The record
Written from the 1 report below. Nothing here is unsourced.
- Pakistan recently suffered a 3-0 test series defeat against England.
- Despite the team's poor performance, young cricketer Razaullah received a massive public celebration upon returning home after his debut.
- Former captain Wasim Akram condemned the celebration, arguing that players should remain humble after such heavy losses.
- Akram suggested that accepting mediocre performances as successes is contributing to the decline of Pakistan cricket.
What to watch next
- Potential changes in the Pakistan Cricket Board's administrative policies
- Public and media reaction to Akram's comments on sports culture
Who said what1
Only words found exactly in the article are shown, attributed and linked to the line they came from.
Wasim Akram
1 quote · 1 outlet
“ರಝಾವುಲ್ಲಾ ಅವರಲ್ಲಿ ಪ್ರತಿಭೆ ಇದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಇಡೀ ಸರಣಿಯಲ್ಲಿ ನೀವು ತೀವ್ರವಾಗಿ ಸೋತು ಸುಣ್ಣವಾಗಿದ್ದೀರಿ. ಇಂತಹ ಸಂದರ್ಭದಲ್ಲಿ ಮುಖ ಮುಚ್ಚಿಕೊಂಡು ಮನೆಗೆ ಹೋಗಿ ಸಂಭ್ರಮಿಸಬೇಕೇ ಹೊರತು, ಸಾರ್ವಜನಿಕವಾಗಿ ಇಷ್ಟೊಂದು ಹಾರಾಟ ನಡೆಸಬಾರದು. ನಾವು ಅತ್ಯಂತ ಸಾಧಾರಣ ಪ್ರದರ್ಶನವನ್ನೇ ದೊಡ್ಡ ಸಾಧನೆ ಎಂದು ಒಪ್ಪಿಕೊಳ್ಳಲು ಶುರು ಮಾಡಿದ್ದೇವೆ”
In the article
…ಕಂಡು ವಾಸಿಂ ಅಕ್ರಮ್ ಕೆಂಡಾಮಂಡಲರಾಗಿದ್ದಾರೆ. ಸಹ-ಆಟಗಾರ ವಕಾರ್ ಯೂನಿಸ್ ಅವರೊಂದಿಗಿನ ಸಂವಾದದಲ್ಲಿ ತಮ್ಮ ಆಕ್ರೋಶ ಹೊರಹಾಕಿದ ಅಕ್ರಮ್, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಮತ್ತು ವ್ಯವಸ್ಥೆಯಲ್ಲಿನ ಮನಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡರು. “ ರಝಾವುಲ್ಲಾ ಅವರಲ್ಲಿ ಪ್ರತಿಭೆ ಇದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಇಡೀ ಸರಣಿಯಲ್ಲಿ ನೀವು ತೀವ್ರವಾಗಿ ಸೋತು ಸುಣ್ಣವಾಗಿದ್ದೀರಿ. ಇಂತಹ ಸಂದರ್ಭದಲ್ಲಿ ಮುಖ ಮುಚ್ಚಿಕೊಂಡು ಮನೆಗೆ ಹೋಗಿ ಸಂಭ್ರಮಿಸಬೇಕೇ ಹೊರತು, ಸಾರ್ವಜನಿಕವಾಗಿ ಇಷ್ಟೊಂದು ಹಾರಾಟ ನಡೆಸಬಾರದು. ನಾವು ಅತ್ಯಂತ ಸಾಧಾರಣ ಪ್ರದರ್ಶನವನ್ನೇ ದೊಡ್ಡ ಸಾಧನೆ ಎಂದು ಒಪ್ಪಿಕೊಳ್ಳಲು ಶುರು ಮಾಡಿದ್ದೇವೆ ,”* ಎಂದು ಅಕ್ರಮ್ ಖಾರವಾಗಿ ನುಡಿದಿದ್ದಾರೆ. ಪಾಕ್ ಕ್ರಿಕೆಟ್ನ ದುಸ್ಥಿತಿಗೆ ಆಕ್ರೋಶ: ಪಾಕ್ ತಂಡದ ಸಾಮೂಹಿಕ ವೈಫಲ್ಯವನ್ನು ಒಬ್ಬ ಆಟಗಾರನ ವೈಯಕ್ತಿಕ ರನ್ಗಳು ಅಥವಾ ವಿಕೆಟ್ಗಳು ಮರೆಮಾಚಲು ಸಾಧ್ಯವಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಡಳಿತಾತ್ಮಕ ಲೋಪದೋಷಗಳು ಮತ್ತು…
Coverage1
All filed from India
Named Pakistan · United Kingdom · Pakistan Cricket Board · Razaullah · England · Mohammad Abbas · Waqar Younis · Wasim Akram
The 1 report is listed beside the record.
Ask this story
Answers cite the reports above, or say they can't.
