The record
Written by software from the 1 report below. The points restate them; where one says why it matters, that is Prism's reading, not a reported fact.
- The Banavasi New Taluk Creation Struggle Committee has urged the government to classify the Banavasi hobli as drought-hit.
- The committee argues that current government declarations exclude this area despite poor sowing and planting conditions.
- Farmers are calling for the use of panchayat-level criteria for drought assessment, consistent with insurance calculations.
- Failing to include the hobli in the list will result in mass protests, according to the group.
Who said what2
Only words found exactly in the article are shown, attributed and linked to the line they came from.
Udayakumara Kanalli
President of the Committee
2 quotes · 1 outlet
“ಸರಿಯಾಗಿ ಮಳೆಯಾಗದೇ ಬಿತ್ತನೆ ಹಾಗೂ ನಾಟಿ ಕಾರ್ಯ ಹದಗೆಟ್ಟು ಸಂಕಷ್ಟದಲ್ಲಿರುವ ಬನವಾಸಿ ಹೋಬಳಿ ವ್ಯಾಪ್ತಿಯನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು”
In the article
…ಶಿರಸಿ: ‘ ಸರಿಯಾಗಿ ಮಳೆಯಾಗದೇ ಬಿತ್ತನೆ ಹಾಗೂ ನಾಟಿ ಕಾರ್ಯ ಹದಗೆಟ್ಟು ಸಂಕಷ್ಟದಲ್ಲಿರುವ ಬನವಾಸಿ ಹೋಬಳಿ ವ್ಯಾಪ್ತಿಯನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ’ ಎಂದು ಬನವಾಸಿ ನೂತನ ತಾಲ್ಲೂಕು ರಚನಾ ಹೋರಾಟ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ. .‘ತಾಲ್ಲೂಕು ವ್ಯಾಪ್ತಿಯನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ, ಸಂಕಷ್ಟದಲ್ಲಿರುವ ಬನವಾಸಿ ಹೋಬಳಿಯನ್ನು ಕೈಬಿಟ್ಟಿರುವುದು ಸರ್ಕಾರದ ವಿಪರ್ಯಾಸ. ತೊಂದರೆಗೆ ಒಳಗಾದ ರೈತರ ಹಿತ ಕಾಪಾಡದೇ…
“ಬೆಳೆ ವಿಮೆ ನೀಡುವಾಗ ಪಂಚಾಯಿತಿ ಮಟ್ಟದ ಲೆಕ್ಕಾಚಾರ ಮಾಡುವ ಸರ್ಕಾರ, ಬರ ಘೋಷಣೆ ಮಾಡುವಾಗಲೂ ಅದೇ ಮಾನದಂಡ ಬಳಸಿ ರೈತರ ಹಿತ ಕಾಯಬೇಕು. ಒಂದು ವೇಳೆ ಬನವಾಸಿ ಹೋಬಳಿಯನ್ನು ಬರ ಪಟ್ಟಿಗೆ ಸೇರಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು”
In the article
…ಸರ್ಕಾರದ ವಿಪರ್ಯಾಸ. ತೊಂದರೆಗೆ ಒಳಗಾದ ರೈತರ ಹಿತ ಕಾಪಾಡದೇ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ಗೌರವಾಧ್ಯಕ್ಷ ಸಿ.ಎಫ್. ನಾಯಕ ಮಾಳಂಜಿ ಹಾಗೂ ಕಾರ್ಯದರ್ಶಿ ವಿಶ್ವನಾಥ ಒಡೆಯರ ಜಂಟಿ ಹೇಳಿಕೆಯಲ್ಲಿ ಖಂಡಿಸಿದ್ದಾರೆ. .‘ ಬೆಳೆ ವಿಮೆ ನೀಡುವಾಗ ಪಂಚಾಯಿತಿ ಮಟ್ಟದ ಲೆಕ್ಕಾಚಾರ ಮಾಡುವ ಸರ್ಕಾರ, ಬರ ಘೋಷಣೆ ಮಾಡುವಾಗಲೂ ಅದೇ ಮಾನದಂಡ ಬಳಸಿ ರೈತರ ಹಿತ ಕಾಯಬೇಕು. ಒಂದು ವೇಳೆ ಬನವಾಸಿ ಹೋಬಳಿಯನ್ನು ಬರ ಪಟ್ಟಿಗೆ ಸೇರಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ’ ಎಂದು ಎಚ್ಚರಿಸಿದ್ದಾರೆ. .‘ಬನವಾಸಿ ಹೋಬಳಿಗೆ ಇಂತಹ ಸೌಲಭ್ಯಗಳು ವಂಚಿತವಾಗುತ್ತಿರುವುದಕ್ಕಾಗಿಯೇ ಇದನ್ನು ಪ್ರತ್ಯೇಕ ತಾಲ್ಲೂಕು ಮಾಡಬೇಕೆಂದು ಹೋರಾಟ ನಡೆಸಲಾಗುತ್ತಿದೆ’ ಎಂದು ಸಮಿತಿ ಸ್ಪಷ್ಟಪಡಿಸಿದೆ. .260925-20-1176259080…
Coverage1
All filed from India
Named India · Banavasi · Sirsi · Banavasi New Taluk Creation Struggle Committee · C.F. Nayaka Malanji · Udayakumara Kanalli · Vishwanatha Odeyara
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.