The record
Written from the 1 report below. Nothing here is unsourced.
- Arihant Cooperative Credit Society opened its 63rd branch in Ainapur town of Kagwad taluk on Wednesday.
- The multi-state credit society, founded in 1990, already runs 62 branches across Karnataka and Maharashtra.
- The society has 25,131 members, ₹1,750 crore in deposits, ₹1,314 crore in loans disbursed, and ₹8.32 crore in profit.
- Society leader Uttam Patil said the new branch will help farmers, women and youth become self-reliant in the border region.
- The expansion matters because the society has set a goal of ₹2,000 crore in deposits in the coming days.
What to watch next
- Progress toward the ₹2,000 crore deposit target
- Further branch expansion beyond the current 63 branches
Who said what2
Only words found exactly in the article are shown, attributed and linked to the line they came from.
Uttama Patil
leader of the cooperative
2 quotes · 1 outlet
“ಸಹಕಾರ ರತ್ನ ದಿ.ರಾಹಸಾಹೇಬ ಪಾಟೀಲ ಅವರ ಮಾರ್ಗದರ್ಶನದಲ್ಲಿ 1990ರಲ್ಲಿ ಪ್ರಾರಂಭಗೊಂಡ ಅರಿಹಂತ ಕ್ರೆಡಿಟ್ ಸೊಸೈಟಿಯು ಸಹಕಾರಿ ಕ್ಷೇತ್ರದ ಜೊತೆಗೆ ಸಾಮಾಜಿಕ, ಆರ್ಥಿಕ, ಶಿಕ್ಷಣ, ಆರೋಗ್ಯ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವಲ್ಲಿ ಮತ್ತು ಗಡಿ ಭಾಗದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ”
In the article
…ಕಾಗವಾಡ: ‘ ಸಹಕಾರ ರತ್ನ ದಿ.ರಾಹಸಾಹೇಬ ಪಾಟೀಲ ಅವರ ಮಾರ್ಗದರ್ಶನದಲ್ಲಿ 1990ರಲ್ಲಿ ಪ್ರಾರಂಭಗೊಂಡ ಅರಿಹಂತ ಕ್ರೆಡಿಟ್ ಸೊಸೈಟಿಯು ಸಹಕಾರಿ ಕ್ಷೇತ್ರದ ಜೊತೆಗೆ ಸಾಮಾಜಿಕ, ಆರ್ಥಿಕ, ಶಿಕ್ಷಣ, ಆರೋಗ್ಯ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವಲ್ಲಿ ಮತ್ತು ಗಡಿ ಭಾಗದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ ’ ಎಂದು ಮುಖಂಡ ಉತ್ತಮ ಪಾಟೀಲ ಹೇಳಿದರು. .ಬುಧವಾರ ಕಾಗವಾಡ ತಾಲ್ಲೂಕಿನ ಐನಾಪೂರ ಪಟ್ಟಣದಲ್ಲಿ ಅರಿಹಂತ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಮಲ್ಟಿಸ್ಟೇಟ್ ಲಿ.ಬೋರಗಾಂವ ಇದರ 63ನೇ ಶಾಖೆ ಉದ್ಘಾಟಿಸಿ ಮಾತನಾಡಿ, ‘ಸಹಕಾರಿಯು ಈಗಾಗಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ 62…
“ಸಹಕಾರಿಯು ಈಗಾಗಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ 62 ಶಾಖೆಗಳನ್ನು ಹೊಂದಿದ್ದು, ಒಟ್ಟು 25,131 ಸದಸ್ಯರನ್ನು ಹೊಂದಿದೆ. ₹7.19 ಕೋಟಿ ಶೇರು ಬಂಡವಾಳ, ₹1886 ಕೋಟಿ ದುಡಿಯುವ ಬಂಡವಾಳ, ₹1750 ಕೋಟಿ ಠೇವು ಸಂಗ್ರಹಿಸಿ, ₹ 1314 ಕೋಟಿ ಸಾಲ ವಿತರಿಸಿ, ₹ 8.32 ಕೋಟಿ ಲಾಭ ಗಳಿಸಿದೆ. ಮುಂಬರುವ ದಿನಗಳಲ್ಲಿ ಎರಡು ಸಾವಿರ ಕೋಟಿ ಠೇವು ಸಂಗ್ರಹಿಸುವ ಗುರಿ ಹೊಂದಿದ್ದೇವೆ”
In the article
…ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ’ ಎಂದು ಮುಖಂಡ ಉತ್ತಮ ಪಾಟೀಲ ಹೇಳಿದರು. .ಬುಧವಾರ ಕಾಗವಾಡ ತಾಲ್ಲೂಕಿನ ಐನಾಪೂರ ಪಟ್ಟಣದಲ್ಲಿ ಅರಿಹಂತ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಮಲ್ಟಿಸ್ಟೇಟ್ ಲಿ.ಬೋರಗಾಂವ ಇದರ 63ನೇ ಶಾಖೆ ಉದ್ಘಾಟಿಸಿ ಮಾತನಾಡಿ, ‘ ಸಹಕಾರಿಯು ಈಗಾಗಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ 62 ಶಾಖೆಗಳನ್ನು ಹೊಂದಿದ್ದು, ಒಟ್ಟು 25,131 ಸದಸ್ಯರನ್ನು ಹೊಂದಿದೆ. ₹7.19 ಕೋಟಿ ಶೇರು ಬಂಡವಾಳ, ₹1886 ಕೋಟಿ ದುಡಿಯುವ ಬಂಡವಾಳ, ₹1750 ಕೋಟಿ ಠೇವು ಸಂಗ್ರಹಿಸಿ, ₹ 1314 ಕೋಟಿ ಸಾಲ ವಿತರಿಸಿ, ₹ 8.32 ಕೋಟಿ ಲಾಭ ಗಳಿಸಿದೆ. ಮುಂಬರುವ ದಿನಗಳಲ್ಲಿ ಎರಡು ಸಾವಿರ ಕೋಟಿ ಠೇವು ಸಂಗ್ರಹಿಸುವ ಗುರಿ ಹೊಂದಿದ್ದೇವೆ ’ ಎಂದರು. .ಸಹಕಾರಿಯ ಅಧ್ಯಕ್ಷ ಅಭಿನಂದನ ಪಾಟೀಲ, ಉಪಾಧ್ಯಕ್ಷ ಸತೀಶ ಪಾಟೀಲ, ಸಿಇಒ ಅಶೋಕ ಬಂಕಾಪುರೆ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಅರುಣ ಗಣೇಶವಾಡಿ, ಭರತ ಲಾಂಡಗೆ, ಅಶೋಕ ಕಾತ್ರಾಳೆ, ಅಜೀತ ಹರೋಲಗೆ, ಸುಭಾಷ ಕಾಗವಾಡೆ, ದೀಪಕ ಪಾಟೀಲ ಸೇರಿದಂತೆ ಅನೇಕರು ಇದ್ದರು.…
Coverage1
All filed from India
Named India · Ainapur · Kagwad · Abhinandana Patil · Arihant Cooperative Credit Society · Ashoka Bankapure · Satish Patil · Uttama Patil
The 1 report is listed beside the record.
Ask this story
Answers cite the reports above, or say they can't.
