The record
Written from the 1 report below. Nothing here is unsourced.
- Chikkamagaluru district has received 37 percent less rainfall than normal during this monsoon season.
- The lack of rain has significantly hampered agricultural sowing, causing severe damage to crops like ragi, paddy, and coffee.
- Farmers are struggling to manage crops with depleting groundwater levels as temperatures rise unexpectedly.
- The continued absence of rain threatens to lead to a total collapse of the coffee harvest.
What to watch next
- Potential 50 percent loss in coffee yield if rain does not occur within 8 to 10 days.
- Increasing reliance on tanker water for areca nut orchard maintenance in the coming months.
- Long-term impact on soil moisture affecting future planting capability.
Who said what3
Only words found exactly in the article are shown, attributed and linked to the line they came from.
Tirumalesh
1 quote · 1 outlet
“ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ ಕೊನೆಯ ತನಕ ಮುಂಗಾರು ಇದ್ದರೂ ವಾತಾವರಣ ಗಮನಿಸಿದರೆ ಮುಗಿದಂತೆಯೇ ಆಗಿದೆ”
In the article
…ಹುಸಿಗೊಳಿಸಿದವು. ಸೆಪ್ಟೆಂಬರ್ ತಿಂಗಳಿನಲ್ಲಿ ಬರ ಪರಿಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿ ಮಾನ್ಸೂನ್ ಮಾರುತಗಳು ಮರೆಯಾಗುತ್ತಿವೆ. ಮಳೆಗಾಲದಲ್ಲೇ ಬಿರು ಬೇಸಿಗೆಯ ಬಿಸಿಲು ಕಾಣುತ್ತಿರುವುದು ಜಿಲ್ಲೆಯ ಪರಿಸರ ಮತ್ತು ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. . ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ ಕೊನೆಯ ತನಕ ಮುಂಗಾರು ಇದ್ದರೂ ವಾತಾವರಣ ಗಮನಿಸಿದರೆ ಮುಗಿದಂತೆಯೇ ಆಗಿದೆ ತಿರುಮಲೇಶ್ ಕೃಷಿ ಜಂಟಿ ನಿರ್ದೇಶಕರು ಉಷ್ಣಾಂಶ ಏರಿಕೆ ಆಗುತ್ತಿರುವುದರಿಂದ ಕಾಫಿ ಈಚುಗಳು ಬಲಿಯುತ್ತಿಲ್ಲ. ಮಳೆ ಬಾರದಿದ್ದರೆ ಕಾಫಿ ಫಸಲಿನಲ್ಲಿ ಭಾರಿ ಕುಸಿತವಾಗಲಿದೆಗಿರೀಶ್ ಹೊಲದಗದ್ದೆ ಕಾಫಿ ಬೆಳೆ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಬಿತ್ತನೆಯೇ ಆಗದ ರಾಗಿ ಈ ವರ್ಷ…
Girish Holadagadde
1 quote · 1 outlet
“ಉಷ್ಣಾಂಶ ಏರಿಕೆ ಆಗುತ್ತಿರುವುದರಿಂದ ಕಾಫಿ ಈಚುಗಳು ಬಲಿಯುತ್ತಿಲ್ಲ. ಮಳೆ ಬಾರದಿದ್ದರೆ ಕಾಫಿ ಫಸಲಿನಲ್ಲಿ ಭಾರಿ ಕುಸಿತವಾಗಲಿದೆ”
In the article
…ಬಿರು ಬೇಸಿಗೆಯ ಬಿಸಿಲು ಕಾಣುತ್ತಿರುವುದು ಜಿಲ್ಲೆಯ ಪರಿಸರ ಮತ್ತು ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. .ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ ಕೊನೆಯ ತನಕ ಮುಂಗಾರು ಇದ್ದರೂ ವಾತಾವರಣ ಗಮನಿಸಿದರೆ ಮುಗಿದಂತೆಯೇ ಆಗಿದೆತಿರುಮಲೇಶ್ ಕೃಷಿ ಜಂಟಿ ನಿರ್ದೇಶಕರು ಉಷ್ಣಾಂಶ ಏರಿಕೆ ಆಗುತ್ತಿರುವುದರಿಂದ ಕಾಫಿ ಈಚುಗಳು ಬಲಿಯುತ್ತಿಲ್ಲ. ಮಳೆ ಬಾರದಿದ್ದರೆ ಕಾಫಿ ಫಸಲಿನಲ್ಲಿ ಭಾರಿ ಕುಸಿತವಾಗಲಿದೆ ಗಿರೀಶ್ ಹೊಲದಗದ್ದೆ ಕಾಫಿ ಬೆಳೆ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಬಿತ್ತನೆಯೇ ಆಗದ ರಾಗಿ ಈ ವರ್ಷ ಮುಂಗಾರು ಅತ್ಯಂತ ದುರ್ಬಲ ಆಗಿರುವುದರಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಬಿತ್ತನೆಯ ಪ್ರಮಾಣವೇ ಕಡಿಮೆಯಾಗಿದೆ. ಬಿತ್ತನೆಯಾಗಿದ್ದ…
Kiran
1 quote · 1 outlet
“ಮುಂದಿನ ಮಳೆಗಾಲದ ತನಕ ಟ್ಯಾಂಕರ್ ನೀರಿನಲ್ಲಿ ತೋಟ ನಿರ್ವಹಣೆ ಮಾಡುವುದು ಕಷ್ಟ”
In the article
…ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು ಒಂದೆರಡು ಬಾರಿ ಮಳೆ ಬಂದರೂ ತೋಟಗಳನ್ನು ಹೇಗೋ ಉಳಿಸಿಕೊಳ್ಳಬಹುದು. ಡಿಸೆಂಬರ್ ನಂತರ ಟ್ಯಾಂಕರ್ ನೀರಿನ ಮೊರೆ ಹೋಗುವ ಆಲೋಚನೆ ಇದೆ. ಮಳೆ ಬಾರದಿದ್ದರೆ ಈಗಲೇ ಟ್ಯಾಂಕರ್ ನೀರು ತಂದು ತೋಟ ಉಳಿಸಿಕೊಳ್ಳಬೇಕಾಗುತ್ತದೆ. ಮುಂದಿನ ಮಳೆಗಾಲದ ತನಕ ಟ್ಯಾಂಕರ್ ನೀರಿನಲ್ಲಿ ತೋಟ ನಿರ್ವಹಣೆ ಮಾಡುವುದು ಕಷ್ಟ ಎಂದು ಅಜ್ಜಂಪುರ ತಾಲ್ಲೂಕಿನ ಚೀರನಹಳ್ಳಿಯ ಕಿರಣ್ ಹೇಳುತ್ತಾರೆ. .ಜೂನ್ 1ರಿಂದ ಈವರೆಗಿನ ಮಳೆ ಪ್ರಮಾಣ(ಮಿಲಿ ಮೀಟರ್ಗಳಲ್ಲಿ) ತಾಲ್ಲೂಕು;ವಾಡಿಕೆ ಮಳೆ;ಸುರಿದ ಮಳೆ;ವ್ಯತ್ಯಾಸ ಚಿಕ್ಕಮಗಳೂರು;381.8;557.0;+46 ಕಡೂರು;226.7;121.1–47 ಕೊಪ್ಪ;2423.9;1770.2;–27…
Coverage1
All filed from India
Named India · Chikkamagaluru · Agriculture department · Girish Holadagadde · Kiran · Tirumalesh
The 1 report is listed beside the record.
Ask this story
Answers cite the reports above, or say they can't.
