದಿರುವಂತೆ ಮಧುಸೂದನ್ ನಾಯಕ್ ಅಧ್ಯಕ್ಷತೆಯ ಆಯೋಗದ ವರದಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು. ಆಡಳಿತ–ವಿರೋಧಪಕ್ಷಗಳು ಚರ್ಚೆಗೆ ಸಹಕಾರ ನೀಡಬೇಕು. ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಸಿದ್ಧಪಡಿಸಿರುವ ವರದಿಯನ್ನು ಶೀತಲ ಘಟಕದಲ್ಲಿ ಇಡಬಾರದು”
In the article
…ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಕುರಿತು ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಎಂದು ಕಾಂಗ್ರೆಸ್ನ ಬಿ.ಎಸ್. ಶಿವಣ್ಣ ಒತ್ತಾಯಿಸಿದರು. ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ‘ ರಾಜ್ಯದ ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆದಿರುವಂತೆ ಮಧುಸೂದನ್ ನಾಯಕ್ ಅಧ್ಯಕ್ಷತೆಯ ಆಯೋಗದ ವರದಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು. ಆಡಳಿತ–ವಿರೋಧಪಕ್ಷಗಳು ಚರ್ಚೆಗೆ ಸಹಕಾರ ನೀಡಬೇಕು. ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಸಿದ್ಧಪಡಿಸಿರುವ ವರದಿಯನ್ನು ಶೀತಲ ಘಟಕದಲ್ಲಿ ಇಡಬಾರದು ’ ಎಂದು ಹೇಳಿದರು. ‘ಗೃಹಲಕ್ಷ್ಮಿ’ ಸ್ಥಗಿತಗೊಳಿಸಿ, ನೀರಾವರಿಗೆ ಬಳಸಿ: ತಿಪ್ಪಣ್ಣಪ್ಪ ಬರ ಪರಿಸ್ಥಿತಿ ಎದುರಿಸಲು ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಅಗತ್ಯವಿದ್ದು, ‘ಗೃಹಲಕ್ಷ್ಮಿ’ ಯೋಜನೆ ಸೇರಿದಂತೆ ಒಂದು ವರ್ಷದ ಅವಧಿಗೆ ಎಲ್ಲ ಅಭಿವೃದ್ಧಿ…
Thippanna Kamakanur
Congress member
1 quote · 1 outlet
“ಬರ ಪರಿಸ್ಥಿತಿ ಎದುರಿಸಲು ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಅಗತ್ಯವಿದ್ದು, ‘ಗೃಹಲಕ್ಷ್ಮಿ’ ಯೋಜನೆ ಸೇರಿದಂತೆ ಒಂದು ವರ್ಷದ ಅವಧಿಗೆ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು”
In the article
…ವಿಶೇಷ ಅಧಿವೇಶನ ಕರೆಯಬೇಕು. ಆಡಳಿತ–ವಿರೋಧಪಕ್ಷಗಳು ಚರ್ಚೆಗೆ ಸಹಕಾರ ನೀಡಬೇಕು. ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಸಿದ್ಧಪಡಿಸಿರುವ ವರದಿಯನ್ನು ಶೀತಲ ಘಟಕದಲ್ಲಿ ಇಡಬಾರದು’ ಎಂದು ಹೇಳಿದರು. ‘ಗೃಹಲಕ್ಷ್ಮಿ’ ಸ್ಥಗಿತಗೊಳಿಸಿ, ನೀರಾವರಿಗೆ ಬಳಸಿ: ತಿಪ್ಪಣ್ಣಪ್ಪ ಬರ ಪರಿಸ್ಥಿತಿ ಎದುರಿಸಲು ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಅಗತ್ಯವಿದ್ದು, ‘ಗೃಹಲಕ್ಷ್ಮಿ’ ಯೋಜನೆ ಸೇರಿದಂತೆ ಒಂದು ವರ್ಷದ ಅವಧಿಗೆ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್ನ ತಿಪ್ಪಣ್ಣಪ್ಪ ಕಮಕನೂರು ಒತ್ತಾಯಿಸಿದರು. ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಭಾಧ್ಯಕ್ಷ ಪೀಠದಲ್ಲಿದ್ದ ಉಪಸಭಾಪತಿ ಉಮಾಶ್ರೀ, ‘ನಿಮ್ಮದೇ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕು ಎಂದರೆ ಏನು?’ ಎಂದು ಪ್ರಶ್ನಿಸಿದರು. ‘ಎಲ್ಲ ನೀರಾವರಿ ಯೋಜನೆಗಳು…
P.H. Pujar
BJP member
1 quote · 1 outlet
“ಕೆರೆಗಳನ್ನು ತುಂಬಿಸುವ ಚಿಕ್ಕಚಿಕ್ಕ ಏತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಸಬೇಕು”
In the article
…ಬಳಸಬೇಕು ಎಂಬುದು ನನ್ನ ಉದ್ದೇಶ’ ಎಂದರು. ಕೆರೆ ತುಂಬಿಸಲು ಏತ ನೀರಾವರಿ: ಪೂಜಾರ್ ಮನವಿ ಉತ್ತರ ಕರ್ನಾಟಕದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಲಕ್ಷಾಂತರ ಹೆಕ್ಟೇರ್ಗೆ ನೀರಾವರಿ ಒದಗಿಸಬೇಕಿದ್ದ ಕೃಷ್ಣ ಮೇಲ್ದಂಡೆ ಯೋಜನೆ ಮೂರನೇ ಹಂತ ವಿಳಂಬವಾಗುತ್ತಿದೆ. ಹಾಗಾಗಿ, ಕೆರೆಗಳನ್ನು ತುಂಬಿಸುವ ಚಿಕ್ಕಚಿಕ್ಕ ಏತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಸಬೇಕು ಎಂದು ಬಿಜೆಪಿಯ ಪಿ.ಎಚ್. ಪೂಜಾರ್ ಆಗ್ರಹಿಸಿದರು. ‘ರಾಜಮಹಾರಾಜರು, ಪೂರ್ವಜರು ಕಟ್ಟಿಸಿದ ಕೆರೆ, ಕಟ್ಟೆಗಳು ಒಣಗಿ ಅಂತರ್ಜಲ ಕುಸಿದಿದೆ. ಜೀವ ಸೆಲೆ ಬತ್ತಿದ ಪರಿಣಾಮ ಜನಜೀವನವೂ ಸಂಕಷ್ಟಕ್ಕೆ ಸಿಲಿಕಿದೆ. ಮೇವು, ಆಹಾರಕ್ಕೂ ಹಾಹಾಕಾರ ಸೃಷ್ಟಿಯಾಗಿದೆ. ಜನರು ಗುಳೆ…
Hanamanta Nirani
BJP member
1 quote · 1 outlet
“ಕೃಷಿ ಪಂಪ್ಸೆಟ್ಗಳಿಗೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಿರುವ ಕಾರಣ ಬರದಲ್ಲೂ ರೈತರು ಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾವು, ಕಾಡು ಪ್ರಾಣಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಹಗಲು ವೇಳೆ ವಿದ್ಯುತ್ ಪೂರೈಸಬೇಕು”
In the article
…ಬೋಜೇಗೌಡ ಸಲಹೆ ನೀಡಿದರು. ಅವರ ಮಾತಿಗೆ ಧ್ವನಿಗೂಡಿಸಿದ ಕಾಂಗ್ರೆಸ್ನ ಗಾಯತ್ರಿ ಶಾಂತೇಗೌಡ, ‘ಈಗಾಗಲೇ ಒಮ್ಮೆ ಶಾಸಕ ರಾಜೇಗೌಡ ಅವರು ಪೂಜೆ ನೆರವೇರಿಸಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಅವರೂ ಭೇಟಿ ನೀಡಲಿದ್ದಾರೆ’ ಎಂದರು. ಕೃಷಿಗೆ ಹಗಲು ವಿದ್ಯುತ್ ನೀಡಿ: ನಿರಾಣಿ ಕೃಷಿ ಪಂಪ್ಸೆಟ್ಗಳಿಗೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಿರುವ ಕಾರಣ ಬರದಲ್ಲೂ ರೈತರು ಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾವು, ಕಾಡು ಪ್ರಾಣಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಹಗಲು ವೇಳೆ ವಿದ್ಯುತ್ ಪೂರೈಸಬೇಕು ಎಂದು ಬಿಜೆಪಿಯ ಹಣಮಂತ ನಿರಾಣಿ ಒತ್ತಾಯಿಸಿದರು. ‘ವಿದ್ಯುತ್ ಪರಿವರ್ತಕಗಳು ಸುಟ್ಟರೆ ದುಬಾರಿ ಹಣ ತೆರಬೇಕು. ಬೆಳೆ ಒಣಗಿದರೂ ಪರಿವರ್ತಕ ಸಿಗುವುದಿಲ್ಲ, ಕಾಯಬೇಕು. ಇಂತಹ ಸಮಸ್ಯೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಪ್ರತಿ ಹೆಕ್ಟೇರ್ಗೆ ₹50 ಸಾವಿರ ಸಹಾಯಧನ ಬಿಡುಗಡೆ…
Coverage1
All filed from India
Named India · B.S. Shivanna · Chalavadi Narayanaswamy · Congress · DK Shivakumar · Gayathri Shantegowda · Hanamanta Nirani · Ivan D'Souza · Karnataka Backward Classes Commission · Keshavprasad · M.P. Suja Kushalappa · P.H. Pujar · P.V. Mohan
The 1 report is listed beside the record.
Ask this story
Answers cite the reports above, or say they can't.
