The record
Written from the 1 report below. Nothing here is unsourced.
- M.L.
- Dinesh encouraged cultivating vegetables, fruits, and greens at home to ensure better health.
- He warned against the consumption of processed foods sold in markets.
- Dr. B. Sujaykumar advised checking labels on packaged foods and limiting salt, sugar, and spice intake.
- Proper nutrition is highlighted as essential for physical and mental development.
Who said what3
Only words found exactly in the article are shown, attributed and linked to the line they came from.
M.L. Dinesh
President of the Implementation Committee
2 quotes · 1 outlet
“ದೇಹಕ್ಕೆ ಅಗತ್ಯ ಪೋಷಕಾಂಶ ನೀಡುವ ಆಹಾರ ವಸ್ತುಗಳನ್ನು ಮನೆಯ ಹಿತ್ತಲಿನಲ್ಲೇ ಬೆಳೆದುಕೊಳ್ಳಬೇಕು”
In the article
…ಶ್ರೀರಂಗಪಟ್ಟಣ: ದೇಹಕ್ಕೆ ಅಗತ್ಯ ಪೋಷಕಾಂಶ ನೀಡುವ ಆಹಾರ ವಸ್ತುಗಳನ್ನು ಮನೆಯ ಹಿತ್ತಲಿನಲ್ಲೇ ಬೆಳೆದುಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್. ದಿನೇಶ್ ಸಲಹೆ ನೀಡಿದರು. .ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಬೆಂಗಳೂರಿನ ಎಂ.ಎಸ್. ರಾಮಯ್ಯ ವಿಶ್ವವಿದ್ಯಾನಿಲಯದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪೌಷ್ಟಿಕ ಆಹಾರ ದಿನಾಚರಣೆ ಉದ್ಘಾಟಿಸಿ ಅವರು…
“ಮಾರುಕಟ್ಟೆಯಲ್ಲಿ ಸಿಗುವ ಸಿದ್ದಪಡಿಸಿದ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ”
In the article
…ಏರ್ಪಡಿಸಿದ್ದ ಪೌಷ್ಟಿಕ ಆಹಾರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸೊಪ್ಪು, ತರಕಾರಿ, ಹಣ್ಣು, ಕಾಳುಗಳನ್ನು ಮನೆಯ ಪರಿಸರದಲ್ಲೇ ಬೆಳೆಯಬಹುದು. ಮೊಳಕೆ ಕಾಳು, ಹಾಲು, ಹಣ್ಣು ಮತ್ತು ಧಾನ್ಯಗಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹೇರಳವಾದ ಪೋಷಕಾಂಶಗಳಿವೆ. ಮಾರುಕಟ್ಟೆಯಲ್ಲಿ ಸಿಗುವ ಸಿದ್ದಪಡಿಸಿದ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಚ್ಚರಿಸಿದರು. .ಹಿರಿಯ ವೈದ್ಯ ಡಾ.ಬಿ. ಸುಜಯಕುಮಾರ್ ಮಾತನಾಡಿ, ‘ಅಂಗಡಿಗಳಲ್ಲಿ ಖರೀದಿಸುವ ಆಹಾರವನ್ನು ಸೇವಿಸುವ ಮುನ್ನ ಪೊಟ್ಟಣಗಳ ಮೇಲಿರುವ ಎಚ್ಚರಿಕೆ ಅಂಶಗಳನ್ನು ತಿಳಿಯಬೇಕು. ಉಪ್ಪು, ಸಿಹಿ, ಮಸಾಲೆ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.…
B. Sujaykumar
Senior Physician
1 quote · 1 outlet
“ಅಂಗಡಿಗಳಲ್ಲಿ ಖರೀದಿಸುವ ಆಹಾರವನ್ನು ಸೇವಿಸುವ ಮುನ್ನ ಪೊಟ್ಟಣಗಳ ಮೇಲಿರುವ ಎಚ್ಚರಿಕೆ ಅಂಶಗಳನ್ನು ತಿಳಿಯಬೇಕು. ಉಪ್ಪು, ಸಿಹಿ, ಮಸಾಲೆ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.”
In the article
…ಮೊಳಕೆ ಕಾಳು, ಹಾಲು, ಹಣ್ಣು ಮತ್ತು ಧಾನ್ಯಗಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹೇರಳವಾದ ಪೋಷಕಾಂಶಗಳಿವೆ. ಮಾರುಕಟ್ಟೆಯಲ್ಲಿ ಸಿಗುವ ಸಿದ್ದಪಡಿಸಿದ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಚ್ಚರಿಸಿದರು. .ಹಿರಿಯ ವೈದ್ಯ ಡಾ.ಬಿ. ಸುಜಯಕುಮಾರ್ ಮಾತನಾಡಿ, ‘ ಅಂಗಡಿಗಳಲ್ಲಿ ಖರೀದಿಸುವ ಆಹಾರವನ್ನು ಸೇವಿಸುವ ಮುನ್ನ ಪೊಟ್ಟಣಗಳ ಮೇಲಿರುವ ಎಚ್ಚರಿಕೆ ಅಂಶಗಳನ್ನು ತಿಳಿಯಬೇಕು. ಉಪ್ಪು, ಸಿಹಿ, ಮಸಾಲೆ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಅಂಡಮಾನ್– ನಿಕೋಬಾರ್ನ ಆದಿ ವಾಸಿಗಳು ನೈಸರ್ಗಿಕ ಆಹಾರ ಸೇವಿಸುವುದರಿಂದ ಅವರಲ್ಲಿ ಮಧುಮೇಹ, ರಕ್ತದ ಒತ್ತಡದಂತಹ ಕಾಯಿಲೆಗಳ ತೀರಾ ವಿರಳ’ ಎಂದು ಹೇಳಿದರು. .ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ನಾಗೇಶ್, ಪುರಸಭೆ ಮಾಜಿ ಉಪಾಧ್ಯಕ್ಷ…
Coverage1
All filed from India
Named India · B. Sujaykumar · Jyothi · M.L. Dinesh · M.S. Ramaiah University · Srirangapatna
The 1 report is listed beside the record.
Ask this story
Answers cite the reports above, or say they can't.
