The record
Written from the 1 report below. Nothing here is unsourced.
- Farmers from Hanumasagara village are moving to cities after failing to find work due to inadequate monsoon rainfall and crop failure.
- Migrants face further hardships as they struggle to find employment or receive promised wages in urban areas.
- Local laborers report that contractors are paying significantly less than the daily wages originally promised.
- Government assistance is being requested to support these displaced families.
Who said what2
Only words found exactly in the article are shown, attributed and linked to the line they came from.
Sharanappa Motagi
1 quote · 1 outlet
“‘ಮಳೆ ಕೊರತೆಯಿಂದಾಗಿ ಊರಿನಲ್ಲಿ ಬದುಕಲು ಸಾಧ್ಯವಾಗದೆ ಮಕ್ಕಳೊಂದಿಗೆ ಬೆಂಗಳೂರಿಗೆ ಬಂದೆವು. ಇಲ್ಲಿಯೂ ಕೆಲಸ ಸಿಗದೆ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸರ್ಕಾರ ನಮ್ಮಂತಹ ಗುಳೆ ಬಂದ ಕುಟುಂಬಗಳಿಗೆ ನೆರವು ನೀಡಬೇಕು’”
In the article
…ಡಿ.ಎಂ.ಕಲಾಲಬಂಡಿ .ಹನುಮಸಾಗರ: ‘ಮಳೆ ಕೊರತೆಯಿಂದಾಗಿ ಊರಿನಲ್ಲಿ ಬದುಕಲು ಸಾಧ್ಯವಾಗದೆ ಮಕ್ಕಳೊಂದಿಗೆ ಬೆಂಗಳೂರಿಗೆ ಬಂದೆವು. ಇಲ್ಲಿಯೂ ಕೆಲಸ ಸಿಗದೆ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸರ್ಕಾರ ನಮ್ಮಂತಹ ಗುಳೆ ಬಂದ ಕುಟುಂಬಗಳಿಗೆ ನೆರವು ನೀಡಬೇಕು’ .ಇದು ಹನುಮಸಾಗರ ಗ್ರಾಮದಿಂದ ಗುಳೆ ಹೋದ ಶರಣಪ್ಪ ಮೋಟಗಿ ಅವರ ಬೇಡಿಕೆ. ಇದ್ದೂರಿನಲ್ಲಿ ಸಮರ್ಪಕ ಕೆಲಸ ಸಿಗದ ಕಾರಣಕ್ಕೆ ಅವರು ರಾಜ್ಯದ ರಾಜಧಾನಿಗೆ ತೆರಳಿ ಬದುಕು ಕಟ್ಟಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅಲ್ಲಿಯೂ ಬದುಕು ಅವರಿಗೆ ಬಿಸಿತುಪ್ಪವಾಗಿದೆ.…
Parashurama Dyavannavar
1 quote · 1 outlet
“‘ಹೊಲದಲ್ಲಿ ಬೆಳೆ ಇಲ್ಲದಿದ್ದರೆ ರೈತನ ಕೈಗೆ ಕೆಲಸವಿಲ್ಲ. ಕೆಲಸವಿಲ್ಲದಾಗ ಕುಟುಂಬವನ್ನು ಸಾಕಲು ಗುಳೆ ಹೋಗುವುದೊಂದೇ ದಾರಿ. ಇದು ಹೀಗೆಯೇ ಮುಂದುವರಿದರೆ ಗ್ರಾಮಗಳಲ್ಲಿ ಉಳಿಯುವವರು ಯಾರು’”
In the article
…ಇದ್ದೂರಿನಲ್ಲಿ ಸಮರ್ಪಕ ಕೆಲಸ ಸಿಗದ ಕಾರಣಕ್ಕೆ ಅವರು ರಾಜ್ಯದ ರಾಜಧಾನಿಗೆ ತೆರಳಿ ಬದುಕು ಕಟ್ಟಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅಲ್ಲಿಯೂ ಬದುಕು ಅವರಿಗೆ ಬಿಸಿತುಪ್ಪವಾಗಿದೆ. .ಗುಳೆ ಹೋಗಿರುವ ಮತ್ತೊಂದು ಕುಟುಂಬದ ಯಜಮಾನ ಪರಶುರಾಮ ದ್ಯಾವಣ್ಣವರ ‘ಹೊಲದಲ್ಲಿ ಬೆಳೆ ಇಲ್ಲದಿದ್ದರೆ ರೈತನ ಕೈಗೆ ಕೆಲಸವಿಲ್ಲ. ಕೆಲಸವಿಲ್ಲದಾಗ ಕುಟುಂಬವನ್ನು ಸಾಕಲು ಗುಳೆ ಹೋಗುವುದೊಂದೇ ದಾರಿ. ಇದು ಹೀಗೆಯೇ ಮುಂದುವರಿದರೆ ಗ್ರಾಮಗಳಲ್ಲಿ ಉಳಿಯುವವರು ಯಾರು’ ಎಂದು ಪ್ರಶ್ನಿಸಿದರು. .ಬರಗಾಲದ ಸಂಕಷ್ಟದ ದಿನಗಳನ್ನು ದೂಡಲು ಬೇಕಾದಷ್ಟು ಸಾಮಗ್ರಿಗಳನ್ನು ಹೊತ್ತು ಪಟ್ಟಣದಿಂದ ಜನ ತೆರಳುತ್ತಲೇ ಇದ್ದಾರೆ. ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಯಷ್ಟು ಮಳೆಯಾಗದ ಕಾರಣ ಕೃಷಿಯನ್ನೇ ನಂಬಿಕೊಂಡ ಕುಟುಂಬಗಳು ಗೋವಾ, ಕಾರವಾರ, ಮಂಗಳೂರು,…
Coverage1
All filed from India
Named India · Bengaluru · Goa · Hanumasagara · Karwar · Mangaluru · Parashurama Dyavannavar · Sharanappa Motagi
The 1 report is listed beside the record.
Ask this story
Answers cite the reports above, or say they can't.
