The record
Written by software from the 1 report below. The points restate them; where one says why it matters, that is Prism's reading, not a reported fact.
- Cybercriminals contacted a junior engineer at GESCOM under the guise of increasing his credit card limit.
- The victim was tricked into clicking a link sent to his WhatsApp and entering his card details.
- Two unauthorized transactions resulted in a total loss of 1.31 lakh rupees.
- A case has been registered at the Kalaburagi cyber police station.
Who said what1
Only words found exactly in the article are shown, attributed and linked to the line they came from.
Dawood Hiriyal
1 quote · 1 outlet
“ಸೆಪ್ಟೆಂಬರ್ 21ರಂದು ಮಧ್ಯಾಹ್ನದ ಹೊತ್ತಲ್ಲಿ ಫೋನ್ ಕರೆಯೊಂದು ಬಂತು. ನಿಮ್ಮ ಎಸ್ಬಿಐ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುತ್ತೇವೆ. ನಿಮ್ಮ ವಾಟ್ಸ್ಆ್ಯಪ್ಗೆ ಲಿಂಕ್ವೊಂದನ್ನು ಕಳುಹಿಸುತ್ತೇವೆ, ಭರ್ತಿ ಮಾಡಿ ಎಂದರು. ನನ್ನ ವಾಟ್ಸ್ಆ್ಯಪ್ಗೆ ಬಂದ ಎಪಿಕೆ ಫೈಲ್ ಇದ್ದ ಲಿಂಕ್ ಒತ್ತಿ, ಕ್ರೆಡಿಟ್ ಕಾರ್ಡ್ ಮಾಹಿತಿ ನಮೂದಿಸಿದೆ. ಎರಡು ಹಂತದಲ್ಲಿ ಒಟ್ಟು ₹1.31 ಲಕ್ಷ ಕಡಿತಗೊಂಡ ಬಗ್ಗೆ ಮೆಸೇಜ್ ಬಂತು. ಆಗ ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿಯಿತು”
In the article
…ಎಸ್ಬಿಐ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವುದಾಗಿ ಫೋನ್ ಕರೆ ಮಾಡಿ ನಂಬಿಸಿದ ಸೈಬರ್ ವಂಚಕರು ಜೆಸ್ಕಾಂ ಸಹಾಯಕ ಎಂಜಿನಿಯರ್ಗೆ ₹1.31 ಲಕ್ಷ ದೋಖಾ ಮಾಡಿದ್ದಾರೆ. .ನಗರದ ಹುಸೇನಿ ಗಾರ್ಡನ್ ಪ್ರದೇಶದ ಇಕ್ಬಾಲ್ ಕಾಲೊನಿ ನಿವಾಸಿ ದಾವೂದ್ ಹಿರಿಯಾಳ್ ಹಣ ಕಳೆದುಕೊಂಡವರು. .‘ ಸೆಪ್ಟೆಂಬರ್ 21ರಂದು ಮಧ್ಯಾಹ್ನದ ಹೊತ್ತಲ್ಲಿ ಫೋನ್ ಕರೆಯೊಂದು ಬಂತು. ನಿಮ್ಮ ಎಸ್ಬಿಐ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುತ್ತೇವೆ. ನಿಮ್ಮ ವಾಟ್ಸ್ಆ್ಯಪ್ಗೆ ಲಿಂಕ್ವೊಂದನ್ನು ಕಳುಹಿಸುತ್ತೇವೆ, ಭರ್ತಿ ಮಾಡಿ ಎಂದರು. ನನ್ನ ವಾಟ್ಸ್ಆ್ಯಪ್ಗೆ ಬಂದ ಎಪಿಕೆ ಫೈಲ್ ಇದ್ದ ಲಿಂಕ್ ಒತ್ತಿ, ಕ್ರೆಡಿಟ್ ಕಾರ್ಡ್ ಮಾಹಿತಿ ನಮೂದಿಸಿದೆ. ಎರಡು ಹಂತದಲ್ಲಿ ಒಟ್ಟು ₹1.31 ಲಕ್ಷ ಕಡಿತಗೊಂಡ ಬಗ್ಗೆ ಮೆಸೇಜ್ ಬಂತು. ಆಗ ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿಯಿತು ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದಾವೂದ್ ವಿವರಿಸಿದ್ದಾರೆ. .ಈ ಕುರಿತು ಕಲಬುರಗಿ ನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .ಕಲಬುರಗಿ: ನಗರದ ತಾರಫೈಲ್ ಪ್ರದೇಶದ ರೌಡಿಶೀಟರ್ ರಾಜು ಅಲಿಯಾಸ್ ಸಣ್ಣಕೊಡಲಿ ರಾಜಾನನ್ನು ಬಳ್ಳಾರಿ ನಗರದ ಗಾಂಧಿನಗರ ಠಾಣೆ…
Coverage1
All filed from India
Named India · Dawood Hiriyal · Gescom · State Bank of India · Kalaburagi Cyber Police Station
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.