Struggle necessary to meet the demands of retired employees
Headline by Prism · from 1 report
The Challakere Taluk Retired Employees Association held its annual meeting to discuss organized efforts to address their demands.
PrajavaniThe brief
Written by software from the 1 report below.
- The Challakere Taluk Retired Employees Association convened an annual meeting in Challakere to advocate for their collective interests.
- Association president Premanath called for unity among members to address ongoing challenges and grievances.
- Key demands mentioned include the implementation of a cashless health scheme and financial support for funeral expenses.
- Collaborative action is framed as the necessary path to achieve these policy improvements.
Who said what
3 quotes · 1 outlet
Only words found exactly in the article are shown, attributed and linked to the line they came from.
Premanath
2 quotes · 1 outlet
“ಸಂಘಟಿತ ಹೋರಾಟದಿಂದ ನಿವೃತ್ತ ನೌಕರರ ಸಮಸ್ಯೆಗಳು ಮತ್ತು ಬೇಡಿಕೆಗಳ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯವುದುಅನಿವಾರ್ಯ”
In the article
…ಚಳ್ಳಕೆರೆ: ‘ ಸಂಘಟಿತ ಹೋರಾಟದಿಂದ ನಿವೃತ್ತ ನೌಕರರ ಸಮಸ್ಯೆಗಳು ಮತ್ತು ಬೇಡಿಕೆಗಳ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯವುದುಅನಿವಾರ್ಯ ’ ಎಂದು ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ್ ಹೇಳಿದರು. .ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ನಡೆದ ಚಳ್ಳಕೆರೆ ತಾಲ್ಲೂಕು ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. .‘ನಿವೃತ್ತ ನೌಕರರ ಸಮಸ್ಯೆಗಳಿಗೆ ಎಲ್ಲಾರೂ…
“ನಿವೃತ್ತ ನೌಕರರಿಗೆ ನಗದುರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸುವುದು, ಸದಸ್ಯರ ನಿಧನದ ವೇಳೆ ಅಂತ್ಯಕ್ರಿಯೆಗೆ ₹ 10 ಸಾವಿರ ನೆರವು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಲಾಗುವುದು”
In the article
…ಮಹಾಸಭೆ ಉದ್ಘಾಟಿಸಿ ಮಾತನಾಡಿದರು. .‘ನಿವೃತ್ತ ನೌಕರರ ಸಮಸ್ಯೆಗಳಿಗೆ ಎಲ್ಲಾರೂ ಒಗ್ಗೂಡಿ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸದಸ್ಯರು ಒಗ್ಗಟ್ಟಿನಿಂದ ಸಂಘವನ್ನು ಬಲಿಷ್ಠಗೊಳಿಸಬೇಕು’ ಎಂದು ಸಲಹೆ ನೀಡಿದರು. .‘ ನಿವೃತ್ತ ನೌಕರರಿಗೆ ನಗದುರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸುವುದು, ಸದಸ್ಯರ ನಿಧನದ ವೇಳೆ ಅಂತ್ಯಕ್ರಿಯೆಗೆ ₹ 10 ಸಾವಿರ ನೆರವು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಲಾಗುವುದು ’ ಎಂದು ತಿಳಿಸಿದರು. .ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್ ಮಾತನಾಡಿ, ‘ನಿವೃತ್ತ ನೌಕರರ ಸಂಘದ ಪಾರದರ್ಶಕ ಆಡಳಿತದಿಂದ ಸರ್ವ ಸದಸ್ಯರ ವಿಶ್ವಾಸದೊಂದಿಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು’ ಎಂದರು. .ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ನೌಕರರನ್ನು…
C.T. Veeresh
President of the Government Employees Association
1 quote · 1 outlet
“ನಿವೃತ್ತ ನೌಕರರ ಸಂಘದ ಪಾರದರ್ಶಕ ಆಡಳಿತದಿಂದ ಸರ್ವ ಸದಸ್ಯರ ವಿಶ್ವಾಸದೊಂದಿಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು”
In the article
…ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸುವುದು, ಸದಸ್ಯರ ನಿಧನದ ವೇಳೆ ಅಂತ್ಯಕ್ರಿಯೆಗೆ ₹ 10 ಸಾವಿರ ನೆರವು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು. .ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್ ಮಾತನಾಡಿ, ‘ ನಿವೃತ್ತ ನೌಕರರ ಸಂಘದ ಪಾರದರ್ಶಕ ಆಡಳಿತದಿಂದ ಸರ್ವ ಸದಸ್ಯರ ವಿಶ್ವಾಸದೊಂದಿಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ’ ಎಂದರು. .ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಜ್ಜಪ್ಪ, ಉಪಾಧ್ಯಕ್ಷ ಮುಸ್ಟೂರಪ್ಪ, ಗುರುಸಿದ್ಧಸ್ವಾಮಿ, ತೇಜೋಮಯಾರೆಡ್ಡಿ, ಮೂಡಲ ಗಿರಿಯಪ್ಪ, ಗಂಗಾಧರಪ್ಪ, ಏಕಾಂತಪ್ಪ, ರಾಜಶೇಖರಪ್ಪ, ಸಿ. ಅಂಜಿನಪ್ಪ…
Coverage
1 outlet
All filed from India
NamedIndia · Challakere · Ajyappa · C. Anjinappa · C.T. Veeresh · Ekantappa · Gangadharappa · Gurusiddaswamy · Moodala Giriyappa · Mustoorappa · Premanath · Rajashekharappa · Retired Employees Association
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.