The record
Written from the 1 report below. Nothing here is unsourced.
- A passenger paid 2,000 rupees for special handling of a bicycle on an Air India Express flight between Chennai and Mangaluru.
- The airline transported the bicycle on a normal baggage belt instead of providing the promised special care.
- The Dakshina Kannada District Consumer Disputes Redressal Commission ruled this a deficiency in service.
- The airline must refund the fee, pay 20,000 rupees for mental agony, and cover 5,000 rupees in litigation costs.
- This order ensures that service providers are held accountable for failing to deliver paid special services.
Who said what2
Only words found exactly in the article are shown, attributed and linked to the line they came from.
Air India Express
airline company
1 quote · 1 outlet
“ಬ್ಯಾಗೇಜ್, ವಿಶೇಷ ವಸ್ತು ತುಂಬಾ ದೊಡ್ಡದಾಗಿರದಿದ್ದರೆ ಸಾಮಾನ್ಯ ಬ್ಯಾಗೇಜ್ ಬೆಲ್ಟ್ ಮೂಲಕವೇ ರವಾನಿಸಬಹುದು. ಯಾವುದೇ ಹಾನಿ ಇಲ್ಲದೆ ಬೈಸಿಕಲ್ ತಲುಪಿಸಲಾಗಿದೆ”
In the article
…ನಿರ್ವಹಣಾ ಶುಲ್ಕ ಮರಳಿಸುವಂತೆ ಕೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ವಿಮಾನಯಾನ ಸಂಸ್ಥೆ, ವಿಶೇಷ ನಿರ್ವಹಣೆ ಶುಲ್ಕ ಮರಳಿಸದೆಯೇ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. .ಸುಶಾಂತ್ ಎನ್.ಜಿ. ₹2 ಸಾವಿರ ಪಾವತಿಸಿದ್ದನ್ನು ಒಪ್ಪಿಕೊಂಡಿದ್ದ ವಿಮಾನ ಯಾನ ಸಂಸ್ಥೆ, ‘ ಬ್ಯಾಗೇಜ್, ವಿಶೇಷ ವಸ್ತು ತುಂಬಾ ದೊಡ್ಡದಾಗಿರದಿದ್ದರೆ ಸಾಮಾನ್ಯ ಬ್ಯಾಗೇಜ್ ಬೆಲ್ಟ್ ಮೂಲಕವೇ ರವಾನಿಸಬಹುದು. ಯಾವುದೇ ಹಾನಿ ಇಲ್ಲದೆ ಬೈಸಿಕಲ್ ತಲುಪಿಸಲಾಗಿದೆ ’ ಎಂದು ವಾದಿಸಿತ್ತು. ‘ಬೈಸಿಕಲ್ಗೆ ಯಾವುದೇ ಹಾನಿಯಾಗಿಲ್ಲ ಮತ್ತು ಅದನ್ನು ದೂರುದಾರರಿಗೆ ತಲುಪಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ವಿಶೇಷ ನಿರ್ವಹಣೆ ಶುಲ್ಕವಾಗಿ ₹2 ಸಾವಿರ ಪಡೆದರೂ ವಿಶೇಷ ಕಾಳಜಿ, ಎಚ್ಚರಿಕೆ ವಹಿಸದೇ ಇರು ವುದು ಸೇವಾ ನ್ಯೂನತೆ’ ಎಂದು…
Somashekharappa K. Handigol
Commission President
1 quote · 1 outlet
“ಬೈಸಿಕಲ್ಗೆ ಯಾವುದೇ ಹಾನಿಯಾಗಿಲ್ಲ ಮತ್ತು ಅದನ್ನು ದೂರುದಾರರಿಗೆ ತಲುಪಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ವಿಶೇಷ ನಿರ್ವಹಣೆ ಶುಲ್ಕವಾಗಿ ₹2 ಸಾವಿರ ಪಡೆದರೂ ವಿಶೇಷ ಕಾಳಜಿ, ಎಚ್ಚರಿಕೆ ವಹಿಸದೇ ಇರು ವುದು ಸೇವಾ ನ್ಯೂನತೆ”
In the article
…ಎನ್.ಜಿ. ₹2 ಸಾವಿರ ಪಾವತಿಸಿದ್ದನ್ನು ಒಪ್ಪಿಕೊಂಡಿದ್ದ ವಿಮಾನ ಯಾನ ಸಂಸ್ಥೆ, ‘ಬ್ಯಾಗೇಜ್, ವಿಶೇಷ ವಸ್ತು ತುಂಬಾ ದೊಡ್ಡದಾಗಿರದಿದ್ದರೆ ಸಾಮಾನ್ಯ ಬ್ಯಾಗೇಜ್ ಬೆಲ್ಟ್ ಮೂಲಕವೇ ರವಾನಿಸಬಹುದು. ಯಾವುದೇ ಹಾನಿ ಇಲ್ಲದೆ ಬೈಸಿಕಲ್ ತಲುಪಿಸಲಾಗಿದೆ’ ಎಂದು ವಾದಿಸಿತ್ತು. ‘ ಬೈಸಿಕಲ್ಗೆ ಯಾವುದೇ ಹಾನಿಯಾಗಿಲ್ಲ ಮತ್ತು ಅದನ್ನು ದೂರುದಾರರಿಗೆ ತಲುಪಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ವಿಶೇಷ ನಿರ್ವಹಣೆ ಶುಲ್ಕವಾಗಿ ₹2 ಸಾವಿರ ಪಡೆದರೂ ವಿಶೇಷ ಕಾಳಜಿ, ಎಚ್ಚರಿಕೆ ವಹಿಸದೇ ಇರು ವುದು ಸೇವಾ ನ್ಯೂನತೆ ’ ಎಂದು ಹೇಳಿದೆ. .‘₹2 ಸಾವಿರ ವಿಶೇಷ ಸಲಕರಣೆ ನಿರ್ವಹಣಾ ಶುಲ್ಕವನ್ನು 45 ದಿನಗಳ ಒಳಗೆ ಮರುಪಾವತಿಸಬೇಕು. ಸೇವೆಯ ನ್ಯೂನತೆ, ಮಾನಸಿಕ ಯಾತನೆ ಮತ್ತು ಅನನುಕೂಲತೆಗಾಗಿ ₹20 ಸಾವಿರ ಪರಿಹಾರ ಹಾಗೂ ಮೊಕದ್ದಮೆ ವೆಚ್ಚವಾಗಿ ₹5 ಸಾವಿರ ಪಾವತಿಸಬೇಕು. ಗಡುವಿನ ಒಳಗೆ ಈ ಮೊತ್ತ…
Coverage1
All filed from India
Named India · Air India Express · Dakshina Kannada District Consumer Disputes Redressal Commission · Sharadamma H G · Somashekharappa K. Handigol · Sushant N.G.
The 1 report is listed beside the record.
Ask this story
Answers cite the reports above, or say they can't.