The record
Written from the 1 report below. Nothing here is unsourced.
- Legislators in the Karnataka Legislative Council debated the proposed implementation of the Kasturirangan report regarding the Western Ghats.
- Deputy Chief Minister G. Parameshwara criticized the central government for repeatedly issuing notifications despite state-level opposition.
- BJP member C.T.
- Ravi highlighted public anxiety over potential restrictions on agricultural land and construction.
- Congress member B.K.
- Hariprasad emphasized the need for policies that balance environmental protection with the traditional rights of forest-dwelling communities.
Who said what3
Only words found exactly in the article are shown, attributed and linked to the line they came from.
G. Parameshwara
Deputy Chief Minister
1 quote · 1 outlet
“ಕಸ್ತೂರಿ ರಂಗನ್ ವರದಿಯನ್ನು ರಾಜ್ಯವು ತಿರಸ್ಕರಿಸುತ್ತಲೇ ಇದ್ದರೂ, ಕೇಂದ್ರ ಸರ್ಕಾರವು ಪದೇ–ಪದೇ ಅಧಿಸೂಚನೆ ಹೊರಡಿಸುತ್ತಿದೆ. ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಅನಿವಾರ್ಯ ಸ್ಥಿತಿ ಎದುರಾಗಿದೆ”
In the article
…ಸದನದ ಮುಂದೆ ತೆರೆದಿಟ್ಟರು. ಪರಿಸರ ಸಂರಕ್ಷಣೆಯನ್ನು ಕಾಯ್ದುಕೊಳ್ಳುತ್ತಲೇ, ಜನಜೀವನವನ್ನೂ ಸುಸ್ಥಿರಗೊಳಿಸಬೇಕಾದ ಮಧ್ಯಮ ಹಾದಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. . ಪರಿಷತ್ತಿನ ಕಲಾಪದಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ‘ ಕಸ್ತೂರಿ ರಂಗನ್ ವರದಿಯನ್ನು ರಾಜ್ಯವು ತಿರಸ್ಕರಿಸುತ್ತಲೇ ಇದ್ದರೂ, ಕೇಂದ್ರ ಸರ್ಕಾರವು ಪದೇ–ಪದೇ ಅಧಿಸೂಚನೆ ಹೊರಡಿಸುತ್ತಿದೆ. ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಅನಿವಾರ್ಯ ಸ್ಥಿತಿ ಎದುರಾಗಿದೆ ’ ಎಂದರು. . ‘ಪಶ್ಚಿಮ ಘಟ್ಟದ ಜೀವವೈವಿಧ್ಯವನ್ನು ಬಲಿಗೊಡುವ ಕಸ್ತೂರಿ ರಂಗನ್ ವರದಿ ಜಾರಿಯ ಕೇಂದ್ರದ ಹುನ್ನಾರ ರಾಜ್ಯದ ರೈತರನ್ನು ಬೀದಿಗೆ ತಳ್ಳಲಿದೆ. ಕನ್ನಡಿಗರ ಅನ್ನ-ನೀರಿಗೆ ಕನ್ನ ಹಾಕುವ ಈ ವರದಿಯ ವಿರೋಧ ಮಾಡಲು ಬಿಜೆಪಿ ನಾಯಕರು ಕೇಂದ್ರ ಗುಲಾಮಗಿರಿಯಲ್ಲಿ…
C.T. Ravi
1 quote · 1 outlet
“ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಮ್ಮ ಕೃಷಿ ಜಮೀನುಗಳನ್ನು ಕಿತ್ತುಕೊಳ್ಳಲಾಗುತ್ತದೆ, ಜಮೀನಿಗೆ ಗೊಬ್ಬರ ಹಾಕಲು ಬಿಡುವುದಿಲ್ಲ, ಮನೆಕಟ್ಟಲು ಬಿಡುವುದಿಲ್ಲ ಎಂಬೆಲ್ಲಾ ವದಂತಿಗಳು ಹರಿದಾಡುತ್ತಿವೆ. ಜನರು ಆತಂಕದಲ್ಲಿದ್ದಾರೆ. ಈ ಆತಂಕವನ್ನು ಹೋಗಲಾಡಿಸುವ ಕೆಲಸ ಮಾಡಬೇಕು”
In the article
…ವಿರೋಧ ಮಾಡಲು ಬಿಜೆಪಿ ನಾಯಕರು ಕೇಂದ್ರ ಗುಲಾಮಗಿರಿಯಲ್ಲಿ ಮಲೆನಾಡಿನ ಹಿತವನ್ನೇ ಬಲಿ ಕೊಡುತ್ತೀರಾ? ಅಥವಾ ಈ ವರದಿಯನ್ನು ವಿರೋಧಿಸುತ್ತೀರಾ? ಈ ಕುರಿತು ನಿಮ್ಮ ಸಲಹೆಗಳನ್ನು ನೀಡಿದರೆ, ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ’ ಎಂದರು. . ಬಿಜೆಪಿಯ ಸಿ.ಟಿ.ರವಿ, ‘ ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಮ್ಮ ಕೃಷಿ ಜಮೀನುಗಳನ್ನು ಕಿತ್ತುಕೊಳ್ಳಲಾಗುತ್ತದೆ, ಜಮೀನಿಗೆ ಗೊಬ್ಬರ ಹಾಕಲು ಬಿಡುವುದಿಲ್ಲ, ಮನೆಕಟ್ಟಲು ಬಿಡುವುದಿಲ್ಲ ಎಂಬೆಲ್ಲಾ ವದಂತಿಗಳು ಹರಿದಾಡುತ್ತಿವೆ. ಜನರು ಆತಂಕದಲ್ಲಿದ್ದಾರೆ. ಈ ಆತಂಕವನ್ನು ಹೋಗಲಾಡಿಸುವ ಕೆಲಸ ಮಾಡಬೇಕು ’ ಎಂದು ಸರ್ಕಾರವನ್ನು ಒತ್ತಾಯಿಸಿದರು. . ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ‘ಈ ಜನರ ಪಾರಂಪರಿಕ ಹಕ್ಕುಗಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದಲೇ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರವಿದ್ದಾಗ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಿದ್ದು. ಶತಮಾನಗಳ ಕಾಲದಿಂದ…
B.K. Hariprasad
1 quote · 1 outlet
“ಪರಿಸರ ಮತ್ತು ಬದುಕು, ಇವೆರಡರ ನಡುವಣ ಸೂಕ್ಷ್ಮ ಸಂಬಂಧವನ್ನು ಅರ್ಥಮಾಡಿಕೊಂಡಂತಹ ನೀತಿಯ ಅಗತ್ಯವಿದೆ”
In the article
…ರಕ್ಷಿಸಬೇಕು ಎಂಬ ಉದ್ದೇಶದಿಂದಲೇ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರವಿದ್ದಾಗ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಿದ್ದು. ಶತಮಾನಗಳ ಕಾಲದಿಂದ ಪಶ್ಚಿಮ ಘಟ್ಟದೊಂದಿಗೆ ಬದುಕಿರುವ ಅಲ್ಲಿನ ಜನ ತಮ್ಮ ಜೀವನದೊಂದಿಗೆ ಅರಣ್ಯವನ್ನೂ ರಕ್ಷಿಸಿಕೊಂಡು ಬರುತ್ತಿದ್ದಾರೆ. ಪರಿಸರ ಮತ್ತು ಬದುಕು, ಇವೆರಡರ ನಡುವಣ ಸೂಕ್ಷ್ಮ ಸಂಬಂಧವನ್ನು ಅರ್ಥಮಾಡಿಕೊಂಡಂತಹ ನೀತಿಯ ಅಗತ್ಯವಿದೆ ’ ಎಂದರು. ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಕಸ್ತೂರಿ ರಂಗನ್ ವರದಿ ಮೇಲಿನ ಚರ್ಚೆಯ ವೇಳೆ ಒಬ್ಬೊಬ್ಬ ಸದಸ್ಯರೂ ಪರಿಸರ ಮತ್ತು ಜನಜೀವನದ ಒಂದೊಂದು ಆಯಾಮವನ್ನು ಸದನದ ಮುಂದೆ ತೆರೆದಿಟ್ಟರು. ಪರಿಸರ ಸಂರಕ್ಷಣೆಯನ್ನು ಕಾಯ್ದುಕೊಳ್ಳುತ್ತಲೇ, ಜನಜೀವನವನ್ನೂ…
Coverage1
All filed from India
Named India · Kasturirangan Committee · Western Ghats · B.K. Hariprasad · C.T. Ravi · G. Parameshwara · Karnataka Legislative Council · Manmohan Singh
The 1 report is listed beside the record.
Ask this story
Answers cite the reports above, or say they can't.