Ivan D'Souza calls for development committee for Mahakali Padpu school ground
Headline by Prism · from 1 report
Legislator Ivan D'Souza has directed the formation of a committee to develop and manage the Mahakali Padpu school ground in Mangaluru.
PrajavaniThe brief
Written by software from the 1 report below.
- Government school ground in Mahakali Padpu lacks proper maintenance for public use.
- Ivan D'Souza announced funding for a new stadium and roof at the location.
- A committee involving local residents and government officials will be formed to oversee development and management.
- Better facilities are expected to encourage sports activities among students and residents.
Who said what
Only words found exactly in the article are shown, attributed and linked to the line they came from.
Ivan D'Souza
Member of the Legislative Council
2 quotes · 1 outlet
“ಈ ಮೈದಾನವನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಿ, ಸ್ಥಳೀಯ ಮಕ್ಕಳು, ಯುವಕರು ಹಾಗೂ ಸಾರ್ವಜನಿಕರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಸಂರಕ್ಷಿಸುವುದು ಅಗತ್ಯವಾಗಿದೆ”
In the article
…ಮಂಗಳೂರು: ಮಹಾಕಾಳಿ ಪಡ್ಪುವಿನ ಸರ್ಕಾರಿ ಶಾಲೆಗೆ ನೀಡಲಾಗಿದ್ದ ಸ್ಥಳದಲ್ಲಿ ಪೆವಿಲಿಯನ್ ನಿರ್ಮಿಸಲಾಗಿದ್ದು, ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಮೈದಾನವು ಸಾರ್ವಜನಿಕರ ಉಪಯೋಗಕ್ಕೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಈ ಮೈದಾನವನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಿ, ಸ್ಥಳೀಯ ಮಕ್ಕಳು, ಯುವಕರು ಹಾಗೂ ಸಾರ್ವಜನಿಕರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. .ಸ್ಥಳೀಯ ಸಾರ್ವಜನಿಕರೊಂದಿಗೆ ಕ್ರೀಡಾ ಮೈದಾನಕ್ಕೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಅವರು ಚರ್ಚೆ ನಡೆಸಿದರು. .ಮೈದಾನದಲ್ಲಿ ಒಂದು ಸ್ಟೇಡಿಯಂನ್ನು ರಚಿಸಿ ಅದಕ್ಕೆ ಬೇಕಾದ ಚಾವಣಿ ನಿರ್ಮಿಸಲು ಪ್ರದೇಶಾಭಿವೃದ್ದಿ…
“ಮೈದಾನದಲ್ಲಿ ಒಂದು ಸ್ಟೇಡಿಯಂನ್ನು ರಚಿಸಿ ಅದಕ್ಕೆ ಬೇಕಾದ ಚಾವಣಿ ನಿರ್ಮಿಸಲು ಪ್ರದೇಶಾಭಿವೃದ್ದಿ ನಿಧಿಯಿಂದ ಅನುದಾನ ಒದಗಿಸಿಕೊಡಲಾಗುವುದು. ಮೈದಾನದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಸ್ಥಳೀಯರು ಹಾಗೂ ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಅಭಿವೃದ್ಧಿ ಸಮಿತಿಯನ್ನು ರಚಿಸಿ, ಮೈದಾನವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ ಸಾರ್ವಜನಿಕರ ಕ್ರೀಡಾ ಚಟುವಟಿಕೆಗಳಿಗೆ ಬಳಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.”
In the article
…ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. .ಸ್ಥಳೀಯ ಸಾರ್ವಜನಿಕರೊಂದಿಗೆ ಕ್ರೀಡಾ ಮೈದಾನಕ್ಕೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಅವರು ಚರ್ಚೆ ನಡೆಸಿದರು. . ಮೈದಾನದಲ್ಲಿ ಒಂದು ಸ್ಟೇಡಿಯಂನ್ನು ರಚಿಸಿ ಅದಕ್ಕೆ ಬೇಕಾದ ಚಾವಣಿ ನಿರ್ಮಿಸಲು ಪ್ರದೇಶಾಭಿವೃದ್ದಿ ನಿಧಿಯಿಂದ ಅನುದಾನ ಒದಗಿಸಿಕೊಡಲಾಗುವುದು. ಮೈದಾನದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಸ್ಥಳೀಯರು ಹಾಗೂ ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಅಭಿವೃದ್ಧಿ ಸಮಿತಿಯನ್ನು ರಚಿಸಿ, ಮೈದಾನವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿ ಸಾರ್ವಜನಿಕರ ಕ್ರೀಡಾ ಚಟುವಟಿಕೆಗಳಿಗೆ ಬಳಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. .ಸ್ಥಳೀಯ ಮುಖಂಡ ನವಾಜ್ ಜೆಪ್ಪು, ಸುಜಿತ್ ಪ್ರದೀಪ್, ಶಾಲಿನಿ, ಲತೀಫ್ ಅಬ್ದುಲ್ ಸಲೀಂ, ಸಸ್ಯೇಂದ್ರ, ಪುಷ್ಪರಾಜ್, ಕಿಶನ್ ಕುಮಾರ್, ಉಮೇಶ್, ಅಶೋಕ್, ವಿವೇಕ್ ಜತೆಗಿದ್ದರು. .260927-29-2085032332 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ |…
Coverage
1 outlet
All filed from India
NamedIndia · Ashok · Ivan D'Souza · Kishan Kumar · Latif Abdul Salim · Mahakali Padpu · Mangaluru · Nawaz Jeppu · Pushparaj · Sasyendra · Shalini · Sujith Pradeep · Umesh
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.