The record
Written from the 1 report below. Nothing here is unsourced.
- Teacher B.K.
- Kallappa shared memories of Shivakumara Swami during a memorial meeting held at Bhimeshwara High School in Bhimasamudra.
- The teacher highlighted that the Swami provided education and meals to all children regardless of their background starting in 1956.
- Examples were shared of the Swami visiting and performing rituals at a Muslim family's home to emphasize his secular ideology.
- This tribute honors the Swami's legacy of promoting social inclusivity.
Who said what2
Only words found exactly in the article are shown, attributed and linked to the line they came from.
B.K. Kallappa
teacher
2 quotes · 1 outlet
“ತರಳಬಾಳು ಪರಂಪರೆಯ ಶಿವಕುಮಾರ ಶ್ರೀಗಳು ಜಾತಿಯ ಪಿಡುಗಿನಿಂದ ದೂರ ಇದ್ದರು. 1956ರಲ್ಲಿ ಸಿರಿಗೆರೆ ಮಠದ ಪ್ರೌಢಶಾಲೆಯಲ್ಲಿ ನಾನು 8ನೇ ತರಗತಿ ಓದುತ್ತಿದ್ದೆ. ಆಗಲೇ ಎಲ್ಲ ಮಕ್ಕಳನ್ನು ಒಟ್ಟಿಗೆ ಸೇರಿಸಿ ಅವರಿಗೆ ಊಟ ಮತ್ತು ಶಿಕ್ಷಣ ನೀಡಿದ್ದರು”
In the article
…ಸಿರಿಗೆರೆ: ‘ ತರಳಬಾಳು ಪರಂಪರೆಯ ಶಿವಕುಮಾರ ಶ್ರೀಗಳು ಜಾತಿಯ ಪಿಡುಗಿನಿಂದ ದೂರ ಇದ್ದರು. 1956ರಲ್ಲಿ ಸಿರಿಗೆರೆ ಮಠದ ಪ್ರೌಢಶಾಲೆಯಲ್ಲಿ ನಾನು 8ನೇ ತರಗತಿ ಓದುತ್ತಿದ್ದೆ. ಆಗಲೇ ಎಲ್ಲ ಮಕ್ಕಳನ್ನು ಒಟ್ಟಿಗೆ ಸೇರಿಸಿ ಅವರಿಗೆ ಊಟ ಮತ್ತು ಶಿಕ್ಷಣ ನೀಡಿದ್ದರು ’ ಎಂದು ಶಿಕ್ಷಕ ಬಿ.ಕೆ. ಕಲ್ಲಪ್ಪ ಸ್ಮರಿಸಿದರು. .ಭೀಮಸಮುದ್ರದ ಭೀಮೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. .‘ಶ್ರೀಗಳು ಜಾತ್ಯತೀತ ಸಿದ್ಧಾಂತಗಳನ್ನು ಅಪ್ಪಿಕೊಂಡಿದ್ದರು. ದಾಗಿನಕಟ್ಟೆ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ…
“ಶ್ರೀಗಳು ಜಾತ್ಯತೀತ ಸಿದ್ಧಾಂತಗಳನ್ನು ಅಪ್ಪಿಕೊಂಡಿದ್ದರು. ದಾಗಿನಕಟ್ಟೆ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಯುವಕ ಗೃಹಪ್ರವೇಶಕ್ಕೆ ಶ್ರೀಗಳನ್ನು ಆಹ್ವಾನಿಸಿದ್ದ. ಶ್ರೀಗಳು ಅಲ್ಲಿಗೆ ತೆರಳಿ ಒಂದು ದಿನ ಮನೆಯಲ್ಲಿ ಉಳಿದು ಪೂಜಾ ಕಾರ್ಯಗಳನ್ನು ನೆರವೇರಿಸಿದ್ದರು”
In the article
…ತರಗತಿ ಓದುತ್ತಿದ್ದೆ. ಆಗಲೇ ಎಲ್ಲ ಮಕ್ಕಳನ್ನು ಒಟ್ಟಿಗೆ ಸೇರಿಸಿ ಅವರಿಗೆ ಊಟ ಮತ್ತು ಶಿಕ್ಷಣ ನೀಡಿದ್ದರು’ ಎಂದು ಶಿಕ್ಷಕ ಬಿ.ಕೆ. ಕಲ್ಲಪ್ಪ ಸ್ಮರಿಸಿದರು. .ಭೀಮಸಮುದ್ರದ ಭೀಮೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. .‘ ಶ್ರೀಗಳು ಜಾತ್ಯತೀತ ಸಿದ್ಧಾಂತಗಳನ್ನು ಅಪ್ಪಿಕೊಂಡಿದ್ದರು. ದಾಗಿನಕಟ್ಟೆ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಯುವಕ ಗೃಹಪ್ರವೇಶಕ್ಕೆ ಶ್ರೀಗಳನ್ನು ಆಹ್ವಾನಿಸಿದ್ದ. ಶ್ರೀಗಳು ಅಲ್ಲಿಗೆ ತೆರಳಿ ಒಂದು ದಿನ ಮನೆಯಲ್ಲಿ ಉಳಿದು ಪೂಜಾ ಕಾರ್ಯಗಳನ್ನು ನೆರವೇರಿಸಿದ್ದರು ’ ಎಂದು ನೆನಪು ಮಾಡಿಕೊಂಡರು. .ಉದ್ಯಮಿ ಬಿ.ಟಿ. ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಸಲಹಾ ಸಮಿತಿಯ ಉಪಾಧ್ಯಕ್ಷ ಎ.ಎಂ. ಧನ್ಯಕುಮಾರ್, ಸದಸ್ಯರಾದ ಮಹೇಶ್, ವಿನಯ್ ಕುಮಾರ್, ಮುಖ್ಯ ಶಿಕ್ಷಕಿ ಸುಮಾ, ಶಿಕ್ಷಕರಾದ ಕೋಮಲದೇವಿ, ಮಮತಾ, ಪ್ರದೀಪ್ ಹಾಗೂ ವಿದ್ಯಾರ್ಥಿಗಳು…
Coverage1
All filed from India
Named India · Bhimasamudra · Bhimeshwara High School · Sirigere Math · A.M. Dhanyakumar · B.K. Kallappa · B.T. Puttappa · Shivakumara Swami
The 1 report is listed beside the record.
Ask this story
Answers cite the reports above, or say they can't.
