The record
Written from the 1 report below. Nothing here is unsourced.
- The district administration organized an event titled Ayurveda for a Healthy Tomorrow in Chamarajanagar to mark the 11th National Ayurveda Day.
- Additional Deputy Commissioner T. Javaregowda encouraged the public to adopt Ayurvedic practices and consume healthy food to combat modern lifestyle-related diseases.
- Speakers noted that environmental pollution and sedentary habits have led to increased health issues among both children and adults.
- The event aimed to promote a healthier society by highlighting the benefits of traditional Indian medicine.
Who said what3
Only words found exactly in the article are shown, attributed and linked to the line they came from.
T. Javaregowda
Additional Deputy Commissioner
1 quote · 1 outlet
“ಉತ್ತಮ ಆರೋಗ್ಯಕ್ಕೆ ಆಯುರ್ವೇದ ವೈದ್ಯ ಪದ್ಧತಿಯೂ ಸಹಕಾರಿಯಾಗಿದ್ದು ಆಯುರ್ವೇದದ ಮಹತ್ವ ಅರಿತು ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು”
In the article
…ಚಾಮರಾಜನಗರ: ಉತ್ತಮ ಆರೋಗ್ಯಕ್ಕೆ ಆಯುರ್ವೇದ ವೈದ್ಯ ಪದ್ಧತಿಯೂ ಸಹಕಾರಿಯಾಗಿದ್ದು ಆಯುರ್ವೇದದ ಮಹತ್ವ ಅರಿತು ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಸಲಹೆ ನೀಡಿದರು. .ನಗರದ ಡಾ.ರಾಜಕುಮಾರ್ ಜಿಲ್ಲಾ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ನರ್ಸಿಂಗ್ ಕಾಲೇಜು…
Mahammad Asgar
President of CHUDA
1 quote · 1 outlet
“ಆರೋಗ್ಯಯುತ ಜೀವನಕ್ಕೆ ಆಯುರ್ವೇದ ಬಹಳ ಅವಶ್ಯ. ಆಯುರ್ವೇದ ಪದ್ಧತಿಯ ಮಹತ್ವವನ್ನು ಅರಿತು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು”
In the article
…ಕಾಯಿಲೆ ಬಾರದಂತೆ ಎಚ್ಚರವಹಿಸುವುದು ಮುಖ್ಯ. ವೈದ್ಯರ ಆರೋಗ್ಯ ಸಲಹೆಗಳನ್ನು ಪಾಲಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಹೇಳಿದರು. .ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ‘ ಆರೋಗ್ಯಯುತ ಜೀವನಕ್ಕೆ ಆಯುರ್ವೇದ ಬಹಳ ಅವಶ್ಯ. ಆಯುರ್ವೇದ ಪದ್ಧತಿಯ ಮಹತ್ವವನ್ನು ಅರಿತು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದರು. .ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ವೇದಾವತಿ ‘ಧನ್ವಂತರಿ ಜಯಂತಿಯಂದು ಭಾರತೀಯ ವೈದ್ಯಕೀಯ ಪರಂಪರೆ ಹಾಗೂ ಉದ್ದೇಶಗಳನ್ನು ಅರಿತು ಆಯುರ್ವೇದವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯಯುತ…
Vedavati
Doctor
1 quote · 1 outlet
“ಧನ್ವಂತರಿ ಜಯಂತಿಯಂದು ಭಾರತೀಯ ವೈದ್ಯಕೀಯ ಪರಂಪರೆ ಹಾಗೂ ಉದ್ದೇಶಗಳನ್ನು ಅರಿತು ಆಯುರ್ವೇದವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು”
In the article
….ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ‘ಆರೋಗ್ಯಯುತ ಜೀವನಕ್ಕೆ ಆಯುರ್ವೇದ ಬಹಳ ಅವಶ್ಯ. ಆಯುರ್ವೇದ ಪದ್ಧತಿಯ ಮಹತ್ವವನ್ನು ಅರಿತು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದರು. .ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ವೇದಾವತಿ ‘ ಧನ್ವಂತರಿ ಜಯಂತಿಯಂದು ಭಾರತೀಯ ವೈದ್ಯಕೀಯ ಪರಂಪರೆ ಹಾಗೂ ಉದ್ದೇಶಗಳನ್ನು ಅರಿತು ಆಯುರ್ವೇದವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು. .ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಪಿ.ಸತೀಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಡಾ.ಗಿರೀಶ್, ಡಾ. ಪುನೀತ್ ಬಾಬು ಹಾಗೂ ಇತರರು ಕಾರ್ಯಕ್ರಮದಲ್ಲಿ ಇದ್ದರು. .260924-37-454599675 .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named India · B.P. Satish Kumar · Chamarajanagar · Chamarajanagar District Administration · Department of AYUSH · Girish · Mahammad Asgar · Manjunath · Puneeth Babu · T. Javaregowda · Vedavati
The 1 report is listed beside the record.
Ask this story
Answers cite the reports above, or say they can't.
