The record
Written from the 1 report below. Nothing here is unsourced.
- The carcass of a two-year-old female tiger was discovered near a lake in Gattavadi village on Wednesday.
- Forest officials visited the location to investigate the remains.
- A preliminary inspection suggested the animal likely died after a fight with another tiger.
- The body has been sent to Mysore for a post-mortem examination to confirm the cause of death.
What to watch next
- Post-mortem report results to confirm cause of death
- Follow-up investigation by forest department officials
Who said what1
Only words found exactly in the article are shown, attributed and linked to the line they came from.
Nitin Kumar
Zonal Forest Officer
1 quote · 1 outlet
“‘ಗಾಯದ ಗುರುತುಗಳು ಕಂಡುಬಂದಿದ್ದು, ಎರಡು ಹುಲಿಗಳ ನಡುವೆ ಕಾದಾಟ ನಡೆದು ಸಾವಿಗೀಡಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೆ ವಾಸ್ತವಾಂಶ ತಿಳಿಯಲಿದೆ. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’”
In the article
…ಕಳೇಬರ ಬುಧವಾರ ಪತ್ತೆಯಾಗಿದೆ. ಬೇರೊಂದು ಹುಲಿಯೊಂದಿಗೆ ಕಾದಾಟದಲ್ಲಿ ಸಾವಿಗೀಡಾಗಿರುವ ಶಂಕೆ ಶಂಕೆ ವ್ಯಕ್ತವಾಗಿದೆ. .ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಳೇಬರವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿಗೆ ರವಾನಿಸಲಾಗಿದೆ. . ‘ಗಾಯದ ಗುರುತುಗಳು ಕಂಡುಬಂದಿದ್ದು, ಎರಡು ಹುಲಿಗಳ ನಡುವೆ ಕಾದಾಟ ನಡೆದು ಸಾವಿಗೀಡಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೆ ವಾಸ್ತವಾಂಶ ತಿಳಿಯಲಿದೆ. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ನಿತಿನ್ಕುಮಾರ್ ತಿಳಿಸಿದರು. ಸ್ಥಳಕ್ಕೆ ಡಿಎಫ್ಒ ಸಿ.ಪರಮೇಶ್, ಎಫ್. ಒ . ರವಿಶಂಕರ್, ವಲಯ ಅರಣ್ಯ ಅಧಿಕಾರಿ ನಿತಿನ್ ಭೇಟಿ ನೀಡಿದ್ದರು. .260924-51-1025370898 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್…
Coverage1
All filed from India
Named India · Gattavadi · Nanjangud · C. Paramesh · Nitin Kumar · Ravishankar
The 1 report is listed beside the record.
Ask this story
Answers cite the reports above, or say they can't.