The record
Written by software from the 1 report below. The points restate them; where one says why it matters, that is Prism's reading, not a reported fact.
- Farmers in Nandipura village report that their crops are drying up due to lack of rain and severe heat.
- Agriculturalists request that water be released from the Annapura pump house through drip irrigation to save their plantations.
- Pump house management has allegedly failed to respond to these requests for water supply.
- Local farmers emphasize the urgent need for action to avoid crop failure and financial hardship.
What to watch next
- Response from Bhadra Upper Bank project authorities regarding water distribution
- Resolution of conflicts regarding water allocation to specific village farmlands
Who said what4
Only words found exactly in the article are shown, attributed and linked to the line they came from.
Govindaraju
young farmer
1 quote · 1 outlet
“ಮಳೆ ಇಲ್ಲದೆ ಬೆಳೆ ಒಣಗುತ್ತಿವೆ. ಬೆಳೆ ಕಳೆದುಕೊಳ್ಳುವ ಭಯ ಕಾಡುತ್ತಿದೆ”
In the article
…ಗ್ರಾಮಕ್ಕೆ ಸೇರಿದ ಬೆಳೆಗೆ, ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ನೀರು ನೀಡುವಂತೆ ರೈತರು ಆಗ್ರಹಿಸಿದ್ದಾರೆ. .ಯುವ ರೈತ ಗೋವಿಂದರಾಜು, ಪಂಪ್ ಹೌಸ್ ವ್ಯಾಪ್ತಿಯಲ್ಲಿ ತೆಂಗು, ಅಡಿಕೆ ತೋಟಗಳಿವೆ. ಖುಷ್ಕಿ ಜಮೀನುಗಳಲ್ಲಿ ಶೇಂಗಾ, ಸೇವಂತಿ ಜತೆಗೆ ರಾಗಿ ಕೃಷಿ ಮಾಡಿದ್ದೇವೆ. ಮಳೆ ಇಲ್ಲದೆ ಬೆಳೆ ಒಣಗುತ್ತಿವೆ. ಬೆಳೆ ಕಳೆದುಕೊಳ್ಳುವ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. .ಕೃಷಿಕ ನಿರಂಜನ್, ಮಳೆ ಆಗಿಲ್ಲ. ಬಿರು ಬಿಸಿಲು ಸುಡುತ್ತಿದೆ. ಬರದ ನಡುವೆಯೂ ಬಿತ್ತನೆ ಮಾಡಿರುವ ಬೆಳೆ ಉಳಿಸಿಕೊಳ್ಳಲು ಹನಿ ನೀರಾವರಿ ಮೂಲಕ ನೀರು ಪೂರೈಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಪಂಪ್ ಹೌಸ್ ನಿರ್ವಹಣೆ ಮಾಡುವರು…
Niranjan
farmer
1 quote · 1 outlet
“ಕೂಡಲೇ ಭದ್ರಾ ಮೇಲ್ದಂಡೆ ಎಇಇ ಮತ್ತು ಎಇ ಗಮನಹರಿಸಬೇಕು. ಕೃಷಿ ಜಮೀನಿಗೆ ನೀರು ನೀಡಲು ಕ್ರಮ ಕೈಗೊಳ್ಳಬೇಕು”
In the article
…ವ್ಯಕ್ತಪಡಿಸಿದರು. .ಕೃಷಿಕ ನಿರಂಜನ್, ಮಳೆ ಆಗಿಲ್ಲ. ಬಿರು ಬಿಸಿಲು ಸುಡುತ್ತಿದೆ. ಬರದ ನಡುವೆಯೂ ಬಿತ್ತನೆ ಮಾಡಿರುವ ಬೆಳೆ ಉಳಿಸಿಕೊಳ್ಳಲು ಹನಿ ನೀರಾವರಿ ಮೂಲಕ ನೀರು ಪೂರೈಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಪಂಪ್ ಹೌಸ್ ನಿರ್ವಹಣೆ ಮಾಡುವರು ಸ್ಪಂದಿಸುತ್ತಿಲ್ಲ. ಕೂಡಲೇ ಭದ್ರಾ ಮೇಲ್ದಂಡೆ ಎಇಇ ಮತ್ತು ಎಇ ಗಮನಹರಿಸಬೇಕು. ಕೃಷಿ ಜಮೀನಿಗೆ ನೀರು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. .ರೈತ ಅಶೋಕ್, ಪಂಪ್ ಹೌಸ್ ಮೂಲಕ ಗರಗದಹಳ್ಳಿ ಕೃಷಿಹೊಂಡ ಹಾಗೂ ಚೆಕ್ ಡ್ಯಾಂಗೆ ನೀರು ಹರಿಸಲಾಗುತ್ತಿದೆ. ಗುಡ್ಡದಹಳ್ಳಿ, ಗರಗದ ಹಳ್ಳಿ ಜಮೀನುಗಳಿಗೂ ನೀರು ಪೂರೈಸಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ನಮ್ಮ ಕೃಷಿ ಜಮೀನಿಗೂ ನೀರು…
Ashok
farmer
1 quote · 1 outlet
“ಪಂಪ್ ಹೌಸ್ ಮೂಲಕ ಗರಗದಹಳ್ಳಿ ಕೃಷಿಹೊಂಡ ಹಾಗೂ ಚೆಕ್ ಡ್ಯಾಂಗೆ ನೀರು ಹರಿಸಲಾಗುತ್ತಿದೆ. ಗುಡ್ಡದಹಳ್ಳಿ, ಗರಗದ ಹಳ್ಳಿ ಜಮೀನುಗಳಿಗೂ ನೀರು ಪೂರೈಸಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ನಮ್ಮ ಕೃಷಿ ಜಮೀನಿಗೂ ನೀರು ಕೊಡಬೇಕು ಎಂಬುದು ನಮ್ಮ ಒತ್ತಾಯ”
In the article
…ಹನಿ ನೀರಾವರಿ ಮೂಲಕ ನೀರು ಪೂರೈಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಪಂಪ್ ಹೌಸ್ ನಿರ್ವಹಣೆ ಮಾಡುವರು ಸ್ಪಂದಿಸುತ್ತಿಲ್ಲ. ಕೂಡಲೇ ಭದ್ರಾ ಮೇಲ್ದಂಡೆ ಎಇಇ ಮತ್ತು ಎಇ ಗಮನಹರಿಸಬೇಕು. ಕೃಷಿ ಜಮೀನಿಗೆ ನೀರು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. .ರೈತ ಅಶೋಕ್, ಪಂಪ್ ಹೌಸ್ ಮೂಲಕ ಗರಗದಹಳ್ಳಿ ಕೃಷಿಹೊಂಡ ಹಾಗೂ ಚೆಕ್ ಡ್ಯಾಂಗೆ ನೀರು ಹರಿಸಲಾಗುತ್ತಿದೆ. ಗುಡ್ಡದಹಳ್ಳಿ, ಗರಗದ ಹಳ್ಳಿ ಜಮೀನುಗಳಿಗೂ ನೀರು ಪೂರೈಸಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ನಮ್ಮ ಕೃಷಿ ಜಮೀನಿಗೂ ನೀರು ಕೊಡಬೇಕು ಎಂಬುದು ನಮ್ಮ ಒತ್ತಾಯ ಎಂದರು. .ಚೇತನ್, ಬೆಳೆ ಹಾಳಾದರೆ ಆದಾಯ ಕೈ ತಪ್ಪಲಿದೆ. ಸಾಲದ ಸುಳಿಗೆ ಸಿಲುಕಲಿ ದ್ದೇವೆ. ಜೀವನ ನಿರ್ವಹಣೆಗೂ ಕಷ್ಟ ಆಗಲಿದೆ. ಗುಳೇ ಹೋಗಬೇಕಾದ ಪರಿಸ್ಥಿತಿ ಎದುರಾಗಲಿದೆ. ಕೂಡಲೇ ಸಂಬಂಧಪಟ್ಟವರು, ನಮ್ಮ ಕೃಷಿ ಜಮೀನಿಗೆ ನೀರು ಹರಿಸಿ ಸಂಕಷ್ಟದಿಂದ ಪಾರು ಮಾಡಬೇಕು ಎಂದು…
Chetan
farmer
1 quote · 1 outlet
“ಬೆಳೆ ಹಾಳಾದರೆ ಆದಾಯ ಕೈ ತಪ್ಪಲಿದೆ. ಸಾಲದ ಸುಳಿಗೆ ಸಿಲುಕಲಿ ದ್ದೇವೆ. ಜೀವನ ನಿರ್ವಹಣೆಗೂ ಕಷ್ಟ ಆಗಲಿದೆ. ಗುಳೇ ಹೋಗಬೇಕಾದ ಪರಿಸ್ಥಿತಿ ಎದುರಾಗಲಿದೆ.”
In the article
…ಹೌಸ್ ಮೂಲಕ ಗರಗದಹಳ್ಳಿ ಕೃಷಿಹೊಂಡ ಹಾಗೂ ಚೆಕ್ ಡ್ಯಾಂಗೆ ನೀರು ಹರಿಸಲಾಗುತ್ತಿದೆ. ಗುಡ್ಡದಹಳ್ಳಿ, ಗರಗದ ಹಳ್ಳಿ ಜಮೀನುಗಳಿಗೂ ನೀರು ಪೂರೈಸಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ನಮ್ಮ ಕೃಷಿ ಜಮೀನಿಗೂ ನೀರು ಕೊಡಬೇಕು ಎಂಬುದು ನಮ್ಮ ಒತ್ತಾಯ ಎಂದರು. .ಚೇತನ್, ಬೆಳೆ ಹಾಳಾದರೆ ಆದಾಯ ಕೈ ತಪ್ಪಲಿದೆ. ಸಾಲದ ಸುಳಿಗೆ ಸಿಲುಕಲಿ ದ್ದೇವೆ. ಜೀವನ ನಿರ್ವಹಣೆಗೂ ಕಷ್ಟ ಆಗಲಿದೆ. ಗುಳೇ ಹೋಗಬೇಕಾದ ಪರಿಸ್ಥಿತಿ ಎದುರಾಗಲಿದೆ. ಕೂಡಲೇ ಸಂಬಂಧಪಟ್ಟವರು, ನಮ್ಮ ಕೃಷಿ ಜಮೀನಿಗೆ ನೀರು ಹರಿಸಿ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಮನವಿ ಮಾಡಿದರು. .260925-126-1949952311…
Coverage1
All filed from India
Named India · Annapura · Nandipura · Ashok · Bhadra Upper Bank Project · Chetan · Govindaraju · Niranjan
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
