The record
Written from the 1 report below. Nothing here is unsourced.
- Lecturer Dikshita spoke at a workshop regarding mental health, self-esteem, and emotional well-being.
- The event aimed to help students manage stress and personal growth in a competitive environment.
- Principal Swami noted the workshop was organized to support the holistic development and empowerment of female students.
Who said what3
Only words found exactly in the article are shown, attributed and linked to the line they came from.
Dikshita
Psychology lecturer at Madikeri Government College
2 quotes · 1 outlet
“ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನ ಶೈಲಿ ಬದಲಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಒತ್ತಡಕ್ಕೆ ಸಿಲುಕಿದ್ದು ಯುವ ಸಮುದಾಯ ಈ ಎರಡನ್ನು ಸಮನಾಗಿ ನಿರ್ವಹಿಸಿ ಯಶಸ್ಸಿನತ್ತ ಹೆಜ್ಜೆ ಹಾಕಬೇಕಾದ ಅಗತ್ಯವಿದೆ”
In the article
…ಹುಣಸೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನ ಶೈಲಿ ಬದಲಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಒತ್ತಡಕ್ಕೆ ಸಿಲುಕಿದ್ದು ಯುವ ಸಮುದಾಯ ಈ ಎರಡನ್ನು ಸಮನಾಗಿ ನಿರ್ವಹಿಸಿ ಯಶಸ್ಸಿನತ್ತ ಹೆಜ್ಜೆ ಹಾಕಬೇಕಾದ ಅಗತ್ಯವಿದೆ ಎಂದು ಮಡಿಕೇರಿ ಸರ್ಕಾರಿ ಕಾಲೇಜಿನ ಮನಶಾಸ್ತ್ರ ಉಪನ್ಯಾಸಕಿ ದೀಕ್ಷಿತಾ ಹೇಳಿದರು. .ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮನೋವಿಜ್ಞಾನ ವಿಭಾಗ ಹಾಗೂ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ, ಆತ್ಮಗೌರವ ಮತ್ತು ಭಾವನಾತ್ಮಕ…
“ಮಾನಸಿಕ ಆರೋಗ್ಯ ಪ್ರತಿಯೊಬ್ಬರು ನಿರ್ವಹಿಸಿಕೊಳ್ಳಬೇಕಾದ ಅಗತ್ಯವಿದೆ. ಒತ್ತಡದ ಜೀವನದಲ್ಲಿ ದೈಹಿಕ ಆರೋಗ್ಯಕ್ಕಿಂತಲೂ ಹೆಚ್ಚಿನದಾಗಿ ಮಾನಸಿಕವಾಗಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕಾಗಿದೆ.”
In the article
…ದೀಕ್ಷಿತಾ ಹೇಳಿದರು. .ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮನೋವಿಜ್ಞಾನ ವಿಭಾಗ ಹಾಗೂ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ, ಆತ್ಮಗೌರವ ಮತ್ತು ಭಾವನಾತ್ಮಕ ಕ್ಷೇಮ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು. . ಮಾನಸಿಕ ಆರೋಗ್ಯ ಪ್ರತಿಯೊಬ್ಬರು ನಿರ್ವಹಿಸಿಕೊಳ್ಳಬೇಕಾದ ಅಗತ್ಯವಿದೆ. ಒತ್ತಡದ ಜೀವನದಲ್ಲಿ ದೈಹಿಕ ಆರೋಗ್ಯಕ್ಕಿಂತಲೂ ಹೆಚ್ಚಿನದಾಗಿ ಮಾನಸಿಕವಾಗಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕಾಗಿದೆ. ಮಾನಸಿಕ ಆರೋಗ್ಯ ನಿರ್ವಹಣೆ ಪ್ರತಿಯೊಬ್ಬರಿಂದಲೂ ಸಾಧಿಸಲು ಕಷ್ಟಸಾಧ್ಯ. ಕಾರ್ಯಾಗಾರದಲ್ಲಿ ನಿರ್ವಹಣೆ ಹೇಗೆ ಎಂದು ತಿಳಿ ಹೇಳಲಾಗಿದೆ ಎಂದರು. .ಪ್ರಾಂಶುಪಾಲ ಸ್ವಾಮಿ ಮಾತನಾಡಿ, ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆ ಹಾಗೂ ಸಬಲೀಕರಣಕ್ಕಾಗಿ ಕಾರ್ಯಾಗಾರ…
Swami
Principal
1 quote · 1 outlet
“ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆ ಹಾಗೂ ಸಬಲೀಕರಣಕ್ಕಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ”
In the article
…ಆರೋಗ್ಯಕ್ಕಿಂತಲೂ ಹೆಚ್ಚಿನದಾಗಿ ಮಾನಸಿಕವಾಗಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕಾಗಿದೆ. ಮಾನಸಿಕ ಆರೋಗ್ಯ ನಿರ್ವಹಣೆ ಪ್ರತಿಯೊಬ್ಬರಿಂದಲೂ ಸಾಧಿಸಲು ಕಷ್ಟಸಾಧ್ಯ. ಕಾರ್ಯಾಗಾರದಲ್ಲಿ ನಿರ್ವಹಣೆ ಹೇಗೆ ಎಂದು ತಿಳಿ ಹೇಳಲಾಗಿದೆ ಎಂದರು. .ಪ್ರಾಂಶುಪಾಲ ಸ್ವಾಮಿ ಮಾತನಾಡಿ, ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆ ಹಾಗೂ ಸಬಲೀಕರಣಕ್ಕಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು. .ಸಹ ಸಂಚಾಲಕ ಸುಜನ್ ಕುಮಾರ್, ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜು, ಮಹಿಳಾ ವೇದಿಕೆ ಸಂಚಾಲಕಿ ಗೀತಾಂಜಲಿ, ಸ್ನಾತಕೋತ್ತರ, ಪದವಿ ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. .260924-38-632902062 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ |…
Coverage1
All filed from India
Named India · Devaraja Arasu First Grade College · Dikshita · Geetanjali · Manju · Sujan Kumar · Swami
The 1 report is listed beside the record.
Ask this story
Answers cite the reports above, or say they can't.
