Skip to content
TodayPrism
Updated 3h agoBusiness & Markets

Power interruption in Nyamati from 6 AM to 1 PM today

Headline by Prism · from 1 report

Electric power supply in Nyamati and surrounding villages will be interrupted for maintenance work on September 19.

1 outlet · 1 report · KannadaOne source so far

The record

Written from the 1 report below. Nothing here is unsourced.

  • Residents of Nyamati town and several nearby villages will experience a power outage on September 19 from 6:00 AM to 1:00 PM due to repair work at the local power distribution center.
  • H.
  • Rameshachari, an engineer with BESCOM, announced the scheduled maintenance.
  • Additionally, a customer grievance meeting is scheduled to take place at the BESCOM office in the town on the same day from 3:00 PM to 5:30 PM.

Who said what2

Only words found exactly in the article are shown, attributed and linked to the line they came from.

H. Rameshachari

2 quotes · 1 outlet

  • ನ್ಯಾಮತಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಸುರಹೊನ್ನೆ, ಯರಗನಾಳು, ರಾಮೇಶ್ವರ, ಮಾದನಬಾವಿ, ದಾನಿಹಳ್ಳಿ, ಕೊಡಚಗೊಂಡನಹಳ್ಳಿ, ದೊಡ್ಡೆತ್ತಿನಹಳ್ಳಿ, ಬಿಜೋಗಟ್ಟೆ, ಕುಂಕುವ, ಕೊಡಿಕೊಪ್ಪ, ಕಂಚುಗಾರನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
    [1]Prajavani3h agoOpen at the quote ↗
    In the article

    – .ನ್ಯಾಮತಿ: ಇಲ್ಲಿನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕಾರ್ಯ ಹಮ್ಮಿಕೊಂಡಿರುವ ಕಾರಣ ಸೆ.19 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. . ನ್ಯಾಮತಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಸುರಹೊನ್ನೆ, ಯರಗನಾಳು, ರಾಮೇಶ್ವರ, ಮಾದನಬಾವಿ, ದಾನಿಹಳ್ಳಿ, ಕೊಡಚಗೊಂಡನಹಳ್ಳಿ, ದೊಡ್ಡೆತ್ತಿನಹಳ್ಳಿ, ಬಿಜೋಗಟ್ಟೆ, ಕುಂಕುವ, ಕೊಡಿಕೊಪ್ಪ, ಕಂಚುಗಾರನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಂಜಿನಿಯರ್ ಎಚ್.ರಮೇಶಾಚಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. .ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸೆಪ್ಟೆಂಬರ್ 19 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರ ವರೆಗೆ ಗ್ರಾಹಕರ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

  • ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸೆಪ್ಟೆಂಬರ್ 19 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರ ವರೆಗೆ ಗ್ರಾಹಕರ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ
    [1]Prajavani3h agoOpen at the quote ↗
    In the article

    ಮಾದನಬಾವಿ, ದಾನಿಹಳ್ಳಿ, ಕೊಡಚಗೊಂಡನಹಳ್ಳಿ, ದೊಡ್ಡೆತ್ತಿನಹಳ್ಳಿ, ಬಿಜೋಗಟ್ಟೆ, ಕುಂಕುವ, ಕೊಡಿಕೊಪ್ಪ, ಕಂಚುಗಾರನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಂಜಿನಿಯರ್ ಎಚ್.ರಮೇಶಾಚಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. . ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸೆಪ್ಟೆಂಬರ್ 19 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರ ವರೆಗೆ ಗ್ರಾಹಕರ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. .260919-43-592916482 – .ನ್ಯಾಮತಿ: ಇಲ್ಲಿನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕಾರ್ಯ ಹಮ್ಮಿಕೊಂಡಿರುವ ಕಾರಣ ಸೆ.19 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. .ನ್ಯಾಮತಿ

Coverage1

1 report
Indian-language1

All filed from India

Named India · IN-KA · Nyamati · BESCOM · H. Rameshachari

Ask this story

Answers cite the reports above, or say they can't.

← Today’s record

Power interruption in Nyamati from 6 AM to 1 PM today | Prism