The record
Written from the 1 report below. Nothing here is unsourced.
- Maharaja Institute of Technology in Tandavapura has officially launched five-year BBA, LLB and naturopathy and yogic science programs.
- The law course has received recognition from the Bar Council of India.
- Sixty students have already enrolled in the new courses.
- The institution has arranged bus transportation to assist students attending the programs.
Who said what2
Only words found exactly in the article are shown, attributed and linked to the line they came from.
Y.T. Krishnegowda
Secretary of MIT College
2 quotes · 1 outlet
“ಎಂಐಟಿ ಕಾಲೇಜು ಬಾರ್ ಕೌನ್ಸಿಲ್ ಅಫ್ ಇಂಡಿಯಾದಿಂದ ಮಾನ್ಯತೆ ಪಡೆದು ವ್ಯವಹಾರ ನಿರ್ವಹಣೆ ಮತ್ತು ಕಾನೂನು ಶಿಕ್ಷಣ ಸಂಯೋಜಿಸಿರುವ ಬಿಬಿಎ, ಎಲ್ಎಲ್ಬಿ ಕೋರ್ಸ್ ಆರಂಭಿಸಲಾಗಿದೆ.”
In the article
…ಮಹಾ ವಿದ್ಯಾಲಯದಲ್ಲಿ 5 ವರ್ಷದ ಬಿಬಿಎ, ಎಲ್ಎಲ್ಬಿ ಕೋರ್ಸ್ ಹಾಗೂ ನ್ಯಾಚಿರೊಪತಿ ಯೋಗಿಕ್ ಸೈನ್ಸ್ ಕೋರ್ಸ್ ಆರಂಭಿಸಲಾಗಿದೆ ಎಂದು ಎಂಐಟಿ ಕಾಲೇಜಿನ ಕಾರ್ಯದರ್ಶಿ ವೈ.ಟಿ. ಕೃಷ್ಣೇಗಾಡ ಹೇಳಿದರು. .ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಐಟಿ ಕಾಲೇಜು ಬಾರ್ ಕೌನ್ಸಿಲ್ ಅಫ್ ಇಂಡಿಯಾದಿಂದ ಮಾನ್ಯತೆ ಪಡೆದು ವ್ಯವಹಾರ ನಿರ್ವಹಣೆ ಮತ್ತು ಕಾನೂನು ಶಿಕ್ಷಣ ಸಂಯೋಜಿಸಿರುವ ಬಿಬಿಎ, ಎಲ್ಎಲ್ಬಿ ಕೋರ್ಸ್ ಆರಂಭಿಸಲಾಗಿದೆ. 60 ವಿದ್ಯಾರ್ಥಿಗಳು ಕೋರ್ಸ್ಗೆ ಸೇರಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಈ ಎರಡು ಕೋರ್ಸ್ಗಳಲ್ಲಿ ವ್ಯಾಂಸಂಗ ಮಾಡಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು. .ಕಾಲೇಜಿನ ಉಪಾಧ್ಯಕ್ಷ…
“60 ವಿದ್ಯಾರ್ಥಿಗಳು ಕೋರ್ಸ್ಗೆ ಸೇರಿದ್ದಾರೆ.”
In the article
…ಕೃಷ್ಣೇಗಾಡ ಹೇಳಿದರು. .ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಐಟಿ ಕಾಲೇಜು ಬಾರ್ ಕೌನ್ಸಿಲ್ ಅಫ್ ಇಂಡಿಯಾದಿಂದ ಮಾನ್ಯತೆ ಪಡೆದು ವ್ಯವಹಾರ ನಿರ್ವಹಣೆ ಮತ್ತು ಕಾನೂನು ಶಿಕ್ಷಣ ಸಂಯೋಜಿಸಿರುವ ಬಿಬಿಎ, ಎಲ್ಎಲ್ಬಿ ಕೋರ್ಸ್ ಆರಂಭಿಸಲಾಗಿದೆ. 60 ವಿದ್ಯಾರ್ಥಿಗಳು ಕೋರ್ಸ್ಗೆ ಸೇರಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಈ ಎರಡು ಕೋರ್ಸ್ಗಳಲ್ಲಿ ವ್ಯಾಂಸಂಗ ಮಾಡಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು. .ಕಾಲೇಜಿನ ಉಪಾಧ್ಯಕ್ಷ ಡಾ.ಹೇಮಂತ್ ಕುಮಾರ್, ಕಾಲೇಜಿನ ಪ್ರಾಂಶುಪಾಲ್…
Coverage1
All filed from India
Named India · Bar Council of India · Hemanth Kumar · Maharaja Institute of Technology · Nanjangud · Savitha Anand · Shashidhar · Y.T. Krishnegowda
The 1 report is listed beside the record.
Ask this story
Answers cite the reports above, or say they can't.