The record
Written from the 1 report below. Nothing here is unsourced.
- The Mattikere Primary Agricultural Credit Cooperative Society achieved a net profit of ₹62,000 in the 2025-26 fiscal year.
- The organization distributed ₹8.02 crore in crop loans to 912 farmer members during this period.
- Officials stated that the society is awaiting ₹3.67 lakh in government interest payments, which would significantly increase its total profit.
- The financial stability of the cooperative supports agricultural lending and local resource management for members.
Who said what3
Only words found exactly in the article are shown, attributed and linked to the line they came from.
M.V. Suresh
Chief Executive Officer of the society
2 quotes · 1 outlet
“ಸಂಘದ ವತಿಯಿಂದ 11 ಸ್ವಸಹಾಯ ಸಂಘಗಳಿಗೆ ₹75.47 ಲಕ್ಷ ಸಾಲ ನೀಡಲಾಗಿದೆ. ವಹಿವಾಟು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳ ಮಾರಾಟದಿಂದ ₹4.20 ಲಕ್ಷ ಲಾಭ ಗಳಿಸಿದೆ”
In the article
…ಲಕ್ಷ ಸಾಲ ವಸೂಲಾತಿ ಬಾಕಿ ಉಳಿದಿದೆ. 1,600 ಸದಸ್ಯರಿಂದ ಒಟ್ಟು ₹92.78 ಲಕ್ಷ ಷೇರು ಹಣ ಸಂಗ್ರಹಿಸಲಾಗಿದೆ. ಅದರಲ್ಲಿ ಬಿಡಿಸಿಸಿ ಬ್ಯಾಂಕ್ಗಳಲ್ಲಿ ₹58.07 ಲಕ್ಷ ಹೂಡಿಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು. .ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ವಿ.ಸುರೇಶ್, ‘ ಸಂಘದ ವತಿಯಿಂದ 11 ಸ್ವಸಹಾಯ ಸಂಘಗಳಿಗೆ ₹75.47 ಲಕ್ಷ ಸಾಲ ನೀಡಲಾಗಿದೆ. ವಹಿವಾಟು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳ ಮಾರಾಟದಿಂದ ₹4.20 ಲಕ್ಷ ಲಾಭ ಗಳಿಸಿದೆ ’ ಎಂದರು. .2024–25ನೇ ಸಾಲಿನ ಸರ್ಕಾರದ ಬಡ್ಡಿ ₹3.67 ಲಕ್ಷ ಬಾಕಿ ಬರಬೇಕಿದೆ. ಆ ಮೊತ್ತ ಜಮೆಯಾದರೆ ಸಂಘದ ನಿವ್ವಳ ಲಾಭ ₹10 ಲಕ್ಷದ ಗಡಿ ದಾಟಲಿದೆ ಎಂದು ತಿಳಿಸಿದರು. .ಸಂಘದ ಉಪಾಧ್ಯಕ್ಷೆ ಶಾಂತಮ್ಮ, ನಿರ್ದೇಶಕರಾದ ಎಂ.ಶಿವಣ್ಣ, ರಂಗಸ್ವಾಮಯ್ಯ, ಎಂ.ಎನ್.ಚಂದ್ರಶೇಖರಯ್ಯ,…
“2024–25ನೇ ಸಾಲಿನ ಸರ್ಕಾರದ ಬಡ್ಡಿ ₹3.67 ಲಕ್ಷ ಬಾಕಿ ಬರಬೇಕಿದೆ. ಆ ಮೊತ್ತ ಜಮೆಯಾದರೆ ಸಂಘದ ನಿವ್ವಳ ಲಾಭ ₹10 ಲಕ್ಷದ ಗಡಿ ದಾಟಲಿದೆ”
In the article
…ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು. .ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ವಿ.ಸುರೇಶ್, ‘ಸಂಘದ ವತಿಯಿಂದ 11 ಸ್ವಸಹಾಯ ಸಂಘಗಳಿಗೆ ₹75.47 ಲಕ್ಷ ಸಾಲ ನೀಡಲಾಗಿದೆ. ವಹಿವಾಟು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳ ಮಾರಾಟದಿಂದ ₹4.20 ಲಕ್ಷ ಲಾಭ ಗಳಿಸಿದೆ’ ಎಂದರು. . 2024–25ನೇ ಸಾಲಿನ ಸರ್ಕಾರದ ಬಡ್ಡಿ ₹3.67 ಲಕ್ಷ ಬಾಕಿ ಬರಬೇಕಿದೆ. ಆ ಮೊತ್ತ ಜಮೆಯಾದರೆ ಸಂಘದ ನಿವ್ವಳ ಲಾಭ ₹10 ಲಕ್ಷದ ಗಡಿ ದಾಟಲಿದೆ ಎಂದು ತಿಳಿಸಿದರು. .ಸಂಘದ ಉಪಾಧ್ಯಕ್ಷೆ ಶಾಂತಮ್ಮ, ನಿರ್ದೇಶಕರಾದ ಎಂ.ಶಿವಣ್ಣ, ರಂಗಸ್ವಾಮಯ್ಯ, ಎಂ.ಎನ್.ಚಂದ್ರಶೇಖರಯ್ಯ, ಪುಟ್ಟರಾಜು, ನರಸಿಂಹಮೂರ್ತಿ, ಸುರೇಶ್ ರಾಜು, ವೆಂಕಟೇಶ್, ಅಂಬುಜಾಕ್ಷಿ, ಎಂ.ಜಿ.ಗೋಪಾಲ್, ಶಾಂತರಾಜ್, ಕೆ.ಸಿ.ಧನಂಜಯ ಭಾಗವಹಿಸಿದ್ದರು.…
M.R. Venkatesh
President of the society
1 quote · 1 outlet
“2025–26ನೇ ಸಾಲಿನಲ್ಲಿ 912 ರೈತ ಸದಸ್ಯರಿಗೆ ₹8.02 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಇವರಲ್ಲಿ 30 ಮಂದಿ ಮೃತರಾಗಿದ್ದು, ಅವರಿಂದ ₹17.13 ಲಕ್ಷ ಸಾಲ ವಸೂಲಾತಿ ಬಾಕಿ ಉಳಿದಿದೆ. 1,600 ಸದಸ್ಯರಿಂದ ಒಟ್ಟು ₹92.78 ಲಕ್ಷ ಷೇರು ಹಣ ಸಂಗ್ರಹಿಸಲಾಗಿದೆ. ಅದರಲ್ಲಿ ಬಿಡಿಸಿಸಿ ಬ್ಯಾಂಕ್ಗಳಲ್ಲಿ ₹58.07 ಲಕ್ಷ ಹೂಡಿಕೆ ಮಾಡಲಾಗಿದೆ”
In the article
…ಮತ್ತಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2025–26ನೇ ಸಾಲಿನಲ್ಲಿ ಒಟ್ಟು ₹62 ಸಾವಿರ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಹೇಳಿದರು. .ಮತ್ತಿಕೆರೆ ಗ್ರಾಮದಲ್ಲಿ ಸೋಮವಾರ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿ, ‘ 2025–26ನೇ ಸಾಲಿನಲ್ಲಿ 912 ರೈತ ಸದಸ್ಯರಿಗೆ ₹8.02 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಇವರಲ್ಲಿ 30 ಮಂದಿ ಮೃತರಾಗಿದ್ದು, ಅವರಿಂದ ₹17.13 ಲಕ್ಷ ಸಾಲ ವಸೂಲಾತಿ ಬಾಕಿ ಉಳಿದಿದೆ. 1,600 ಸದಸ್ಯರಿಂದ ಒಟ್ಟು ₹92.78 ಲಕ್ಷ ಷೇರು ಹಣ ಸಂಗ್ರಹಿಸಲಾಗಿದೆ. ಅದರಲ್ಲಿ ಬಿಡಿಸಿಸಿ ಬ್ಯಾಂಕ್ಗಳಲ್ಲಿ ₹58.07 ಲಕ್ಷ ಹೂಡಿಕೆ ಮಾಡಲಾಗಿದೆ ’ ಎಂದು ಮಾಹಿತಿ ನೀಡಿದರು. .ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ವಿ.ಸುರೇಶ್, ‘ಸಂಘದ ವತಿಯಿಂದ 11 ಸ್ವಸಹಾಯ ಸಂಘಗಳಿಗೆ ₹75.47 ಲಕ್ಷ ಸಾಲ ನೀಡಲಾಗಿದೆ. ವಹಿವಾಟು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳ ಮಾರಾಟದಿಂದ ₹4.20 ಲಕ್ಷ ಲಾಭ ಗಳಿಸಿದೆ’ ಎಂದರು. .2024–25ನೇ…
Coverage1
All filed from India
Named India · BIDCC Bank · Magadi · Mattikere · Mattikere Primary Agricultural Credit Cooperative Society · M.R. Venkatesh · M.V. Suresh
The 1 report is listed beside the record.
Ask this story
Answers cite the reports above, or say they can't.
