The record
Written from the 1 report below. Nothing here is unsourced.
- Chief Minister D.K.
- Shivakumar visited the Old Port in Mangaluru to discuss issues faced by local fishermen and laborers, including the lack of basic facilities like toilets.
- During the visit, the Chief Minister expressed dissatisfaction over the suspension of daily work due to his arrival and ordered an investigation into the matter.
- He also pledged to address demands for dredging, hospital construction, and the crackdown on illegal mafias operating in the port area.
What to watch next
- Outcome of the investigation into the suspension of work during the visit
- Progress on dredging at the harbor entrance
- Construction of a new hospital and toilets in the port area
Who said what1
Only words found exactly in the article are shown, attributed and linked to the line they came from.
D.K. Shivakumar
1 quote · 1 outlet
“ನನ್ನ ಭೇಟಿ ಕಾರಣಕ್ಕೆ ಇಲ್ಲಿ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂಬ ಸಂಗತಿ ತಿಳಿದುಬಂತು. ಇದರ ಬಗ್ಗೆ ನನಗೆ ಸಮಾಧಾನ ಇಲ್ಲ. ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸ್ಥಳೀಯ, ಹೊರ ರಾಜ್ಯಗಳ ಕಾರ್ಮಿಕರು ಬಹುಸಂಖ್ಯೆಯಲ್ಲಿ ಇಲ್ಲಿ ಇದ್ದಾರೆ. ಅವರಿಗೆ ಇದೇ ಬದುಕಾಗಿದ್ದು, ಅವರ ದೈನಂದಿನ ಚಟುವಟಿಕೆಗೆ ಅಡ್ಡಿ ಆಗಬಾರದು. ಇದರ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ಗೆ ತಿಳಿಸಿದ್ದೇನೆ. ಅಧಿಕಾರಿಗಳಿಂದಲೇ ಇಂತಹ ಆದೇಶ ಆಗಿದ್ದರೆ ಅಂತಹ ಅಧಿಕಾರಿಯನ್ನು ಅಮಾನತು ಮಾಡಲಾಗುವುದು”
In the article
…ಮೀನುಗಾರ ಕಾರ್ಮಿಕರು, ಮಹಿಳೆಯರೊಂದಿಗೆ ಚರ್ಚಿಸಿದರು. ಮೀನುಗಾರರ ಸಮಸ್ಯೆ ಆಲಿಸಿದರು, ಮಹಿಳೆಯರ ಅಳಲು ಕೇಳಿಸಿಕೊಂಡರು. ಶೌಚಾಲಯದಂತಹ ಮೂಲ ಸೌಕರ್ಯದ ಕೊರತೆ ಇರುವ ಬಗ್ಗೆ ಮಹಿಳೆಯರು ತಮ್ಮ ನೋವು ತೋಡಿಕೊಂಡರು. .ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ, ' ನನ್ನ ಭೇಟಿ ಕಾರಣಕ್ಕೆ ಇಲ್ಲಿ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂಬ ಸಂಗತಿ ತಿಳಿದುಬಂತು. ಇದರ ಬಗ್ಗೆ ನನಗೆ ಸಮಾಧಾನ ಇಲ್ಲ. ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸ್ಥಳೀಯ, ಹೊರ ರಾಜ್ಯಗಳ ಕಾರ್ಮಿಕರು ಬಹುಸಂಖ್ಯೆಯಲ್ಲಿ ಇಲ್ಲಿ ಇದ್ದಾರೆ. ಅವರಿಗೆ ಇದೇ ಬದುಕಾಗಿದ್ದು, ಅವರ ದೈನಂದಿನ ಚಟುವಟಿಕೆಗೆ ಅಡ್ಡಿ ಆಗಬಾರದು. ಇದರ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ಗೆ ತಿಳಿಸಿದ್ದೇನೆ. ಅಧಿಕಾರಿಗಳಿಂದಲೇ ಇಂತಹ ಆದೇಶ ಆಗಿದ್ದರೆ ಅಂತಹ ಅಧಿಕಾರಿಯನ್ನು ಅಮಾನತು ಮಾಡಲಾಗುವುದು ' ಎಂದರು. ಮೀನುಗಾರ ಸಂಘಟನೆ ಪ್ರಮುಖರು ಶುಕ್ರವಾರ ಭೇಟಿ ಮಾಡಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅಳಿವೆ ಬಾಗಿಲಿನಲ್ಲಿ ಡ್ರೆಜ್ಜಿಂಗ್ ಮಾಡುವ ಸಂಬಂಧ ತಾಂತ್ರಿಕ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಳೆ ಬಂದರು ಪ್ರದೇಶದಲ್ಲಿ ಪ್ರತ್ಯೇಕ ಆಸ್ಪತ್ರೆ,…
Coverage1
All filed from India
Named India · IN-KA · DK Shivakumar · Mangaluru · Old Port
The 1 report is listed beside the record.
Ask this story
Answers cite the reports above, or say they can't.
