The record
Written from the 1 report below. Nothing here is unsourced.
- BJP members led a rally from Aralikatte Circle to the Taluk administrative office to protest the state government's governance.
- The protesters demanded scientific drought relief for farmers and regular 7-hour power supply for agricultural pump sets.
- They also urged officials to expedite the filling of 54 local lakes and address rural student bus shortages.
- The demonstration concluded with the submission of a memorandum to the Governor via the local Tahsildar.
What to watch next
- Potential response from the state government regarding drought relief demands.
- Action on the water supply project for local lakes.
- Resolution of bus service issues for rural students.
Who said what2
Only words found exactly in the article are shown, attributed and linked to the line they came from.
Mahantesha Doddagoudara
1 quote · 1 outlet
“ತಾಲ್ಲೂಕಿನಲ್ಲಿ ತೀವ್ರ ಬರ ಆವರಿಸಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಸೋಯಾಬೀನ್, ಹೆಸರು, ಉದ್ದು ಕಾಳುಗಟ್ಟದೆ ಬೆಳೆಗೆ ಹೊಡೆತ ಕೊಟ್ಟಿದೆ. ಕಬ್ಬು ಬೆಳೆ ಇಳುವರಿಯಲ್ಲೂ ಭಾರಿ ಕುಂಠಿತವಾಗಲಿದೆ. ಬರಪೀಡಿತ ತಾಲ್ಲೂಕು ಎಂದು ಕಾಗದದ ಮೇಲೆ ಘೋಷಣೆ ಮಾಡಿದರೆ ರೈತರ ಕಷ್ಟ ನಿವಾರಣೆ ಆಗುವುದಿಲ್ಲ. ತಕ್ಷಣವೇ ಪ್ರತಿ ಎಕರೆಗೆ ವೈಜ್ಞಾನಿಕ ಬರ ಪರಿಹಾರ ವಿತರಿಸಬೇಕು”
In the article
…ಮಂಡಳ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ಜಾಥಾ ನಡೆಯಿತು. .ಅರಳಿಕಟ್ಟೆ ವೃತ್ತದಿಂದ ಆರಂಭಗೊಂಡ ಜಾಥಾ ತಾಲ್ಲೂಕು ಆಡಳಿತ ಸೌಧ ತಲುಪಿತು. ರಸ್ತೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. .ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ ತಾಲ್ಲೂಕಿನಲ್ಲಿ ತೀವ್ರ ಬರ ಆವರಿಸಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಸೋಯಾಬೀನ್, ಹೆಸರು, ಉದ್ದು ಕಾಳುಗಟ್ಟದೆ ಬೆಳೆಗೆ ಹೊಡೆತ ಕೊಟ್ಟಿದೆ. ಕಬ್ಬು ಬೆಳೆ ಇಳುವರಿಯಲ್ಲೂ ಭಾರಿ ಕುಂಠಿತವಾಗಲಿದೆ. ಬರಪೀಡಿತ ತಾಲ್ಲೂಕು ಎಂದು ಕಾಗದದ ಮೇಲೆ ಘೋಷಣೆ ಮಾಡಿದರೆ ರೈತರ ಕಷ್ಟ ನಿವಾರಣೆ ಆಗುವುದಿಲ್ಲ. ತಕ್ಷಣವೇ ಪ್ರತಿ ಎಕರೆಗೆ ವೈಜ್ಞಾನಿಕ ಬರ ಪರಿಹಾರ ವಿತರಿಸಬೇಕು ’ ಎಂದು ಆಗ್ರಹಿಸಿದರು. .ಕೃಷಿ ಪಂಪ್ಸೆಟ್ಗಳಿಗೆ ದಿನಕ್ಕೆ ಕನಿಷ್ಠ 7 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ಅನ್ನು ಹಗಲು ಹೊತ್ತಿನಲ್ಲಿ ಪೂರೈಸಬೇಕು ಎಂದು ಒತ್ತಾಯಿಸಿದರು. .ಡಿ.ಬಿ.ಇನಾಮದಾರ ಶಾಸಕರಾಗಿದ್ದ ಅವಧಿಯಲ್ಲಿ 54 ಕೆರೆ ತುಂಬಿಸುವ ಯೋಜನೆಯನ್ನು ಕ್ಷೇತ್ರಕ್ಕೆ…
Shrikara Kulkarni
1 quote · 1 outlet
“ಮುಖ್ಯಮಂತ್ರಿ ಶಿವಕುಮಾರ್ ರಿಯಲ್ ಎಸ್ಟೇಟ್ ಮಾಡುವುದರಲ್ಲಿ ಮಗ್ನರಾಗಿದ್ದಾರೆ”
In the article
…ಭೂಮಿಯ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ ಎಂದರು. .ಲಕ್ಷ್ಮೀ ಇನಾಮದಾರ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಶಾಲೆ, ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯಿದೆ. ಕೂಡಲೇ ಬಗೆಹರಿಸಬೇಕು ಎಂದು ತಿಳಿಸಿದರು. .ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ ಮಾತನಾಡಿ, ‘ ಮುಖ್ಯಮಂತ್ರಿ ಶಿವಕುಮಾರ್ ರಿಯಲ್ ಎಸ್ಟೇಟ್ ಮಾಡುವುದರಲ್ಲಿ ಮಗ್ನರಾಗಿದ್ದಾರೆ ’ ಎಂದು ಟೀಕಿಸಿದರು. .ಪ್ರತಿಭಟನೆ ಸ್ಥಳಕ್ಕೆ ಕೆಲವು ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಉತ್ತರ ಪಡೆಯುವ ಪ್ರಯತ್ನವನ್ನು ಬಿಜೆಪಿ ಮುಖಂಡರು ಮಾಡಿದರು. ತಪ್ಪು ಮಾಹಿತಿ ಹೇಳಿದಾಗ ಕಾರ್ಯಕರ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. .ತಹಶೀಲ್ದಾರ್ ಮೂಲಕ…
Coverage1
All filed from India
Named India · Bharatiya Janata Party · D.B. Inamadar · Kittur · Lakshmi Inamadar · Mahantesha Doddagoudara · Shivakumar · Shrikara Kulkarni
The 1 report is listed beside the record.
Ask this story
Answers cite the reports above, or say they can't.
