The record
Written by software from the 1 report below. The points restate them; where one says why it matters, that is Prism's reading, not a reported fact.
- Indian rowers Salman Khan and Satnam Singh won a bronze medal in the double sculls event at the Asian Games held in Nagoya.
- The pair had originally prepared for the quadruple sculls category, but sudden team changes forced them into the double sculls competition.
- The change caused significant distress to the athletes, who had to adjust their strategy on short notice.
- This bronze medal marks India's only rowing achievement in the current Asian Games, reflecting a challenging performance for the national team.
What to watch next
- Impact of team management decisions on athlete performance
- Future developments in Indian rowing competition strategy
Who said what5
Only words found exactly in the article are shown, attributed and linked to the line they came from.
Salman Khan
3 quotes · 1 outlet
“‘ಹಣೆಬರಹದಲ್ಲಿ ಏನಿದೆಯೊ ಅಂತಿಮವಾಗಿ ಅದೇ ಆಗುವುದು....’”
In the article
…ಸ್ಕಲ್’ ವಿಭಾಗದಲ್ಲಿ ಸ್ಪರ್ಧಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆಗಳಿಗೆಯಲ್ಲಿ ಸ್ಪರ್ಧೆಗಳಲ್ಲಿ ಆದ ಬದಲಾವಣೆಯಿಂದ ಇವರಿಬ್ಬರು ಡಬಲ್ ಸ್ಕಲ್ ಸ್ಪರ್ಧೆಯಲ್ಲಿ ಕಣಕ್ಕಿಳಿಯ ಬೇಕಾಯಿತು. ಆದರೂ ಈ ಜೋಡಿ ಬುಧವಾರ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. . ‘ಹಣೆಬರಹದಲ್ಲಿ ಏನಿದೆಯೊ ಅಂತಿಮವಾಗಿ ಅದೇ ಆಗುವುದು....’ – ಹೀಗೆಂದು ವೇದಾಂತಿಯ ರೀತಿ ಪ್ರತಿಕ್ರಿಯಿಸಿದವರು ಸಲ್ಮಾನ್ ಖಾನ್. .ಕಠಿಣ ತರಬೇತಿಯ ನಂತರ 17 ರೋವರ್ಗಳು ಭಾರತ ಪುರುಷರ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ವಾರದ ಆರಂಭದಲ್ಲಿ ಕಣಕ್ಕಿಳಿಯುವ ಸ್ಪರ್ಧಿಗಳ ತಂಡದಲ್ಲಿ ದಿಢೀರ್ ಬದಲಾವಣೆಗಳನ್ನು ಮಾಡಲಾಯಿತು. ಹೀಗಾಗಿ…
“‘ಕ್ವಾಡ್ನಿಂದ (ನಾಲ್ಕು ಮಂದಿ ಹುಟ್ಟುಹಾಕುವ ದೋಣಿ ಸ್ಪರ್ಧೆ) ನಮ್ಮನ್ನು ತೆಗೆದುಹಾಕಿ ಡಬಲ್ಸ್ನಲ್ಲಿ ಹೆಸರು ಸೇರಿಸಿದ್ದನ್ನು ಅರಗಿಸಿಕೊಳ್ಳಲು ನಮಗೆ ಕಷ್ಟವಾಯಿತು’”
In the article
…ಮೊದಲ ಬಾರಿ ಏಷ್ಯನ್ ಗೇಮ್ಸ್ನ ಈ ವಿಭಾಗದಲ್ಲಿ ಪದಕ ಜಯಿಸಿತು. ಜೊತೆಗೆ ಅವರು ಗೆದ್ದ ಪದಕವು, ಏಷ್ಯಾಡ್ನ ರೋಯಿಂಗ್ ಸ್ಪರ್ಧೆಗಳಲ್ಲಿ ಈ ಬಾರಿ ಭಾರತ ಪಾಲಿಗೆ ಬಂದ ಏಕೈಕ ಪದಕ ಎನಿಸಿತು. 2002ರ ಏಷ್ಯನ್ ಕ್ರೀಡೆಗಳ ಬಳಿಕ ರೋಯಿಂಗ್ನಲ್ಲಿ ಇದು ಭಾರತದ ಕಳಪೆ ಸಾಧನೆ ಎನಿಸಿತು. . ‘ಕ್ವಾಡ್ನಿಂದ (ನಾಲ್ಕು ಮಂದಿ ಹುಟ್ಟುಹಾಕುವ ದೋಣಿ ಸ್ಪರ್ಧೆ) ನಮ್ಮನ್ನು ತೆಗೆದುಹಾಕಿ ಡಬಲ್ಸ್ನಲ್ಲಿ ಹೆಸರು ಸೇರಿಸಿದ್ದನ್ನು ಅರಗಿಸಿಕೊಳ್ಳಲು ನಮಗೆ ಕಷ್ಟವಾಯಿತು’ ಎಂದು ಸಲ್ಮಾನ್ ಹೇಳಿದರು. .‘ನಾವು ಹತಾಶರಾಗಿದ್ದೆವು. ಸ್ಪರ್ಧೆ ಬದಲಾಗಿದ್ದು ಗೊತ್ತಾದ ದಿನ ನಾವು ಏನೂ ತಿನ್ನಲಿಲ್ಲ. ಕುಡಿಯಲಿಲ್ಲ. ರಾತ್ರಿ ನಿದ್ದೆಯೂ ಹತ್ತಲಿಲ್ಲ. ಆದರೆ ‘ಏನೇ ಆಗಲಿ, ಎಲ್ಲಕ್ಕಿಂತ ಮುಖ್ಯ ದೇಶ ಹಾಗೂ ಧ್ವಜ ಎಂಬ ಭಾವನೆಯಿಂದ ಸ್ಪರ್ಧೆಗೆ ಸಜ್ಜು…
Satnam Singh
2 quotes · 1 outlet
“‘ಎರಡು ದಿನಗಳಲ್ಲಿ ನಾವು ಎದುರಿಸಿದ ಪರಿಸ್ಥಿತಿ ಅನಿರೀಕ್ಷಿತವಾದುದಾಗಿತ್ತು. ನಾವು ನಾಲ್ಕು ತಿಂಗಳ ಮೊದಲೇ ಡಬಲ್ ಸ್ಕಲ್ ಸ್ಪರ್ಧೆಗೆ ಜತೆಯಾಗಿ ಸಿದ್ಧತೆ ಮಾಡಿದ್ದಲ್ಲಿ ಚಿನ್ನಕ್ಕೆ ಪೈಪೋಟಿ ನಡೆಸಬಹುದಿತ್ತು’”
In the article
…‘ಏನೇ ಆಗಲಿ, ಎಲ್ಲಕ್ಕಿಂತ ಮುಖ್ಯ ದೇಶ ಹಾಗೂ ಧ್ವಜ ಎಂಬ ಭಾವನೆಯಿಂದ ಸ್ಪರ್ಧೆಗೆ ಸಜ್ಜು ಮಾಡಿಕೊಂಡೆವು’ ಎಂದು ಸಲ್ಮಾನ್ ಅವರು ಹಿನ್ನೆಲೆಯನ್ನು ತೆರೆದಿಟ್ಟರು. .ಸತ್ನಾಮ್ ಅವರು 2023ರ ಹಾಂಗ್ಝೌ ಕ್ರೀಡೆಗಳ ಕ್ವಾಡ್ರಪಲ್ ಸ್ಕಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು. ‘ಎರಡು ದಿನಗಳಲ್ಲಿ ನಾವು ಎದುರಿಸಿದ ಪರಿಸ್ಥಿತಿ ಅನಿರೀಕ್ಷಿತವಾದುದಾಗಿತ್ತು. ನಾವು ನಾಲ್ಕು ತಿಂಗಳ ಮೊದಲೇ ಡಬಲ್ ಸ್ಕಲ್ ಸ್ಪರ್ಧೆಗೆ ಜತೆಯಾಗಿ ಸಿದ್ಧತೆ ಮಾಡಿದ್ದಲ್ಲಿ ಚಿನ್ನಕ್ಕೆ ಪೈಪೋಟಿ ನಡೆಸಬಹುದಿತ್ತು’ ಎಂದು ಸತ್ನಾಮ್ ಹೇಳಿದರು. .‘ನಮಗೆ ಹೆಮ್ಮೆ ಎನಿಸಿದೆ. ಏಕೆಂದರೆ ನಾವು ಹಿಂದೆಂದೂ ಡಬಲ್ ಸ್ಕಲ್ನಲ್ಲಿ ಪದಕ ಪಡೆದಿರಲಿಲ್ಲ. ಆದರೆ ಕ್ವಾಡ್ರಾಪಲ್ನಲ್ಲಿ ನನ್ನ ಜೊತೆಗಾರರ ಬಗ್ಗೆ ನನಗೆ ನೋವು ಇದೆ. ಚಿನ್ನ ನಮ್ಮ ಕೈಯಿಂದ ಕೈತಪ್ಪಿತು ಎಂಬ ಭಾವನೆ ಮೂಡಿದೆ. ನಿರ್ಧಾರಗಳ ಬಗ್ಗೆ…
“‘ನಮಗೆ ಹೆಮ್ಮೆ ಎನಿಸಿದೆ. ಏಕೆಂದರೆ ನಾವು ಹಿಂದೆಂದೂ ಡಬಲ್ ಸ್ಕಲ್ನಲ್ಲಿ ಪದಕ ಪಡೆದಿರಲಿಲ್ಲ. ಆದರೆ ಕ್ವಾಡ್ರಾಪಲ್ನಲ್ಲಿ ನನ್ನ ಜೊತೆಗಾರರ ಬಗ್ಗೆ ನನಗೆ ನೋವು ಇದೆ. ಚಿನ್ನ ನಮ್ಮ ಕೈಯಿಂದ ಕೈತಪ್ಪಿತು ಎಂಬ ಭಾವನೆ ಮೂಡಿದೆ. ನಿರ್ಧಾರಗಳ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ’”
In the article
…ಕಂಚಿನ ಪದಕ ಜಯಿಸಿದ್ದರು. ‘ಎರಡು ದಿನಗಳಲ್ಲಿ ನಾವು ಎದುರಿಸಿದ ಪರಿಸ್ಥಿತಿ ಅನಿರೀಕ್ಷಿತವಾದುದಾಗಿತ್ತು. ನಾವು ನಾಲ್ಕು ತಿಂಗಳ ಮೊದಲೇ ಡಬಲ್ ಸ್ಕಲ್ ಸ್ಪರ್ಧೆಗೆ ಜತೆಯಾಗಿ ಸಿದ್ಧತೆ ಮಾಡಿದ್ದಲ್ಲಿ ಚಿನ್ನಕ್ಕೆ ಪೈಪೋಟಿ ನಡೆಸಬಹುದಿತ್ತು’ ಎಂದು ಸತ್ನಾಮ್ ಹೇಳಿದರು. . ‘ನಮಗೆ ಹೆಮ್ಮೆ ಎನಿಸಿದೆ. ಏಕೆಂದರೆ ನಾವು ಹಿಂದೆಂದೂ ಡಬಲ್ ಸ್ಕಲ್ನಲ್ಲಿ ಪದಕ ಪಡೆದಿರಲಿಲ್ಲ. ಆದರೆ ಕ್ವಾಡ್ರಾಪಲ್ನಲ್ಲಿ ನನ್ನ ಜೊತೆಗಾರರ ಬಗ್ಗೆ ನನಗೆ ನೋವು ಇದೆ. ಚಿನ್ನ ನಮ್ಮ ಕೈಯಿಂದ ಕೈತಪ್ಪಿತು ಎಂಬ ಭಾವನೆ ಮೂಡಿದೆ. ನಿರ್ಧಾರಗಳ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ’ ಎಂದರು. .ಚೀನಾದ ಯಿ ಕ್ಸುದಿ– ನೀ ಯಿದೆ ಜೋಡಿ 6 ನಿ. 09.37 ಸೆ.ಗಳೊಂದಿಗೆ ಚಿನ್ನ ಗೆದ್ದುಕೊಂಡರೆ, ಉಜ್ಬೇಕಿಸ್ತಾನದ ಪಾವೆಲ್ ಸೊರಿನ್– ಮೆಖ್ರೊಜ್ಬೆಕ್ ಮಮತ್ಕುಲೊವ್ ಜೋಡಿ 6:10.49 ಸೆ.ಗಳೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿತು. ಭಾರತದ ಜೋಡಿ 6ನಿ.13.25 ಸೆ.…
Coverage1
All filed from India
Named Japan · India · Asian Games · Indian Army · Indian Navy · Nagoya · Salman Khan · Satnam Singh
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
