The record
Written from the 1 report below. Nothing here is unsourced.
- JD(S) workers marched about 50 km from Belagatti village to the Koppal district administration building, demanding Koppal taluk be declared drought-affected.
- JD(S) state core committee member C.V.
- Chandrashekhar warned MLA Raghavendra Hitnal of continued agitation, accusing him of neglecting the constituency.
- Villagers along the march route told the party their main demands are drinking water and a ban on liquor sales.
- At the district office, a villager from Hiresindhogi pleaded with the Deputy Commissioner to curb illegal sand mining, and the officer assured action.
- A demand letter was submitted to the Deputy Commissioner, and the state government's response on the drought declaration will matter for relief works.
What to watch next
- Whether the government declares Koppal taluk drought-affected.
- Action against illegal sand mining in Hiresindhogi village.
- Release of a special drought package for Kalyana Karnataka districts.
Who said what3
Only words found exactly in the article are shown, attributed and linked to the line they came from.
C.V. Chandrashekhar
2 quotes · 1 outlet
“ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸಣ್ಣ ವಯಸ್ಸಿನಲ್ಲಿ ಅಧಿಕಾರ ಸಿಕ್ಕಿದೆ, ಸ್ಥಾನಮಾನ ಲಭಿಸಿದೆ. ಆದ್ದರಿಂದ ಅವರಿಗೆ ಜನರ ಕಷ್ಟ ಗೊತ್ತಿಲ್ಲ.”
In the article
…ಕೊಪ್ಪಳ: ' ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸಣ್ಣ ವಯಸ್ಸಿನಲ್ಲಿ ಅಧಿಕಾರ ಸಿಕ್ಕಿದೆ, ಸ್ಥಾನಮಾನ ಲಭಿಸಿದೆ. ಆದ್ದರಿಂದ ಅವರಿಗೆ ಜನರ ಕಷ್ಟ ಗೊತ್ತಿಲ್ಲ. ಅವರು ಈಗಿನಿಂತೆಯೇ ಕ್ಷೇತ್ರದಲ್ಲಿ ನಿರ್ಲಕ್ಷ್ಯ ಮುಂದುವರಿಸಿದರೆ ನಿರಂತರ ಹೋರಾಟ ಮಾಡಬೇಕಾಗುತ್ತದೆ. ಇದು ನಮ್ಮ ಪಕ್ಷದಿಂದ ನೀಡುತ್ತಿರುವ ಎಚ್ಚರಿಕೆ’ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು. .ಕೊಪ್ಪಳ ತಾಲ್ಲೂಕು ಬರಪೀಡಿತವೆಂದು…
“ರಾಜ್ಯದಲ್ಲಿ ಎಲ್ಲಿಯೇ ಬರಗಾಲ ಬಂದರೂ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶವಾದ ಕೊಪ್ಪಳಕ್ಕೆ ಬರಬಾರದು. ಆದರೆ ಈಗ ಕ್ಷೇತ್ರದಲ್ಲಿ ಬರ ತಾಂಡವಾಗುತ್ತಿದೆ. ಅಕ್ರಮ ಮರಳುಗಾರಿಕೆ ಶಾಸಕರಿಗೆ ಹೊಟ್ಟೆ ತುಂಬಿದೆ”
In the article
….ಕೊಪ್ಪಳ ತಾಲ್ಲೂಕು ಬರಪೀಡಿತವೆಂದು ಘೋಷಿಸಲು ಒತ್ತಾಯಿಸಿ ಮಂಗಳವಾರ ಬೆಳಗಟ್ಟಿ ಗ್ರಾಮದಿಂದ ಆರಂಭವಾಗಿದ್ದ ಪಾದಯಾತ್ರೆ ಬುಧವಾರ ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ಅಂದಾಜು 50 ಕಿ.ಮೀ. ಕ್ರಮಿಸಿ ಜಿಲ್ಲಾಡಳಿತ ಭವನ ತಲುಪಿತು. ಅಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ ರಾಜ್ಯದಲ್ಲಿ ಎಲ್ಲಿಯೇ ಬರಗಾಲ ಬಂದರೂ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶವಾದ ಕೊಪ್ಪಳಕ್ಕೆ ಬರಬಾರದು. ಆದರೆ ಈಗ ಕ್ಷೇತ್ರದಲ್ಲಿ ಬರ ತಾಂಡವಾಗುತ್ತಿದೆ. ಅಕ್ರಮ ಮರಳುಗಾರಿಕೆ ಶಾಸಕರಿಗೆ ಹೊಟ್ಟೆ ತುಂಬಿದೆ ’ ಎಂದು ಆರೋಪಿಸಿದರು. .‘ಪಾದಯಾತ್ರೆಯ ಮಾರ್ಗದುದ್ದಕ್ಕೂ ಜನ ನಮಗೆ ದೊಡ್ಡ ಮಟ್ಟದ ಅಭಿವೃದ್ಧಿ ಬೇಡ. ಕುಡಿಯಲು ನೀರು ಕೊಟ್ಟರೆ ಸಾಕು ಎಂದು ಗೋಗೆರಿದಿದ್ದಾರೆ. ಸಾರಾಯಿ ಬಂದ್ ಮಾಡಿಸಿ ಎಂದು ಕೈ ಮುಗಿದಿದ್ದಾರೆ. ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದರೂ ಶಾಸಕರು…
Karemma Nayak
1 quote · 1 outlet
“ಕಲ್ಯಾಣ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ರಾಜ್ಯ ಸರ್ಕಾರ ವಿಶೇಷ ಬರ ಪ್ಯಾಕೇಜ್ ಘೋಷಿಸಬೇಕು.”
In the article
…ಅಧಿಕಾರಿಗಳಿಗೆ ಹೇಳಿ ಸಮಸ್ಯೆ ಪರಿಹರಿಸುವೆ’ ಎಂದರು. ಹಲವಾಗಲಿ ಗ್ರಾಮದಲ್ಲಿ ಕೆಲಸ ಸಿಗುತ್ತಿಲ್ಲ. ಮದ್ಯ ಮಾರಾಟ ವ್ಯಾಪಕವಾಗಿದೆ ಎಂದು ಮಹಿಳೆಯರು ಸಮಸ್ಯೆ ತೋಡಿಕೊಂಡರು. ‘ನಿಮ್ಮ ವಿವರ ಕೊಡಿ ನಿಮ್ಮೂರಿನಲ್ಲಿಯೇ ವಿಬಿ-ಜಿ ರಾಮ್ ಜಿ ಯಡಿ ಕೆಲಸ ಕೊಡಿಸುವೆ’ ಎಂದರು . ಕಲ್ಯಾಣ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ರಾಜ್ಯ ಸರ್ಕಾರ ವಿಶೇಷ ಬರ ಪ್ಯಾಕೇಜ್ ಘೋಷಿಸಬೇಕು. ರಾಯಚೂರು, ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ. ಹಣ ಬಿಡುಗಡೆಯಾಗದೇ ಪರಿಹಾರ ಕಾಮಗಾರಿ ನಡೆಸಲು ಸಾಧ್ಯವಿಲ್ಲಕರೆಮ್ಮ ನಾಯಕ, ದೇವದುರ್ಗ ಶಾಸಕಿ 260917-35-225721815 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್,…
Coverage1
All filed from India
Named India · Koppal · C.V. Chandrashekhar · Janata Dal (Secular) · Karemma Nayak · Kariyappa Halavarthi · Murthyappa Ginigeri · Raghavendra Hitnal · Raju Nayak · Sharanappa Jadi · Somanagouda Horaganal · Subhashareddy
The 1 report is listed beside the record.
Ask this story
Answers cite the reports above, or say they can't.
