The record
Written from the 1 report below. Nothing here is unsourced.
- Actress Meghana Gaonkar has been cast as a spiritual guru in the film Lambodara 2.0 directed by Simple Suni.
- She expressed a deep personal connection to the character and its emphasis on inner peace and happiness.
- The role features a saffron-colored costume instead of traditional white to distinguish the character.
- Anil Shetty will star as the male lead in the production.
Who said what2
Only words found exactly in the article are shown, attributed and linked to the line they came from.
Meghana Gaonkar
2 quotes · 1 outlet
“ಈ ಪಾತ್ರ ನನ್ನ ನಿಜ ಜೀವನಕ್ಕೆ ತೀರಾ ಹತ್ತಿರವಾಗಿದೆ”
In the article
…‘ಸಿಂಪಲ್’ ಸುನಿ ನಿರ್ದೇಶಿಸುತ್ತಿರುವ ‘ಲಂಬೋದರ 2.0’ ಚಿತ್ರದಲ್ಲಿ ನಟಿ ಮೇಘನಾ ಗಾಂವ್ಕರ್ ಸಾಧ್ವಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ ಈ ಪಾತ್ರ ನನ್ನ ನಿಜ ಜೀವನಕ್ಕೆ ತೀರಾ ಹತ್ತಿರವಾಗಿದೆ ’ ಎಂದು ಮೇಘನಾ ಹೇಳಿದ್ದಾರೆ. .ಚಿತ್ರದಲ್ಲಿ ಅವರು ಆಧ್ಯಾತ್ಮಿಕ ಗುರುವಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಸಂತೋಷ, ಜೀವನ ಹಾಗೂ ಆಂತರಿಕ ಶಾಂತಿಯ ಕುರಿತು ಪಾತ್ರ ಆಡುವ ಮಾತುಗಳು ಮತ್ತು ಹಂಚಿಕೊಳ್ಳುವ ವಿಚಾರಗಳೊಂದಿಗೆ ತಾನು ಸಂಪೂರ್ಣವಾಗಿ ಕನೆಕ್ಟ್ ಆಗಿದ್ದೇನೆ ಎಂದು…
“ಕೆಲ ವರ್ಷಗಳಿಂದ ವೈಯಕ್ತಿಕ ಬದುಕಿನಲ್ಲೂ ನೆಮ್ಮದಿ ಹಾಗೂ ಶಾಂತಿ ದೊರೆತಿದೆ. ನಿರ್ದೇಶಕರು ಬಹುಶಃ ನನ್ನ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಗಮನಿಸಿಯೇ ಈ ಪಾತ್ರಕ್ಕೆ ಆಯ್ಕೆ ಮಾಡಿರಬಹುದು”
In the article
….ಚಿತ್ರದಲ್ಲಿ ಅವರು ಆಧ್ಯಾತ್ಮಿಕ ಗುರುವಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಸಂತೋಷ, ಜೀವನ ಹಾಗೂ ಆಂತರಿಕ ಶಾಂತಿಯ ಕುರಿತು ಪಾತ್ರ ಆಡುವ ಮಾತುಗಳು ಮತ್ತು ಹಂಚಿಕೊಳ್ಳುವ ವಿಚಾರಗಳೊಂದಿಗೆ ತಾನು ಸಂಪೂರ್ಣವಾಗಿ ಕನೆಕ್ಟ್ ಆಗಿದ್ದೇನೆ ಎಂದು ಅವರು ತಿಳಿಸಿದ್ದಾರೆ. .‘ ಕೆಲ ವರ್ಷಗಳಿಂದ ವೈಯಕ್ತಿಕ ಬದುಕಿನಲ್ಲೂ ನೆಮ್ಮದಿ ಹಾಗೂ ಶಾಂತಿ ದೊರೆತಿದೆ. ನಿರ್ದೇಶಕರು ಬಹುಶಃ ನನ್ನ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಗಮನಿಸಿಯೇ ಈ ಪಾತ್ರಕ್ಕೆ ಆಯ್ಕೆ ಮಾಡಿರಬಹುದು ’ ಎಂದಿದ್ದಾರೆ. .ಪಾತ್ರಕ್ಕಾಗಿ ಬಿಳಿ ವಸ್ತ್ರದ ಬದಲಿಗೆ ತಿಳಿ ಕೇಸರಿ ಶೇಡ್ನ ಉಡುಪು ಬಳಸಲಾಗಿದೆ. ಗ್ಲಾಮರಸ್ ಅಥವಾ ಪ್ರೇಯಸಿ ಪಾತ್ರಗಳಿಗಿಂತ ಇಂತಹ ಭಿನ್ನ ಪಾತ್ರಗಳು ಪ್ರಯೋಗಾತ್ಮಕವಾಗಿರಲಿವೆ ಎಂದು ಮೇಘನಾ ಹೇಳಿದ್ದಾರೆ. ಅನಿಲ್ ಶೆಟ್ಟಿ ಅವರು ಚಿತ್ರದಲ್ಲಿ ನಾಯಕನ…
Coverage1
All filed from India
Named India · Lambodara 2.0 · Anil Shetty · Meghana Gaonkar · Simple Suni
The 1 report is listed beside the record.
Ask this story
Answers cite the reports above, or say they can't.
