The record
Written from the 1 report below. Nothing here is unsourced.
- Telugu actor Nani requested permission from the Telangana government to attend a public premiere show of his new film The Paradise in Hyderabad.
- The actor asked for police security to ensure crowd safety during the event.
- Chief Minister Revanth Reddy responded by instructing Nani to coordinate with local police to ensure public safety and crowd management protocols are met.
- This move follows previous crowd control incidents at film premieres, highlighting the necessity of strict security measures.
Who said what2
Only words found exactly in the article are shown, attributed and linked to the line they came from.
Nani
1 quote · 1 outlet
“ನನ್ನಂತೆಯೇ ಸಿನಿಮಾವನ್ನು ಪ್ರೀತಿಸುವವರೊಂದಿಗೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡುವುದು ವಿಶೇಷ ಅನುಭವ ನೀಡುತ್ತದೆ. ಪ್ರೇಕ್ಷಕರ ನೇರ ಪ್ರತಿಕ್ರಿಯೆಯನ್ನು ಅನುಭವಿಸಲು ಅವಕಾಶ ಮಾಡಿಕೊಡಿ”
In the article
…ಸಿಎಂ ರೇವಂತ ರೆಡ್ಡಿ, ಸಚಿವ ಕೋಮಟಿರೆಡ್ಡಿ ವೆಂಕಟರೆಡ್ಡಿ ಹಾಗೂ ಪೊಲೀಸರನ್ನು ಟ್ಯಾಗ್ ಮಾಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. .VIDEO: ‘ದಿ ಪ್ಯಾರಡೈಸ್’ ಪ್ರಿ–ರಿಲೀಸ್ ವೇದಿಕೆ ಮೇಲೆ ಧೂಳೆಬ್ಬಿಸಿದ ನಟ ರಾಘವ್.‘ ನನ್ನಂತೆಯೇ ಸಿನಿಮಾವನ್ನು ಪ್ರೀತಿಸುವವರೊಂದಿಗೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡುವುದು ವಿಶೇಷ ಅನುಭವ ನೀಡುತ್ತದೆ. ಪ್ರೇಕ್ಷಕರ ನೇರ ಪ್ರತಿಕ್ರಿಯೆಯನ್ನು ಅನುಭವಿಸಲು ಅವಕಾಶ ಮಾಡಿಕೊಡಿ ’ ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ. ಮನವಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು, ‘ಸುರಕ್ಷತಾ ನಿಯಮಗಳ ಬಗ್ಗೆ ಎಚ್ಚರಿಕೆ ವಹಿಸಿರುವುದನ್ನು ನಾವು ಗೌರವಿಸುತ್ತೇವೆ. ನಾನಿ ಹಾಗೂ ನಿರ್ದೇಶಕ ಒಡೆಲಾ ಶ್ರೀಕಾಂತ್ ಅವರಿಗೆ…
Revanth Reddy
1 quote · 1 outlet
“ಸುರಕ್ಷತಾ ನಿಯಮಗಳ ಬಗ್ಗೆ ಎಚ್ಚರಿಕೆ ವಹಿಸಿರುವುದನ್ನು ನಾವು ಗೌರವಿಸುತ್ತೇವೆ. ನಾನಿ ಹಾಗೂ ನಿರ್ದೇಶಕ ಒಡೆಲಾ ಶ್ರೀಕಾಂತ್ ಅವರಿಗೆ ಧನ್ಯವಾದಗಳು. ಸಾರ್ವಜನಿಕ ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆ ಮುಖ್ಯವಾಗಿರುವುದರಿಂದ ಸ್ಥಳೀಯ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿರಿ. ಪೊಲೀಸರು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ”
In the article
…ಕುಳಿತು ಸಿನಿಮಾ ನೋಡುವುದು ವಿಶೇಷ ಅನುಭವ ನೀಡುತ್ತದೆ. ಪ್ರೇಕ್ಷಕರ ನೇರ ಪ್ರತಿಕ್ರಿಯೆಯನ್ನು ಅನುಭವಿಸಲು ಅವಕಾಶ ಮಾಡಿಕೊಡಿ’ ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ. ಮನವಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು, ‘ ಸುರಕ್ಷತಾ ನಿಯಮಗಳ ಬಗ್ಗೆ ಎಚ್ಚರಿಕೆ ವಹಿಸಿರುವುದನ್ನು ನಾವು ಗೌರವಿಸುತ್ತೇವೆ. ನಾನಿ ಹಾಗೂ ನಿರ್ದೇಶಕ ಒಡೆಲಾ ಶ್ರೀಕಾಂತ್ ಅವರಿಗೆ ಧನ್ಯವಾದಗಳು. ಸಾರ್ವಜನಿಕ ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆ ಮುಖ್ಯವಾಗಿರುವುದರಿಂದ ಸ್ಥಳೀಯ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿರಿ. ಪೊಲೀಸರು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ’ ಎಂದು ಹೇಳಿದ್ದಾರೆ. .ಅಪಪ್ರಚಾರ: ದಿ ಪ್ಯಾರಡೈಸ್ ಚಿತ್ರಕ್ಕೆ ಮಧ್ಯಂತರ ರಕ್ಷಣೆ ನೀಡಿದ ಕೋರ್ಟ್.ಪುಷ್ಪ ಸಿನಿಮಾ ದುರಂತ ಈ ಹಿಂದೆ ‘ಪುಷ್ಪ 2’ ಪ್ರೀಮಿಯರ್ ಶೋ ವೇಳೆ ಪ್ರೇಕ್ಷಕರು ಕಾಲ್ತುಳಿತಕ್ಕೆ ಒಳಗಾಗಿದ್ದರು. ಇಂತಹ ದುರಂತ ಮರುಕಳಿಸಬಾರದು ಎಂಬ ಎಚ್ಚರಿಕೆಯಿಂದ ಈ…
Coverage1
All filed from India
Named India · Hyderabad · Pushpa 2 · A. Revanth Reddy · Komatireddy Venkatreddy · Nani · Odela Srikanth · Raghav · The Paradise · X
The 1 report is listed beside the record.
Ask this story
Answers cite the reports above, or say they can't.
