The record
Written from the 1 report below. Nothing here is unsourced.
- The road connecting Naregal to Abbigeri is heavily waterlogged due to the lack of drainage infrastructure.
- Poor construction of the recent concrete dual carriageway leads to stagnant water accumulation during rainfall.
- Students and local commuters frequently face accidents and disruption on this critical route.
- Authorities are now being urged to address the hazardous conditions created by the unscientific road design.
What to watch next
- Response from PWD AEE G.S. Patil regarding infrastructure issues.
- Progress of the 1.50 crore rupee road development project.
Who said what2
Only words found exactly in the article are shown, attributed and linked to the line they came from.
Somappa Hanamasagara
Dalit leader
1 quote · 1 outlet
“ಪೆಟ್ರೋಲ್ ಬಂಕ್ ಸಮೀಪದಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತಿದೆ. ಇದರಿಂದ ರಸ್ತೆಯಲ್ಲಿರುವ ತಗ್ಗು–ಗುಂಡಿಗಳು ಕಾಣದೆ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಬೈಕ್ ಸವಾರನೊಬ್ಬ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದು, ಗಾಯಗೊಳಿಸಿದ್ದನು. ಇಂತಹ ಘಟನೆಗಳು ಪದೇಪದೆ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕುಂಭಕರ್ಣ ನಿದ್ದೆಯಲ್ಲಿದ್ದಾರೆ”
In the article
…ಕೇಂದ್ರದಿಂದ ಕಾಲೊನಿವರೆಗೆ ನಿರ್ಮಿಸಿದ ಕಾಂಕ್ರೀಟ್ ದ್ವಿಪಥವು ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆ ನಿರ್ಮಿಸುವಾಗ ಮಳೆನೀರು ಸರಾಗವಾಗಿ ಹರಿದುಹೋಗಲು ಚರಂಡಿ ವ್ಯವಸ್ಥೆ ಮಾಡಿಲ್ಲ. ಪರಿಣಾಮ, ತುಸು ಮಳೆಯಾದರೂ ರಸ್ತೆ ಕೆರೆಯಂತಾಗುತ್ತಿದೆ. .‘ ಪೆಟ್ರೋಲ್ ಬಂಕ್ ಸಮೀಪದಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತಿದೆ. ಇದರಿಂದ ರಸ್ತೆಯಲ್ಲಿರುವ ತಗ್ಗು–ಗುಂಡಿಗಳು ಕಾಣದೆ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಬೈಕ್ ಸವಾರನೊಬ್ಬ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದು, ಗಾಯಗೊಳಿಸಿದ್ದನು. ಇಂತಹ ಘಟನೆಗಳು ಪದೇಪದೆ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕುಂಭಕರ್ಣ ನಿದ್ದೆಯಲ್ಲಿದ್ದಾರೆ ’ ಎಂದು ದಲಿತ ಮುಖಂಡ ಸೋಮಪ್ಪ ಹನಮಸಾಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. .‘ಈ ಮಾರ್ಗದಲ್ಲಿ ಅನ್ನದಾನೇಶ್ವರ ಮಠದ ಹತ್ತಾರು ಶಿಕ್ಷಣ ಸಂಸ್ಥೆಗಳು, ಪಿಎಸ್ಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳಿದ್ದು, ನಿತ್ಯ ಸಾವಿರಾರು…
Uday Savadi
Local resident
1 quote · 1 outlet
“ಈ ಮಾರ್ಗದಲ್ಲಿ ಅನ್ನದಾನೇಶ್ವರ ಮಠದ ಹತ್ತಾರು ಶಿಕ್ಷಣ ಸಂಸ್ಥೆಗಳು, ಪಿಎಸ್ಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಬ್ಬಿಗೇರಿ, ರೋಣ, ಕೋಚಲಾಪುರ, ಯರೇಬೇಲೇರಿ ಹಾಗೂ ಕುರುಡಗಿ ಮುಂತಾದ ಗ್ರಾಮಗಳ ಸಂಪರ್ಕಕ್ಕೂ ಇದು ಮುಖ್ಯ ಕೊಂಡಿಯಾಗಿದೆ. ವಾಹನಗಳು ವೇಗವಾಗಿ ಚಲಿಸುವಾಗ ಕೆಸರು ನೀರು ಸಮವಸ್ತ್ರದ ಮೇಲೆ ಸಿಡಿದು ಅನೇಕ ವಿದ್ಯಾರ್ಥಿಗಳು ಮನೆಗೆ ಮರಳಿದ ನಿದರ್ಶನಗಳಿವೆ”
In the article
…ಸವಾರನೊಬ್ಬ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದು, ಗಾಯಗೊಳಿಸಿದ್ದನು. ಇಂತಹ ಘಟನೆಗಳು ಪದೇಪದೆ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕುಂಭಕರ್ಣ ನಿದ್ದೆಯಲ್ಲಿದ್ದಾರೆ’ ಎಂದು ದಲಿತ ಮುಖಂಡ ಸೋಮಪ್ಪ ಹನಮಸಾಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. .‘ ಈ ಮಾರ್ಗದಲ್ಲಿ ಅನ್ನದಾನೇಶ್ವರ ಮಠದ ಹತ್ತಾರು ಶಿಕ್ಷಣ ಸಂಸ್ಥೆಗಳು, ಪಿಎಸ್ಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಬ್ಬಿಗೇರಿ, ರೋಣ, ಕೋಚಲಾಪುರ, ಯರೇಬೇಲೇರಿ ಹಾಗೂ ಕುರುಡಗಿ ಮುಂತಾದ ಗ್ರಾಮಗಳ ಸಂಪರ್ಕಕ್ಕೂ ಇದು ಮುಖ್ಯ ಕೊಂಡಿಯಾಗಿದೆ. ವಾಹನಗಳು ವೇಗವಾಗಿ ಚಲಿಸುವಾಗ ಕೆಸರು ನೀರು ಸಮವಸ್ತ್ರದ ಮೇಲೆ ಸಿಡಿದು ಅನೇಕ ವಿದ್ಯಾರ್ಥಿಗಳು ಮನೆಗೆ ಮರಳಿದ ನಿದರ್ಶನಗಳಿವೆ ’ ಎಂದು ಸ್ಥಳೀಯ ನಿವಾಸಿ ಉದಯ ಸವದಿ ಹೇಳಿದರು. .ಲೋಕೋಪಯೋಗಿ ಇಲಾಖೆಯಿಂದ ₹1.50 ಕೋಟಿ ವೆಚ್ಚದ 2ನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೆಪ್ಟೆಂಬರ್ 9ರಂದು ಚಾಲನೆ ನೀಡಲಾಗಿದೆ. ಈ ಕುರಿತು ಮಾಹಿತಿ ಪಡೆಯಲು ರೋಣ ಪಿಡಬ್ಲ್ಯೂಡಿ ಎಇಇ ಜಿ.ಎಸ್. ಪಾಟೀಲ ಅವರನ್ನು…
Coverage1
All filed from India
Named India · G.S. Patil · Naregal · Public Works Department · Somappa Hanamasagara · Uday Savadi
The 1 report is listed beside the record.
Ask this story
Answers cite the reports above, or say they can't.
