The record
Written from the 1 report below. Nothing here is unsourced.
- Minister Krishna Byre Gowda performed the ground-breaking ceremony for a new 125-bed government hospital in Bellahalli at an estimated cost of 75 crore rupees.
- The three-story facility will house various medical specialist departments.
- Plans are in place to reserve two acres of land behind the hospital for a future super-specialty unit.
- This project aims to provide essential healthcare services to residents across multiple surrounding areas in North Bangalore.
Who said what3
Only words found exactly in the article are shown, attributed and linked to the line they came from.
Krishna Byre Gowda
3 quotes · 1 outlet
“ಮೂರು ಮಹಡಿಗಳ ಕಟ್ಟಡದಲ್ಲಿ ವೈದ್ಯಕೀಯ ತಜ್ಞರ ವಿಭಾಗಗಳು ಇರಲಿವೆ. ಆಸ್ಪತ್ರೆಯ ಹಿಂಭಾಗದಲ್ಲಿರುವ ಎರಡು ಎಕರೆ ಜಾಗವನ್ನು ಭವಿಷ್ಯದ ಸೂಪರ್ ಸ್ಪೆಷಾಲಿಟಿ ಘಟಕಕ್ಕಾಗಿ ಕಾಯ್ದಿರಿಸಿದ್ದು, ಇಡೀ ಉತ್ತರ ಬೆಂಗಳೂರಿಗೆ ಪ್ರಮುಖ ಸೂಪರ್ ಸ್ಪೆಷಾಲಿಟಿ ಆರೋಗ್ಯ ಕೇಂದ್ರವನ್ನಾಗಿಸಲಾಗುವುದು”
In the article
…ಬೆಳ್ಳಹಳ್ಳಿಯಲ್ಲಿ ₹75 ಕೋಟಿ ಅಂದಾಜು ವೆಚ್ಚದಲ್ಲಿ 125 ಹಾಸಿಗೆಗಳ ಸಾಮರ್ಥ್ಯದ ಅತ್ಯಾಧುನಿಕ ಸರ್ಕಾರಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು. .ನಂತರ ಮಾತನಾಡಿ, ‘ ಮೂರು ಮಹಡಿಗಳ ಕಟ್ಟಡದಲ್ಲಿ ವೈದ್ಯಕೀಯ ತಜ್ಞರ ವಿಭಾಗಗಳು ಇರಲಿವೆ. ಆಸ್ಪತ್ರೆಯ ಹಿಂಭಾಗದಲ್ಲಿರುವ ಎರಡು ಎಕರೆ ಜಾಗವನ್ನು ಭವಿಷ್ಯದ ಸೂಪರ್ ಸ್ಪೆಷಾಲಿಟಿ ಘಟಕಕ್ಕಾಗಿ ಕಾಯ್ದಿರಿಸಿದ್ದು, ಇಡೀ ಉತ್ತರ ಬೆಂಗಳೂರಿಗೆ ಪ್ರಮುಖ ಸೂಪರ್ ಸ್ಪೆಷಾಲಿಟಿ ಆರೋಗ್ಯ ಕೇಂದ್ರವನ್ನಾಗಿಸಲಾಗುವುದು ’ ಎಂದು ತಿಳಿಸಿದರು. .‘ಕ್ಷೇತ್ರದಲ್ಲಿ ಪ್ರತ್ಯೇಕ ತಾಲ್ಲೂಕು ಕೇಂದ್ರವಿಲ್ಲದ್ದರಿಂದ ದೊಡ್ಡ ಸರ್ಕಾರಿ ಆಸ್ಪತ್ರೆಯ ಅಗತ್ಯವಿತ್ತು. ಒಂದು ಭಾಗ ಯಲಹಂಕ ಹಾಗೂ ಮತ್ತೊಂದು ಭಾಗ ಕೆ.ಆರ್.ಪುರ ತಾಲ್ಲೂಕಿಗೆ ಸೇರುವುದರಿಂದ ತಾಲ್ಲೂಕು ಆಸ್ಪತ್ರೆ ನಿರ್ಮಾಣದ ಸಮಸ್ಯೆ…
“ಕ್ಷೇತ್ರದಲ್ಲಿ ಪ್ರತ್ಯೇಕ ತಾಲ್ಲೂಕು ಕೇಂದ್ರವಿಲ್ಲದ್ದರಿಂದ ದೊಡ್ಡ ಸರ್ಕಾರಿ ಆಸ್ಪತ್ರೆಯ ಅಗತ್ಯವಿತ್ತು. ಒಂದು ಭಾಗ ಯಲಹಂಕ ಹಾಗೂ ಮತ್ತೊಂದು ಭಾಗ ಕೆ.ಆರ್.ಪುರ ತಾಲ್ಲೂಕಿಗೆ ಸೇರುವುದರಿಂದ ತಾಲ್ಲೂಕು ಆಸ್ಪತ್ರೆ ನಿರ್ಮಾಣದ ಸಮಸ್ಯೆ ಎದುರಾಗಿತ್ತು. ಸತತ ಪ್ರಯತ್ನ ಈಗ ಫಲ ನೀಡಿದೆ”
In the article
…ತಜ್ಞರ ವಿಭಾಗಗಳು ಇರಲಿವೆ. ಆಸ್ಪತ್ರೆಯ ಹಿಂಭಾಗದಲ್ಲಿರುವ ಎರಡು ಎಕರೆ ಜಾಗವನ್ನು ಭವಿಷ್ಯದ ಸೂಪರ್ ಸ್ಪೆಷಾಲಿಟಿ ಘಟಕಕ್ಕಾಗಿ ಕಾಯ್ದಿರಿಸಿದ್ದು, ಇಡೀ ಉತ್ತರ ಬೆಂಗಳೂರಿಗೆ ಪ್ರಮುಖ ಸೂಪರ್ ಸ್ಪೆಷಾಲಿಟಿ ಆರೋಗ್ಯ ಕೇಂದ್ರವನ್ನಾಗಿಸಲಾಗುವುದು’ ಎಂದು ತಿಳಿಸಿದರು. .‘ ಕ್ಷೇತ್ರದಲ್ಲಿ ಪ್ರತ್ಯೇಕ ತಾಲ್ಲೂಕು ಕೇಂದ್ರವಿಲ್ಲದ್ದರಿಂದ ದೊಡ್ಡ ಸರ್ಕಾರಿ ಆಸ್ಪತ್ರೆಯ ಅಗತ್ಯವಿತ್ತು. ಒಂದು ಭಾಗ ಯಲಹಂಕ ಹಾಗೂ ಮತ್ತೊಂದು ಭಾಗ ಕೆ.ಆರ್.ಪುರ ತಾಲ್ಲೂಕಿಗೆ ಸೇರುವುದರಿಂದ ತಾಲ್ಲೂಕು ಆಸ್ಪತ್ರೆ ನಿರ್ಮಾಣದ ಸಮಸ್ಯೆ ಎದುರಾಗಿತ್ತು. ಸತತ ಪ್ರಯತ್ನ ಈಗ ಫಲ ನೀಡಿದೆ ’ ಎಂದರು. .‘ಥಣಿಸಂದ್ರ, ಕೆಂಪಾಪುರ, ಕೋಗಿಲು, ನಾಗವಾರ, ಹೆಗಡೆನಗರ, ಜಾಲಾ ಹೋಬಳಿ, ಮಾರೇನಹಳ್ಳಿ, ಸಾತನೂರು ಹಾಗೂ ಬಾಗಲೂರು ಜನರಿಗೆ ಅನುಕೂಲವಾಗಲಿದೆ. ಜಿಬಿಎ ವತಿಯಿಂದ ಸಿಂಗಾಪುರ ಪ್ರದೇಶದಲ್ಲಿ 60 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಪೂರ್ಣಗೊಂಡಿದ್ದು ಉದ್ಘಾಟನೆಗೆ…
Coverage1
All filed from India
Named India · Bellahalli · Yelahanka · Greater Bengaluru Development · Krishna Byre Gowda
The 1 report is listed beside the record.
Ask this story
Answers cite the reports above, or say they can't.
