The record
Written from the 1 report below. Nothing here is unsourced.
- The Tok Namme gun festival is scheduled to take place on October 10 and 11 in Gonikoppalu.
- Organizers aim to highlight the historical and cultural significance of firearm ownership for the Kodava people.
- The Alemaada family will host this year's event following the inaugural festival organized by the Pemmanda family.
- The gathering seeks to ensure that traditional rights are recognized and upheld by future generations.
Who said what4
Only words found exactly in the article are shown, attributed and linked to the line they came from.
Aruna Pemmanda
1 quote · 1 outlet
“ಕೊಡವ ಕೌಟುಂಬಿಕ ತೊಕ್ ನಮೆಗೆ ಪೆಮ್ಮಂಡ ಕುಟುಂಬ ಕಳೆದ ವರ್ಷ ಮುನ್ನುಡಿ ಬರೆದಿತ್ತು. ಇದೀಗ ಎರಡನೇ ವರ್ಷದ ತೊಕ್ಆಲೆಮಾಡ ಕುಟುಂಬ ನಡೆಸುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.”
In the article
…(ಬಂದೂಕು ಹಬ್ಬ)ನಡೆಸಲಿರುವ ಆಲೆಮಾಡ ಕುಟುಂಬಕ್ಕೆ ಪ್ರಥಮ ತೋಕ್ ನಮ್ಮೆಯನ್ನು ಯಶಸ್ವಿಯಾಗಿ ನಡೆಸಿದ ಪೆಮ್ಮಂಡ ಕುಟುಂಬಸ್ಥರು ಶುಭ ಕೋರಿದರು. .ತೂಚಮಕೇರಿಯ ಪೆಮ್ಮಂಡ ಐನ್ ಮನೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆಮ್ಮಂಡ ಒಕ್ಕದ ಅಧ್ಯಕ್ಷ ಪೆಮ್ಮಂಡ ಅರುಣ ಮಾತನಾಡಿ, ಕೊಡವ ಕೌಟುಂಬಿಕ ತೊಕ್ ನಮೆಗೆ ಪೆಮ್ಮಂಡ ಕುಟುಂಬ ಕಳೆದ ವರ್ಷ ಮುನ್ನುಡಿ ಬರೆದಿತ್ತು. ಇದೀಗ ಎರಡನೇ ವರ್ಷದ ತೊಕ್ಆಲೆಮಾಡ ಕುಟುಂಬ ನಡೆಸುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು. .ಹಿರಿಯರಾದ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ‘ಕಳೆದ ವರ್ಷದ ತೋಕ್ ನಮ್ಮೆಯಲ್ಲಿ ಕೊಡವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣರಾದರು. ಕೊಡವ ಹಾಕಿ ನಮ್ಮೆಯ ಜನಕ ಪಾಂಡಂಡ ಕುಟ್ಟಣಿ ಅವರು ಆರಂಭದಲ್ಲಿ ಎಷ್ಟು ಕಷ್ಟಪಟ್ಟರೋ, ಅದೇ ರೀತಿ ನಾವು ಎಲ್ಲಾ…
Ponnappa Pemmanda
1 quote · 1 outlet
“ಕಳೆದ ವರ್ಷದ ತೋಕ್ ನಮ್ಮೆಯಲ್ಲಿ ಕೊಡವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣರಾದರು.”
In the article
…ಒಕ್ಕದ ಅಧ್ಯಕ್ಷ ಪೆಮ್ಮಂಡ ಅರುಣ ಮಾತನಾಡಿ, ಕೊಡವ ಕೌಟುಂಬಿಕ ತೊಕ್ ನಮೆಗೆ ಪೆಮ್ಮಂಡ ಕುಟುಂಬ ಕಳೆದ ವರ್ಷ ಮುನ್ನುಡಿ ಬರೆದಿತ್ತು. ಇದೀಗ ಎರಡನೇ ವರ್ಷದ ತೊಕ್ಆಲೆಮಾಡ ಕುಟುಂಬ ನಡೆಸುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು. .ಹಿರಿಯರಾದ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ‘ ಕಳೆದ ವರ್ಷದ ತೋಕ್ ನಮ್ಮೆಯಲ್ಲಿ ಕೊಡವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣರಾದರು. ಕೊಡವ ಹಾಕಿ ನಮ್ಮೆಯ ಜನಕ ಪಾಂಡಂಡ ಕುಟ್ಟಣಿ ಅವರು ಆರಂಭದಲ್ಲಿ ಎಷ್ಟು ಕಷ್ಟಪಟ್ಟರೋ, ಅದೇ ರೀತಿ ನಾವು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿ ನಮ್ಮೆಯನ್ನು ನಡೆಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಕೊಡವರ ಆಚಾರ-ವಿಚಾರ, ಕೋವಿ ಹಕ್ಕಿನ ವಿಚಾರದಲ್ಲಿ ಶಾಸಕರಾದ…
Jimmy Pemmanda
1 quote · 1 outlet
“ಕೋವಿ ಕೊಡವರ ಹಕ್ಕು, ಹೆಗ್ಗುರುತು. ಕೋವಿಗೂ ಕೊಡವರಿಗೂ ಅವಿನಾಭಾವ ಸಂಬಂಧವಿದೆ.”
In the article
…ನಡೆಯಲು ಕೊಡವ ಬಾಂಧವರು ಸಹಕಾರ ನೀಡಬೇಕು’ ಎಂದು ಆಶಿಸಿದರು. .ನಿವೃತ್ತ ಯೋಧ ಪೆಮ್ಮಂಡ ಜಿಮ್ಮಿ ಮಾತನಾಡಿ, ‘ತೋಕ್ ನಮ್ಮೆ ಆಯೋಜನೆ ಮಾಡುವುದು ಸುಲಭದ ಮಾತಲ್ಲ. ಕಟ್ಟಡಕ್ಕೆ ಅಡಿಪಾಯ ಹಾಕಿದಂತೆ ಮೊದಲ ಬಾರಿಗೆ ನಮ್ಮ ಒಕ್ಕದಿಂದ ಯಶಸ್ವಿಯಾಗಿ ಆಯೋಜನೆ ಮಾಡಿದ್ದೇವೆ. ಕೋವಿ ಕೊಡವರ ಹಕ್ಕು, ಹೆಗ್ಗುರುತು. ಕೋವಿಗೂ ಕೊಡವರಿಗೂ ಅವಿನಾಭಾವ ಸಂಬಂಧವಿದೆ. ಈ ಬಾರಿಯ ಆಲೆಮಾಡ ಒಕ್ಕದ ತೋಕ್ ನಮ್ಮೆ ಯಶಸ್ವಿಯಾಗಲಿ’ ಎಂದು ಹಾರೈಸಿದರು. .ಪೆಮ್ಮಂಡ ತೋಕ್ ನಮ್ಮೆಯ ಕ್ರೀಡಾ ಅಧ್ಯಕ್ಷ ಮಂಜು ಬೋಪಣ್ಣ ಮಾತನಾಡಿ, ‘ಕೋವಿ ಸಾಧಾರಣ ವಿಷಯವಲ್ಲ, ಕೊಡವರ ಪೂಜಾ ಸ್ಥಾನದಲ್ಲಿ ಪ್ರಮುಖ ಆಯುಧ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಈ ಕೋವಿ…
Manju Bopanna
1 quote · 1 outlet
“ತೋಕ್ ನಮ್ಮೆಯಲ್ಲಿ ಕೋವಿಯನ್ನು ಹೇಗೆ ಬಳಸಬೇಕೆಂದು ಕ್ರೀಡಾಪಟುಗಳು ಸರಿಯಾಗಿ ಮನದಟ್ಟು ಮಾಡಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು”
In the article
…ಪ್ರಮುಖ ಪಾತ್ರ ವಹಿಸಿದೆ. ಅದನ್ನು ಯಾವುದೇ ಕಾರಣಕ್ಕೂ ನಮ್ಮ ಜನಾಂಗದವರು ಮರೆಯಬಾರದು. ಮೊದಲ ಬಾರಿಗೆ ನಾವು ತೋಕ್ ನಮ್ಮೆಯನ್ನು ಆಯೋಜಿಸಿದಾಗ ಜನಾಂಗ ಬಾಂಧವರು ಬೆನ್ನೆಲುಬಾಗಿ ನಿಂತರು. ಆಲೆಮಾಡ ಒಕ್ಕದವರು ಈ ಬಾರಿ ಅತ್ಯಂತ ಯಶಸ್ವಿಯಾಗಿ ನಡೆಸುತ್ತಾರೆ ಎಂಬ ಭರವಸೆ ಇದೆ. ತೋಕ್ ನಮ್ಮೆಯಲ್ಲಿ ಕೋವಿಯನ್ನು ಹೇಗೆ ಬಳಸಬೇಕೆಂದು ಕ್ರೀಡಾಪಟುಗಳು ಸರಿಯಾಗಿ ಮನದಟ್ಟು ಮಾಡಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ’ ಎಂದು ಸಲಹೆ ನೀಡಿದರು. .ಪೆಮ್ಮಂಡ ಒಕ್ಕದ ಕಾರ್ಯದರ್ಶಿ ಪೆಮ್ಮಂಡ ಎನ್. ಕರುಂಬಯ್ಯ, ಖಜಾಂಚಿ ಪೆಮ್ಮಂಡ ಗಿಣಿ ನಾಚಪ್ಪ, ಸದಸ್ಯರಾದ ಪೆಮ್ಮಂಡ ಬ್ಯಾಟ್ನಿ ಕಂಠೇಶ್, ಪೆಮ್ಮಂಡ ಟಿ. ಧರ್ಮಜ, ಪೆಮ್ಮಂಡ ಬಿ. ಬೋಪಯ್ಯ, ಪೆಮ್ಮಂಡ ಪಿ.ಬಿ. ನೂತನ್ ಹಾಜರಿದ್ದರು.…
Coverage1
All filed from India
Named India · Gonikoppalu · Alemaada Family · Aruna Pemmanda · A.S. Ponnanna · Jimmy Pemmanda · Manju Bopanna · Pemmanda Family · Ponnappa Pemmanda
The 1 report is listed beside the record.
Ask this story
Answers cite the reports above, or say they can't.
