The record
Written from the 1 report below. Nothing here is unsourced.
- The Moolathva Foundation Charitable Trust is honoring retired teacher Narayana Nayak with the Moolathva Vishwa Award.
- Known as 'Scholarship Master', Nayak has helped over 100,000 students receive more than ₹20 crore in scholarships by donating half of his pension to the cause.
- The award ceremony featuring a cash prize of ₹1,00,001 will take place on September 26 at the Government Women's First Grade College in Balmatta.
- This recognition celebrates his long-standing commitment to supporting students financially.
Who said what2
Only words found exactly in the article are shown, attributed and linked to the line they came from.
Prakash Moolathva
founder of the trust
2 quotes · 1 outlet
“ಪ್ರಶಸ್ತಿಯು ₹1,00,001 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸೆ. 26ರಂದು ಬೆಳಿಗ್ಗೆ 10ಕ್ಕೆ ಬಲ್ಮಠ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು”
In the article
…ವಿಶ್ವ ಪ್ರಶಸ್ತಿಗೆ ಈ ಬಾರಿ ‘ಸ್ಕಾಲರ್ಷಿಪ್ ಮಾಸ್ಟರ್’ ಎಂದು ಪ್ರಸಿದ್ಧರಾಗಿರುವ ನಿವೃತ್ತ ಶಿಕ್ಷಕ ನಾರಾಯಣ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ಪ್ರಕಾಶ್ ಮೂಲತ್ವ ಹೇಳಿದರು. .ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ ಪ್ರಶಸ್ತಿಯು ₹1,00,001 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸೆ. 26ರಂದು ಬೆಳಿಗ್ಗೆ 10ಕ್ಕೆ ಬಲ್ಮಠ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ‘ ಎಂದರು. .‘ನಾರಾಯಣ ನಾಯಕ್ ಅವರು, ತಮ್ಮ ಪಿಂಚಣಿಯ ಅರ್ಧದಷ್ಟು ಮೊತ್ತವನ್ನು ವಿದ್ಯಾರ್ಥಿಗಳ ಸ್ಕಾಲರ್ಷಿಪ್ಗೆ ಬಳಕೆ ಮಾಡಿದ್ದಾರೆ. . 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ₹20 ಕೋಟಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ದೊರಕಿಸಿ ಕೊಡಲು ಅವರು ನೆರವಾಗಿದ್ದಾರೆ.…
“ನಾರಾಯಣ ನಾಯಕ್ ಅವರು, ತಮ್ಮ ಪಿಂಚಣಿಯ ಅರ್ಧದಷ್ಟು ಮೊತ್ತವನ್ನು ವಿದ್ಯಾರ್ಥಿಗಳ ಸ್ಕಾಲರ್ಷಿಪ್ಗೆ ಬಳಕೆ ಮಾಡಿದ್ದಾರೆ. . 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ₹20 ಕೋಟಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ದೊರಕಿಸಿ ಕೊಡಲು ಅವರು ನೆರವಾಗಿದ್ದಾರೆ. ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ”
In the article
…ಮಾಹಿತಿ ನೀಡಿದ ಅವರು, ‘ಪ್ರಶಸ್ತಿಯು ₹1,00,001 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸೆ. 26ರಂದು ಬೆಳಿಗ್ಗೆ 10ಕ್ಕೆ ಬಲ್ಮಠ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು‘ ಎಂದರು. .‘ ನಾರಾಯಣ ನಾಯಕ್ ಅವರು, ತಮ್ಮ ಪಿಂಚಣಿಯ ಅರ್ಧದಷ್ಟು ಮೊತ್ತವನ್ನು ವಿದ್ಯಾರ್ಥಿಗಳ ಸ್ಕಾಲರ್ಷಿಪ್ಗೆ ಬಳಕೆ ಮಾಡಿದ್ದಾರೆ. . 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ₹20 ಕೋಟಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ದೊರಕಿಸಿ ಕೊಡಲು ಅವರು ನೆರವಾಗಿದ್ದಾರೆ. ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ’ ಎಂದು ಹೇಳಿದರು. .260924-29-1627394672 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from India
Named India · Government Women's First Grade College · Mangaluru · Moolathva Foundation Charitable Trust · Narayana Nayak · Prakash Moolathva
The 1 report is listed beside the record.
Ask this story
Answers cite the reports above, or say they can't.
