The record
Written from the 1 report below. Nothing here is unsourced.
- Special gram sabha meetings were held in Kodagu district to discuss objections to the Kasturirangan report.
- Villagers and local leaders expressed concerns that the report would negatively impact farmers and plantation workers.
- The Siddapur gram panchayat passed a resolution requesting that the report's implementation be restricted to forest areas only.
- A formal report containing the collective objections of the villagers will be submitted to the government.
Who said what3
Only words found exactly in the article are shown, attributed and linked to the line they came from.
Chenanda Ajith Poonacha
1 quote · 1 outlet
“ವರದಿಯು ಗ್ರಾಮಕ್ಕೆ ಮಾರಕವಾಗಲಿದೆ. ವನ್ಯ ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿರುವ ಗ್ರಾಮಸ್ಥರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ”
In the article
…ಮನವಿ ಸಲ್ಲಿಸಿದ್ದರು. ಗ್ರಾ.ಪಂ ಆಡಳಿತ ಅಧಿಕಾರಿ ಜೆನೀಶ್ ಕುಮಾರ್ ಪಿ.ಸಿ ಅವರ ಅಧ್ಯಕ್ಷತೆಯಲ್ಲಿ ಕರಡಿಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ನಡೆಯಿತು. . ರೈತ ಸಂಘದ ಅಮ್ಮತ್ತಿ ಹೋಬಳಿ ಘಟಕ ಅಧ್ಯಕ್ಷ ಚೇನಂಡ ಅಜಿತ್ ಪೂಣಚ್ಚ ಮಾತನಾಡಿ, ವರದಿಯು ಗ್ರಾಮಕ್ಕೆ ಮಾರಕವಾಗಲಿದೆ. ವನ್ಯ ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿರುವ ಗ್ರಾಮಸ್ಥರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. . ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಎಚ್.ಬಿ ರಮೇಶ್ ಮಾತನಾಡಿ, ಕೇರಳಂ ಕೇಂದ್ರ ಸರ್ಕಾರಕ್ಕೆ ಜನವಸತಿ ಪ್ರದೇಶಗಳ ಬಗ್ಗೆ ಮನದಟ್ಟು ಮಾಡಿ, ಗ್ರಾಮಸಭೆಗಳ ಮೂಲಕ ವರದಿ ಸಲ್ಲಿಸಿದ ಪರಿಣಾಮ ಸುಮಾರು 3,500 ಚದರ ಕಿ.ಮೀ.ಯನ್ನು ವರದಿಯಿಂದ…
H.B. Ramesh
1 quote · 1 outlet
“ಕೇರಳಂ ಕೇಂದ್ರ ಸರ್ಕಾರಕ್ಕೆ ಜನವಸತಿ ಪ್ರದೇಶಗಳ ಬಗ್ಗೆ ಮನದಟ್ಟು ಮಾಡಿ, ಗ್ರಾಮಸಭೆಗಳ ಮೂಲಕ ವರದಿ ಸಲ್ಲಿಸಿದ ಪರಿಣಾಮ ಸುಮಾರು 3,500 ಚದರ ಕಿ.ಮೀ.ಯನ್ನು ವರದಿಯಿಂದ ಕೈಬಿಡಲಾಗಿದೆ. ರಾಜ್ಯ ಸರ್ಕಾರವು ಶೀಘ್ರದಲ್ಲೇ ನಿಯೋಗ ತೆರಳಿ ಕೇಂದ್ರದ ಮನವೊಲಿಸಬೇಕು”
In the article
…ಅಜಿತ್ ಪೂಣಚ್ಚ ಮಾತನಾಡಿ, ವರದಿಯು ಗ್ರಾಮಕ್ಕೆ ಮಾರಕವಾಗಲಿದೆ. ವನ್ಯ ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿರುವ ಗ್ರಾಮಸ್ಥರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. . ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಎಚ್.ಬಿ ರಮೇಶ್ ಮಾತನಾಡಿ, ಕೇರಳಂ ಕೇಂದ್ರ ಸರ್ಕಾರಕ್ಕೆ ಜನವಸತಿ ಪ್ರದೇಶಗಳ ಬಗ್ಗೆ ಮನದಟ್ಟು ಮಾಡಿ, ಗ್ರಾಮಸಭೆಗಳ ಮೂಲಕ ವರದಿ ಸಲ್ಲಿಸಿದ ಪರಿಣಾಮ ಸುಮಾರು 3,500 ಚದರ ಕಿ.ಮೀ.ಯನ್ನು ವರದಿಯಿಂದ ಕೈಬಿಡಲಾಗಿದೆ. ರಾಜ್ಯ ಸರ್ಕಾರವು ಶೀಘ್ರದಲ್ಲೇ ನಿಯೋಗ ತೆರಳಿ ಕೇಂದ್ರದ ಮನವೊಲಿಸಬೇಕು ಎಂದರು . ತೋಟ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ಡಿ ಕುಟ್ಟಪ್ಪನ್ ಮಾತನಾಡಿ, ವರದಿ ಅನುಷ್ಠಾನದಿಂದ ರೈತರಿಗೆ ಮಾತ್ರವಲ್ಲದೇ ಕಾರ್ಮಿಕರಿಗೂ ಸಮಸ್ಯೆ ಉಂಟಾಗಲಿದೆ ಎಂದರು. . ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಎ.ಯಮುನಾ ಮಾತನಾಡಿ, ವರದಿಯ ಸಾಧಕ ಬಾಧಕಗಳ ಬಗ್ಗೆ…
N.D. Kuttappan
District President of the Plantation Workers Union
1 quote · 1 outlet
“ವರದಿ ಅನುಷ್ಠಾನದಿಂದ ರೈತರಿಗೆ ಮಾತ್ರವಲ್ಲದೇ ಕಾರ್ಮಿಕರಿಗೂ ಸಮಸ್ಯೆ ಉಂಟಾಗಲಿದೆ”
In the article
…ಮಾಡಿ, ಗ್ರಾಮಸಭೆಗಳ ಮೂಲಕ ವರದಿ ಸಲ್ಲಿಸಿದ ಪರಿಣಾಮ ಸುಮಾರು 3,500 ಚದರ ಕಿ.ಮೀ.ಯನ್ನು ವರದಿಯಿಂದ ಕೈಬಿಡಲಾಗಿದೆ. ರಾಜ್ಯ ಸರ್ಕಾರವು ಶೀಘ್ರದಲ್ಲೇ ನಿಯೋಗ ತೆರಳಿ ಕೇಂದ್ರದ ಮನವೊಲಿಸಬೇಕು ಎಂದರು . ತೋಟ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ಡಿ ಕುಟ್ಟಪ್ಪನ್ ಮಾತನಾಡಿ, ವರದಿ ಅನುಷ್ಠಾನದಿಂದ ರೈತರಿಗೆ ಮಾತ್ರವಲ್ಲದೇ ಕಾರ್ಮಿಕರಿಗೂ ಸಮಸ್ಯೆ ಉಂಟಾಗಲಿದೆ ಎಂದರು. . ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಎ.ಯಮುನಾ ಮಾತನಾಡಿ, ವರದಿಯ ಸಾಧಕ ಬಾಧಕಗಳ ಬಗ್ಗೆ ಜನಪ್ರತಿನಿಧಿಗಳು, ಸರ್ಕಾರ ಸಾರ್ವಜನಿಕ ರಿಗೆ ಮಾಹಿತಿ ನೀಡಬೇಕು ಎಂದರು. . ಗ್ರಾಮಸ್ಥರ ಒಕ್ಕೊರಲ ಅಭಿಪ್ರಾಯದ ವರದಿಯನ್ನು ಸರ್ಕಾರಕ್ಕೆ ಕಳಿಸಲಾಗುವುದು ಎಂದು ನೋಡಲ್…
Coverage1
All filed from India
Named India · Kodagu · Siddapur Gram Panchayat · Chenanda Ajith Poonacha · Communist Party of India (Marxist) · H.B. Ramesh · Jenish Kumar P.C. · Kasturirangan · M.A. Yamuna · M.K. Deena · N.D. Kuttappan
The 1 report is listed beside the record.
Ask this story
Answers cite the reports above, or say they can't.
