The record
Written from the 1 report below. Nothing here is unsourced.
- Farmers led by the Rajya Raitha Sangha and Hasiru Sene organized a protest on a national highway near Mallabad.
- The demonstrators demanded that 14 local tanks in Afzalpur be filled with water from the Bhima River before water is diverted elsewhere.
- Protesters also called for the upgrading of pipeline capacities and the repair of canals from the Sonna Dam.
- The protest concluded after a local administrative official promised to organize a meeting to address these water management concerns within a week.
Who said what3
Only words found exactly in the article are shown, attributed and linked to the line they came from.
Mahantesh Jamadar
1 quote · 1 outlet
“ತಾಲ್ಲೂಕಿನಲ್ಲಿ ಸಣ್ಣ ಪುಟ್ಟ 60 ಕೆರೆಗಳಿವೆ. ಅವುಗಳಿಗೆ ನೀರು ತುಂಬು ಕೆಲಸವನ್ನು ಸರ್ಕಾರ ಮಾಡಬೇಕು ಮತ್ತು ಈಗಾಗಲೇ ಭೀಮಾ ಬ್ಯಾರೇಜ್ ಮುಖಾಂತರ ತಾಲ್ಲೂಕಿನ 10 ಕೆರೆಗಳು ಹಾಗೂ ಆಳಂದ ತಾಲ್ಲೂಕಿನ ಮೂರು ಕೆರೆಗಳು ಸೇರಿ ಅಮರ್ಜಾ ಡ್ಯಾಮಿಗೆ ನೀರು ಪೂರೈಕೆ ಮಾಡುವ ಪೈಪ್ಲೈನ್ ಕೆಲಸ ಪೂರ್ಣಗೊಂಡಿದೆ. ಮೊದಲು ನಮ್ಮ ತಾಲ್ಲೂಕಿನ ಕೆರೆಗಳನ್ನು ತುಂಬಿದ ಮೇಲೆ ಆಳಂದ ತಾಲ್ಲೂಕಿನ ಕೆರೆಗಳನ್ನು ತುಂಬುವ ಕೆಲಸ ಮಾಡಬೇಕು. ಕೇಂದ್ರ ಜಲ ಆಯೋಗದ ಆದೇಶದ ಪ್ರಕಾರ ಮಳೆಗಾಲದಲ್ಲಿ ಭೀಮಾ ನದಿಗೆ ಪ್ರವಾಹ ಬಂದಾಗ ಮಾತ್ರ ಹೆಚ್ಚುವರಿ ನೀರನ್ನ ಬಳಸಿಕೊಳ್ಳಬೇಕು. ನದಿಯಲ್ಲಿ 3.16 ಟಿಎಂಸಿ ಅಡಿ ನೀರು ಸಂಗ್ರವಾಗಿರಬೇಕು ಮತ್ತು ಸಾಧ್ಯವಾದಷ್ಟು ತಾಲ್ಲೂಕಿನ ಎಲ್ಲಾ ಕೆರೆಗಳನ್ನ ತುಂಬು ಕೆಲಸವನ್ನು ಸರ್ಕಾರ ಮಾಡಬೇಕು”
In the article
…ಮಧ್ಯಾಹ್ನದವರೆಗೆ ನಡೆಯಿತು. ಸಾರಿಗೆ ಬಸ್, ಖಾಸಗಿ ವಾಹನಗಳು, ಸರಕು ಸಾಗಣೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು ಮುಂದೆ ಹೋಗಲಾಗದೇ ಪರದಾಡಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಸಿರು ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಮಹಾಂತೇಶ ಜಮಾದಾರ, ‘ ತಾಲ್ಲೂಕಿನಲ್ಲಿ ಸಣ್ಣ ಪುಟ್ಟ 60 ಕೆರೆಗಳಿವೆ. ಅವುಗಳಿಗೆ ನೀರು ತುಂಬು ಕೆಲಸವನ್ನು ಸರ್ಕಾರ ಮಾಡಬೇಕು ಮತ್ತು ಈಗಾಗಲೇ ಭೀಮಾ ಬ್ಯಾರೇಜ್ ಮುಖಾಂತರ ತಾಲ್ಲೂಕಿನ 10 ಕೆರೆಗಳು ಹಾಗೂ ಆಳಂದ ತಾಲ್ಲೂಕಿನ ಮೂರು ಕೆರೆಗಳು ಸೇರಿ ಅಮರ್ಜಾ ಡ್ಯಾಮಿಗೆ ನೀರು ಪೂರೈಕೆ ಮಾಡುವ ಪೈಪ್ಲೈನ್ ಕೆಲಸ ಪೂರ್ಣಗೊಂಡಿದೆ. ಮೊದಲು ನಮ್ಮ ತಾಲ್ಲೂಕಿನ ಕೆರೆಗಳನ್ನು ತುಂಬಿದ ಮೇಲೆ ಆಳಂದ ತಾಲ್ಲೂಕಿನ ಕೆರೆಗಳನ್ನು ತುಂಬುವ ಕೆಲಸ ಮಾಡಬೇಕು. ಕೇಂದ್ರ ಜಲ ಆಯೋಗದ ಆದೇಶದ ಪ್ರಕಾರ ಮಳೆಗಾಲದಲ್ಲಿ ಭೀಮಾ ನದಿಗೆ ಪ್ರವಾಹ ಬಂದಾಗ ಮಾತ್ರ ಹೆಚ್ಚುವರಿ ನೀರನ್ನ ಬಳಸಿಕೊಳ್ಳಬೇಕು. ನದಿಯಲ್ಲಿ 3.16 ಟಿಎಂಸಿ ಅಡಿ ನೀರು ಸಂಗ್ರವಾಗಿರಬೇಕು ಮತ್ತು ಸಾಧ್ಯವಾದಷ್ಟು ತಾಲ್ಲೂಕಿನ ಎಲ್ಲಾ ಕೆರೆಗಳನ್ನ ತುಂಬು ಕೆಲಸವನ್ನು ಸರ್ಕಾರ ಮಾಡಬೇಕು ’ ಎಂದರು. ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಜಿ. ಪೂಜಾರಿ ಮಾತನಾಡಿ, ‘ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಅಳವಡಿಸಿರುವ 2.5, 3 ಹಾಗೂ 4 ಇಂಚಿನ ಪೈಪ್ಲೈನ್ಗಳ ಸಾಮರ್ಥ್ಯವನ್ನು ಪರಿಶೀಲಿಸಿ, ಅಗತ್ಯವಿರುವ ಕಡೆ ಕನಿಷ್ಠ 12 ಇಂಚಿನ ಸಾಮರ್ಥ್ಯದ ಪೈಪ್ಲೈನ್…
K.G. Pujari
1 quote · 1 outlet
“ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಅಳವಡಿಸಿರುವ 2.5, 3 ಹಾಗೂ 4 ಇಂಚಿನ ಪೈಪ್ಲೈನ್ಗಳ ಸಾಮರ್ಥ್ಯವನ್ನು ಪರಿಶೀಲಿಸಿ, ಅಗತ್ಯವಿರುವ ಕಡೆ ಕನಿಷ್ಠ 12 ಇಂಚಿನ ಸಾಮರ್ಥ್ಯದ ಪೈಪ್ಲೈನ್ ಅಳವಡಿಸಬೇಕು. ಇದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಕೆರೆಗಳಿಗೆ ಹರಿಸಲು ಸಾಧ್ಯವಾಗಲಿದೆ”
In the article
…ಹೆಚ್ಚುವರಿ ನೀರನ್ನ ಬಳಸಿಕೊಳ್ಳಬೇಕು. ನದಿಯಲ್ಲಿ 3.16 ಟಿಎಂಸಿ ಅಡಿ ನೀರು ಸಂಗ್ರವಾಗಿರಬೇಕು ಮತ್ತು ಸಾಧ್ಯವಾದಷ್ಟು ತಾಲ್ಲೂಕಿನ ಎಲ್ಲಾ ಕೆರೆಗಳನ್ನ ತುಂಬು ಕೆಲಸವನ್ನು ಸರ್ಕಾರ ಮಾಡಬೇಕು’ ಎಂದರು. ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಜಿ. ಪೂಜಾರಿ ಮಾತನಾಡಿ, ‘ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಅಳವಡಿಸಿರುವ 2.5, 3 ಹಾಗೂ 4 ಇಂಚಿನ ಪೈಪ್ಲೈನ್ಗಳ ಸಾಮರ್ಥ್ಯವನ್ನು ಪರಿಶೀಲಿಸಿ, ಅಗತ್ಯವಿರುವ ಕಡೆ ಕನಿಷ್ಠ 12 ಇಂಚಿನ ಸಾಮರ್ಥ್ಯದ ಪೈಪ್ಲೈನ್ ಅಳವಡಿಸಬೇಕು. ಇದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಕೆರೆಗಳಿಗೆ ಹರಿಸಲು ಸಾಧ್ಯವಾಗಲಿದೆ ’ ಎಂದರು. ಸೊನ್ನಾ ಡ್ಯಾಂನಿಂದ ಬರುವ ಕಾಲುವೆಗಳನ್ನು ದುರಸ್ತಿ ಮಾಡಿ, ನೀರು ಹರಿಸುವ ಮೂಲಕ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಸ್ಥಳಕ್ಕೆ ತಹಶೀಲ್ದಾರ್ ಸಂಜೀವಕುಮಾರ್ ದಾಸರ್ ಭೇಟಿ ನೀಡಿ ಮಾತನಾಡಿ, ಬೇಡಿಕೆಗಳನ್ನ…
Sanjeevkumar Dasar
1 quote · 1 outlet
“ಬೇಡಿಕೆಗಳನ್ನ ಪರಿಶೀಲನೆ ಮಾಡಿ ಸಂಬಂಧಪಟ್ಟ ಇಲಾಖೆಯವರೊಂದಿಗೆ ಚರ್ಚೆ ಮಾಡಿ ಒಂದು ವಾರದಲ್ಲಿ ಸಭೆ ಕರೆಯವುದಾಗಿ ಭರವಸೆ ನೀಡಿದಾಗ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.”
In the article
…ಸಾಧ್ಯವಾಗಲಿದೆ’ ಎಂದರು. ಸೊನ್ನಾ ಡ್ಯಾಂನಿಂದ ಬರುವ ಕಾಲುವೆಗಳನ್ನು ದುರಸ್ತಿ ಮಾಡಿ, ನೀರು ಹರಿಸುವ ಮೂಲಕ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಸ್ಥಳಕ್ಕೆ ತಹಶೀಲ್ದಾರ್ ಸಂಜೀವಕುಮಾರ್ ದಾಸರ್ ಭೇಟಿ ನೀಡಿ ಮಾತನಾಡಿ, ಬೇಡಿಕೆಗಳನ್ನ ಪರಿಶೀಲನೆ ಮಾಡಿ ಸಂಬಂಧಪಟ್ಟ ಇಲಾಖೆಯವರೊಂದಿಗೆ ಚರ್ಚೆ ಮಾಡಿ ಒಂದು ವಾರದಲ್ಲಿ ಸಭೆ ಕರೆಯವುದಾಗಿ ಭರವಸೆ ನೀಡಿದಾಗ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಅಫಜಲಪುರ (ಕಲಬುರಗಿ ಜಿಲ್ಲೆ): ಭೀಮಾ ನದಿಯಿಂದ ನೀರನ್ನು ಬೇರೆಡೆಗೆ ಹರಿಸುವ ಮುನ್ನ ಅಫಜಲಪುರ ತಾಲ್ಲೂಕಿನ 14…
Coverage1
All filed from India
Named India · Afzalpur · Aland · Amarja Dam · Bhima river · Mallabad · Sonna Dam · Central Water Commission · Hasiru Sene · K.G. Pujari · Mahantesh Jamadar · Rajya Raitha Sangha · Sanjeevkumar Dasar
The 1 report is listed beside the record.
Ask this story
Answers cite the reports above, or say they can't.
