The record
Written from the 1 report below. Nothing here is unsourced.
- The 111th birth anniversary of Shivarathri Rajendra Swami took place on Monday at the JSS boys' hostel in Chamarajanagara.
- Speakers at the event honored his significant contributions to the education sector, specifically his efforts to provide schooling and housing for underprivileged students.
- Dignitaries highlighted how institutions established under his guidance have produced many successful professionals and social reformers.
- This celebration underscores the ongoing impact of the organization's commitment to social and educational development.
Who said what3
Only words found exactly in the article are shown, attributed and linked to the line they came from.
Mahadeshwara
1 quote · 1 outlet
“ಹಿರಿಯ ರಾಜೇಂದ್ರ ಶ್ರೀಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ದಶಕಗಳಿಂದಲೂ ಶ್ರೀಮಠ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ”
In the article
…ಚಾಮರಾಜನಗರ: ಜೆಎಸ್ಎಸ್ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ ಸೋಮವಾರ ನಡೆಯಿತು. .ಕಾರ್ಯಕ್ರಮದಲ್ಲಿ ಎಂಸಿಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹದೇಶ್ವರ ಮಾತನಾಡಿ, ‘ ಹಿರಿಯ ರಾಜೇಂದ್ರ ಶ್ರೀಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ದಶಕಗಳಿಂದಲೂ ಶ್ರೀಮಠ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು. .ಶಿಕ್ಷಣದಿಂದ ವಂಚಿತವಾಗಿದ್ದ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು, ವಸತಿ ನಿಲಯಗಳು ಹಾಗೂ ಆರೋಗ್ಯ ಸೇವಾ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ರಾಜೇಂದ್ರ ಶ್ರೀಗಳು ಜ್ಞಾನ ದಾಸೋಹ ನೀಡಿದ್ದಾರೆ. ಸಕಲ ಜೀವರಾಶಿಗಳ ಬಗ್ಗೆ ಮಾತೃ ಹೃದಯದ…
Siddamallappa
1 quote · 1 outlet
“ಸುತ್ತೂರು ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಬಹಳ ದೊಡ್ಡದು. ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿದ್ದಾರೆ, ಸಾಹಿತಿಗಳು ಹಾಗೂ ಸಮಾಜ ಸುಧಾರಕರಾಗಿ ರೂಪುಗೊಂಡಿದ್ದಾರೆ”
In the article
…ಹಾಗೂ ಆರೋಗ್ಯ ಸೇವಾ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ರಾಜೇಂದ್ರ ಶ್ರೀಗಳು ಜ್ಞಾನ ದಾಸೋಹ ನೀಡಿದ್ದಾರೆ. ಸಕಲ ಜೀವರಾಶಿಗಳ ಬಗ್ಗೆ ಮಾತೃ ಹೃದಯದ ಕಾಳಜಿ ಹೊಂದಿದ್ದರು ಎಂದರು. .ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ಧಮಲ್ಲಪ್ಪ ಮಾತನಾಡಿ, ಸುತ್ತೂರು ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಬಹಳ ದೊಡ್ಡದು. ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿದ್ದಾರೆ, ಸಾಹಿತಿಗಳು ಹಾಗೂ ಸಮಾಜ ಸುಧಾರಕರಾಗಿ ರೂಪುಗೊಂಡಿದ್ದಾರೆ ಎಂದರು. .ಜೆಎಸ್ಎಸ್ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಿ. ಶಿವಕುಮಾರ್ ಮಾತನಾಡಿದರು. ಚಾಮರಾಜನಗರ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿವರಾತ್ರಿ ರಾಜೇಂದ್ರ ಶ್ರೀಗಳು ಬಸವ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜ ಸೇವೆಗೆ ಜೀವನವನ್ನೇ…
Chennabasava Swamiji
1 quote · 1 outlet
“ಶಿವರಾತ್ರಿ ರಾಜೇಂದ್ರ ಶ್ರೀಗಳು ಬಸವ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜ ಸೇವೆಗೆ ಜೀವನವನ್ನೇ ಮುಡಿಪಿಟ್ಟಿದ್ದರು”
In the article
…ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿದ್ದಾರೆ, ಸಾಹಿತಿಗಳು ಹಾಗೂ ಸಮಾಜ ಸುಧಾರಕರಾಗಿ ರೂಪುಗೊಂಡಿದ್ದಾರೆ ಎಂದರು. .ಜೆಎಸ್ಎಸ್ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಿ. ಶಿವಕುಮಾರ್ ಮಾತನಾಡಿದರು. ಚಾಮರಾಜನಗರ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿವರಾತ್ರಿ ರಾಜೇಂದ್ರ ಶ್ರೀಗಳು ಬಸವ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜ ಸೇವೆಗೆ ಜೀವನವನ್ನೇ ಮುಡಿಪಿಟ್ಟಿದ್ದರು ಎಂದರು. .ರಾಮಾಪುರ ಜೆಎಸ್ಎಸ್ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಂಠಮೂರ್ತಿ ಸ್ವಾಗತಿಸಿದರು. ಜೆಎಸ್ಎಸ್ ಪ್ರೌಢಶಾಲೆಯ ಸಹ ಶಿಕ್ಷಕ ಲಿಂಗರಾಜ ಕಾರ್ಯಕ್ರಮ ನಿರೂಪಿಸಿದರು. ಕೆ.ಬಿ.ಶಿವಾನಂದ ವಂದಿಸಿದರು. ನಿಲಯ ಪಾಲಕರಾದ ಸೋಮೇಶ್ ಇದ್ದರು. ಸಮಾಜದ ಮುಖಂಡರು, ಸಂಸ್ಥೆಯ…
Coverage1
All filed from India
Named India · Chamarajanagara · JSS · Chamarajanagara Viraktamath · Chennabasava Swamiji · Mahadeshwara · MCS High School · Shivarathri Rajendra Swami · Siddamallappa · Veerashaiva Lingayat Employees Welfare Association
The 1 report is listed beside the record.
Ask this story
Answers cite the reports above, or say they can't.
