The record
Written from the 1 report below. Nothing here is unsourced.
- Farmers held a protest at the Nandinathapura Primary Agricultural Credit Cooperative Society to demand loan disbursements and immediate board elections.
- Protesters alleged that management failed to conduct elections despite the expiration of their term.
- The society is accused of forcing members to transfer to newly established cooperatives in neighboring villages against their will.
- Farmers warned that they will lock the society office if their demands are not addressed by September 30.
Who said what3
Only words found exactly in the article are shown, attributed and linked to the line they came from.
H.C. Basavaraju
former MLA
1 quote · 1 outlet
“ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 3,700 ಸದಸ್ಯರಿದ್ದಾರೆ. ಸಂಘಕ್ಕೆ 60 ವರ್ಷಗಳ ಇತಿಹಾಸವಿದೆ. ಲಾಭದಲ್ಲಿದೆ. ಆದರೆ ಇಲ್ಲಿನ ರೈತರನ್ನು ಪಕ್ಕದ ಕೊರಲೆ ಹೊಸಳ್ಳಿ ಹಾಗೂ ಪುನಾಡಹಳ್ಳಿ ಗ್ರಾಮಗಳಲ್ಲಿ ನೂತನವಾಗಿ ಸ್ಥಾಪಿಸಿರುವ ಸಹಕಾರ ಸಂಘಕ್ಕೆ ವಿಭಾಗ ಮಾಡಿದ್ದಾರೆ. ಇದರಿಂದಾಗಿ ಮೂಲ ರೈತರಿಗೆ ಅನ್ಯಾಯವಾಗುತ್ತಿದ್ದು, ಯಾರೊಬ್ಬರಿಗೂ ನೂತನ ಸಂಘಕ್ಕೆ ಹೋಗಲು ಇಚ್ಛೆ ಇಲ್ಲ. ಬಲವಂತವಾಗಿ ವರ್ಗೀಕರಿಸುವ ಕೆಲಸ ಮಾಡುತ್ತಿದ್ದಾರೆ”
In the article
…ವಹಿಸಿದ್ದಾರೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು. .ಸೋಮವಾರ ನಡೆದ ವಾರ್ಷಿಕ ಸಭೆಯಲ್ಲಿ ಸಂಘದ ಆಡಳಿತ ಮಂಡಳಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. .ಮಾಜಿ ಶಾಸಕ ಎಚ್.ಸಿ. ಬಸವರಾಜು, ‘ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 3,700 ಸದಸ್ಯರಿದ್ದಾರೆ. ಸಂಘಕ್ಕೆ 60 ವರ್ಷಗಳ ಇತಿಹಾಸವಿದೆ. ಲಾಭದಲ್ಲಿದೆ. ಆದರೆ ಇಲ್ಲಿನ ರೈತರನ್ನು ಪಕ್ಕದ ಕೊರಲೆ ಹೊಸಳ್ಳಿ ಹಾಗೂ ಪುನಾಡಹಳ್ಳಿ ಗ್ರಾಮಗಳಲ್ಲಿ ನೂತನವಾಗಿ ಸ್ಥಾಪಿಸಿರುವ ಸಹಕಾರ ಸಂಘಕ್ಕೆ ವಿಭಾಗ ಮಾಡಿದ್ದಾರೆ. ಇದರಿಂದಾಗಿ ಮೂಲ ರೈತರಿಗೆ ಅನ್ಯಾಯವಾಗುತ್ತಿದ್ದು, ಯಾರೊಬ್ಬರಿಗೂ ನೂತನ ಸಂಘಕ್ಕೆ ಹೋಗಲು ಇಚ್ಛೆ ಇಲ್ಲ. ಬಲವಂತವಾಗಿ ವರ್ಗೀಕರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. .ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ರಾಮು, ರೈತರ ಇಚ್ಛೆ ಇಲ್ಲದೆ ಇತರೆ ಬೇರೆ ಸಹಕಾರ ಸಂಘಕ್ಕೆ ರೈತರನ್ನು ವರ್ಗಾವಣೆ ಮಾಡಿರುವುದು ಖಂಡನೀಯ. ರೈತರಿಗೆ ಇದೇ ಸಂಘದಲ್ಲಿ ಸಾಲ ಸೌಲಭ್ಯ ಸಿಗುವಂತಾಗಬೇಕು. ಶೀಘ್ರ ಆಡಳಿತ ಮಂಡಳಿಯ ಚುನಾವಣೆ ನಡೆಸಬೇಕು…
S. Ramu
former Taluk Panchayat member
1 quote · 1 outlet
“ರೈತರ ಇಚ್ಛೆ ಇಲ್ಲದೆ ಇತರೆ ಬೇರೆ ಸಹಕಾರ ಸಂಘಕ್ಕೆ ರೈತರನ್ನು ವರ್ಗಾವಣೆ ಮಾಡಿರುವುದು ಖಂಡನೀಯ. ರೈತರಿಗೆ ಇದೇ ಸಂಘದಲ್ಲಿ ಸಾಲ ಸೌಲಭ್ಯ ಸಿಗುವಂತಾಗಬೇಕು. ಶೀಘ್ರ ಆಡಳಿತ ಮಂಡಳಿಯ ಚುನಾವಣೆ ನಡೆಸಬೇಕು”
In the article
…ಸಹಕಾರ ಸಂಘಕ್ಕೆ ವಿಭಾಗ ಮಾಡಿದ್ದಾರೆ. ಇದರಿಂದಾಗಿ ಮೂಲ ರೈತರಿಗೆ ಅನ್ಯಾಯವಾಗುತ್ತಿದ್ದು, ಯಾರೊಬ್ಬರಿಗೂ ನೂತನ ಸಂಘಕ್ಕೆ ಹೋಗಲು ಇಚ್ಛೆ ಇಲ್ಲ. ಬಲವಂತವಾಗಿ ವರ್ಗೀಕರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. .ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ರಾಮು, ರೈತರ ಇಚ್ಛೆ ಇಲ್ಲದೆ ಇತರೆ ಬೇರೆ ಸಹಕಾರ ಸಂಘಕ್ಕೆ ರೈತರನ್ನು ವರ್ಗಾವಣೆ ಮಾಡಿರುವುದು ಖಂಡನೀಯ. ರೈತರಿಗೆ ಇದೇ ಸಂಘದಲ್ಲಿ ಸಾಲ ಸೌಲಭ್ಯ ಸಿಗುವಂತಾಗಬೇಕು. ಶೀಘ್ರ ಆಡಳಿತ ಮಂಡಳಿಯ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು. .ಸಹಕಾರ ಇಲಾಖೆಯ ಅಧಿಕಾರಿಗಳು ಒತ್ತಡಕ್ಕೆ ಮಣಿದು ರೈತರ ಹಿತಾಸಕ್ತಿಯನ್ನು ಬಲಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಶೀಘ್ರ ಬೇಡಿಕೆ ಈಡೇರದಿದ್ದರೆ ಸೆ. 30ರಂದು ಸಂಘದ ಕಚೇರಿಗೆ ಬೀಗ ಹಾಕಿ, ಪ್ರತಿಭಟನೆ ತೀವ್ರ ಗೊಳಿಸಬೇಕಾಗುತ್ತದೆ ಎಂದು…
Shivanna
CEO of the society
1 quote · 1 outlet
“ಸಂಘ ಸರ್ಕಾರದ ನಿಯಮಗಳಂತೆ ನಡೆಯಬೇಕಾಗಿದೆ. ರೈತರ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು”
In the article
…ಇಲಾಖೆಯ ಅಧಿಕಾರಿಗಳು ಒತ್ತಡಕ್ಕೆ ಮಣಿದು ರೈತರ ಹಿತಾಸಕ್ತಿಯನ್ನು ಬಲಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಶೀಘ್ರ ಬೇಡಿಕೆ ಈಡೇರದಿದ್ದರೆ ಸೆ. 30ರಂದು ಸಂಘದ ಕಚೇರಿಗೆ ಬೀಗ ಹಾಕಿ, ಪ್ರತಿಭಟನೆ ತೀವ್ರ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. .ಸಂಘದ ಸಿಇಒ ಶಿವಣ್ಣ, ಸಂಘ ಸರ್ಕಾರದ ನಿಯಮಗಳಂತೆ ನಡೆಯಬೇಕಾಗಿದೆ. ರೈತರ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದರು. .ಮೈಮುಲ್ ಮಾಜಿ ನಿರ್ದೇಶಕ ಎಚ್.ಡಿ. ರಾಜೇಂದ್ರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಟಿ. ರಂಗಸ್ವಾಮಿ, ಮಹದೇವ, ಶ್ರೀನಿವಾಸ್, ರವಿ, ರಾಜು, ಲೋಕೇಶ್ , ಪುಟ್ಟರಾಜು, ನಾಗರಾಜು, ಸತೀಶ್, ನರಸಿಂಹ, ಗೋವಿಂದ, ಅಶ್ವಿನ್ ಕುಮಾರ್ ಹಾಜರಿದ್ದರು.…
Coverage1
All filed from India
Named India · Nandinathapura Primary Agricultural Credit Cooperative Society · Piriyapatna · A.T. Rangaswamy · H.C. Basavaraju · H.D. Rajendra · Shivanna · S. Ramu
The 1 report is listed beside the record.
Ask this story
Answers cite the reports above, or say they can't.
