The record
Written from the 1 report below. Nothing here is unsourced.
- Government officials inaugurated an Ayurveda Day event in Bagalkote to promote traditional medical practices.
- Speakers advocated for incentivizing the cultivation of medicinal plants and investing in scientific research.
- Local administrators highlighted how Ayurvedic principles of diet and exercise help combat modern lifestyle-related illnesses.
- The district authorities aim to improve access to quality AYUSH services and health awareness for residents.
Who said what3
Only words found exactly in the article are shown, attributed and linked to the line they came from.
Anilkumar Daddi
2 quotes · 1 outlet
“‘ಔಷಧೀಯ ಸಸ್ಯಗಳ ಸಂರಕ್ಷಣೆ, ಸಾಂಪ್ರದಾಯಿಕ ಆಹಾರ ಪದ್ಧತಿಗಳ ಉಳಿವು ಹಾಗೂ ಸ್ಥಳೀಯ ಆಯುರ್ವೇದ ಜ್ಞಾನ ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ’”
In the article
…ಬಾಗಲಕೋಟೆ: ‘ಔಷಧೀಯ ಸಸ್ಯಗಳ ಸಂರಕ್ಷಣೆ, ಸಾಂಪ್ರದಾಯಿಕ ಆಹಾರ ಪದ್ಧತಿಗಳ ಉಳಿವು ಹಾಗೂ ಸ್ಥಳೀಯ ಆಯುರ್ವೇದ ಜ್ಞಾನ ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಹೇಳಿದರು. .ನವನಗರದ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಧನ್ವಂತರಿ ಹಾಗೂ ಆಯುರ್ವೇದ…
“‘ರೈತರಿಗೆ ಔಷಧೀಯ ಸಸ್ಯಗಳ ಕೃಷಿಗೆ ಉತ್ತೇಜನ ನೀಡುವುದರ ಜೊತೆಗೆ ವೈಜ್ಞಾನಿಕ ಸಂಶೋಧನೆಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ’”
In the article
…ಅಧ್ಯಕ್ಷ ಅನೀಲಕುಮಾರ ದಡ್ಡಿ ಹೇಳಿದರು. .ನವನಗರದ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಧನ್ವಂತರಿ ಹಾಗೂ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ರೈತರಿಗೆ ಔಷಧೀಯ ಸಸ್ಯಗಳ ಕೃಷಿಗೆ ಉತ್ತೇಜನ ನೀಡುವುದರ ಜೊತೆಗೆ ವೈಜ್ಞಾನಿಕ ಸಂಶೋಧನೆಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ’ ಎಂದರು. .‘ಆಯುರ್ವೇದ ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧ ಗುರುತಿಸುತ್ತದೆ. ನಮ್ಮ ಸುತ್ತಲಿನ ಔಷಧಿಯ ಸಸ್ಯಗಳನ್ನು ಉಳಿಸಿ, ಬೆಳೆಸಬೇಕಿದೆ. ಪೂವರ್ಜರ ಜ್ಞಾನವನ್ನು ರಕ್ಷಿಸುವ ಕಾರ್ಯ ಆಗಬೇಕಿದೆ’ ಎಂದು ಹೇಳಿದರು. .ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ…
Sangappa
District Collector
1 quote · 1 outlet
“‘ಆಯುರ್ವೇದವು ಕೇವಲ ರೋಗಕ್ಕೆ ಔಷಧ ನೀಡುವ ಪದ್ದತಿಯಲ್ಲ. ಆರೋಗ್ಯ ಕಾಪಾಡಿಕೊಂಡು ದೀರ್ಘಕಾಲ ಸಂತೋಷ, ಸಮತೋಲನದಿಂದ ಬದುಕುವ ಜೀವನಜ್ಞಾನವಾಗಿದೆ’”
In the article
….‘ಆಯುರ್ವೇದ ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧ ಗುರುತಿಸುತ್ತದೆ. ನಮ್ಮ ಸುತ್ತಲಿನ ಔಷಧಿಯ ಸಸ್ಯಗಳನ್ನು ಉಳಿಸಿ, ಬೆಳೆಸಬೇಕಿದೆ. ಪೂವರ್ಜರ ಜ್ಞಾನವನ್ನು ರಕ್ಷಿಸುವ ಕಾರ್ಯ ಆಗಬೇಕಿದೆ’ ಎಂದು ಹೇಳಿದರು. .ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಆಯುರ್ವೇದವು ಕೇವಲ ರೋಗಕ್ಕೆ ಔಷಧ ನೀಡುವ ಪದ್ದತಿಯಲ್ಲ. ಆರೋಗ್ಯ ಕಾಪಾಡಿಕೊಂಡು ದೀರ್ಘಕಾಲ ಸಂತೋಷ, ಸಮತೋಲನದಿಂದ ಬದುಕುವ ಜೀವನಜ್ಞಾನವಾಗಿದೆ’ ಎಂದರು. .‘ಇಂದಿನ ಬದಲಾಗುತ್ತಿರುವ ಜೀವನಶೈಲಿಯಿಂದ ಒತ್ತಡ, ಅಸಮರ್ಪಕ ಆಹಾರ ಪದ್ದತಿ, ನಿದ್ರೆಯ ಕೊರತೆ, ವ್ಯಾಯಾಮದ ಅಭಾವ ಹಾಗೂ ಪರಿಸರ ಮಾಲಿನ್ಯದಿಂದ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ. ಈ ಹಿನ್ನಲೆಯಲ್ಲಿ ಆಯುರ್ವೇದ ಪ್ರತಿಪಾದಿಸುವ ಸಮತೋಲಿತ ಆಹಾರ,…
Coverage1
All filed from India
Named India · Anilkumar Daddi · AYUSH Department · District Administration Bagalkote · District Panchayat Bagalkote · Sangappa · Shekharayya Math
The 1 report is listed beside the record.
Ask this story
Answers cite the reports above, or say they can't.
