The record
Written from the 1 report below. Nothing here is unsourced.
- A new small bridge connecting Tumbya and Nelyadka has been officially inaugurated in Aittur village.
- The construction was funded by the Public Works Department at a cost of ₹15 lakh.
- This project was part of a larger ₹1 crore allocation for bridge construction in local villages.
- The infrastructure development aims to improve connectivity for residents in the region.
Who said what2
Only words found exactly in the article are shown, attributed and linked to the line they came from.
Harish
former Aittur Gram Panchayat member
1 quote · 1 outlet
“ಸುಳ್ಯ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಜಿ.ಕೃಷ್ಣಪ್ಪ ರಾಮಕುಂಜ ಅವರ ಪ್ರಯತ್ನದ ಫಲವಾಗಿ ಸೇತುವೆ ನಿರ್ಮಾಣವಾಗಿದೆ”
In the article
…ಕಡಬ (ಉಪ್ಪಿನಂಗಡಿ): ಕಡಬ ತಾಲ್ಲೂಕಿನ ಐತ್ತೂರು ಗ್ರಾಮದ ತುಂಬ್ಯ ಎಂಬಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ನಿರ್ಮಿಸಿರುವ ತುಂಬ್ಯ-ನೇಲ್ಯಡ್ಕ ಸಂಪರ್ಕದ ಕಿರು ಸೇತುವೆಯನ್ನು ಈಚೆಗೆ ಉದ್ಘಾಟಿಸಲಾಯಿತು. .ಐತ್ತೂರು ಗ್ರಾ.ಪಂ ಮಾಜಿ ಸದಸ್ಯ ಹರೀಶ್ ಉದ್ಘಾ ಟಿಸಿ, ಸುಳ್ಯ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಜಿ.ಕೃಷ್ಣಪ್ಪ ರಾಮಕುಂಜ ಅವರ ಪ್ರಯತ್ನದ ಫಲವಾಗಿ ಸೇತುವೆ ನಿರ್ಮಾಣವಾಗಿದೆ ಎಂದರು. .‘ಜಿ.ಕೃಷ್ಣಪ್ಪ ರಾಮಕುಂಜ ಮಾತನಾಡಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿ ಇಲ್ಲಿನ ಜನರ ಬವಣೆ ವಿವರಿಸಿದ್ದೆ. ಇದಕ್ಕೆ ಸ್ಪಂದಿಸಿ ಕೊಯಿಲ, ನೆಲ್ಯಾಡಿ ಹಾಗೂ ಐತ್ತೂರು ಗ್ರಾಮಗಳಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಒಟ್ಟು ₹1 ಕೋಟಿ…
G. Krishnappa Ramakunja
KPCC in-charge of Sullia Legislative Assembly constituency
1 quote · 1 outlet
“ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿ ಇಲ್ಲಿನ ಜನರ ಬವಣೆ ವಿವರಿಸಿದ್ದೆ. ಇದಕ್ಕೆ ಸ್ಪಂದಿಸಿ ಕೊಯಿಲ, ನೆಲ್ಯಾಡಿ ಹಾಗೂ ಐತ್ತೂರು ಗ್ರಾಮಗಳಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಒಟ್ಟು ₹1 ಕೋಟಿ ಬಿಡುಗಡೆಗೊಳಿಸಿದ್ದರು. ಈ ಪೈಕಿ ₹15 ಲಕ್ಷ ವೆಚ್ಚದಲ್ಲಿ ತುಂಬ್ಯದಲ್ಲಿ ಕಿರು ಸೇತುವೆ ನಿರ್ಮಾಣವಾಗಿದೆ”
In the article
…ಈಚೆಗೆ ಉದ್ಘಾಟಿಸಲಾಯಿತು. .ಐತ್ತೂರು ಗ್ರಾ.ಪಂ ಮಾಜಿ ಸದಸ್ಯ ಹರೀಶ್ ಉದ್ಘಾ ಟಿಸಿ, ಸುಳ್ಯ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಜಿ.ಕೃಷ್ಣಪ್ಪ ರಾಮಕುಂಜ ಅವರ ಪ್ರಯತ್ನದ ಫಲವಾಗಿ ಸೇತುವೆ ನಿರ್ಮಾಣವಾಗಿದೆ ಎಂದರು. .‘ಜಿ.ಕೃಷ್ಣಪ್ಪ ರಾಮಕುಂಜ ಮಾತನಾಡಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿ ಇಲ್ಲಿನ ಜನರ ಬವಣೆ ವಿವರಿಸಿದ್ದೆ. ಇದಕ್ಕೆ ಸ್ಪಂದಿಸಿ ಕೊಯಿಲ, ನೆಲ್ಯಾಡಿ ಹಾಗೂ ಐತ್ತೂರು ಗ್ರಾಮಗಳಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಒಟ್ಟು ₹1 ಕೋಟಿ ಬಿಡುಗಡೆಗೊಳಿಸಿದ್ದರು. ಈ ಪೈಕಿ ₹15 ಲಕ್ಷ ವೆಚ್ಚದಲ್ಲಿ ತುಂಬ್ಯದಲ್ಲಿ ಕಿರು ಸೇತುವೆ ನಿರ್ಮಾಣವಾಗಿದೆ ’ ಎಂದರು. .ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಡಬ, ಗ್ರಾಮ ಪಂಚಾಯಿತಿ ಮಾಜಿ ಸಸದ್ಯ ಪಿ.ಪಿ.ಮ್ಯಾಥ್ಯೂ, ಪ್ರಮುಖರಾದ ಇ.ಕೆ.ಜಾಯ್, ಸೂರ್ಯನಾರಾಯಣ ಭಟ್ ಪಟ್ರೋಡಿ, ಬಾಲಕೃಷ್ಣ ಅಂತಿಬೆಟ್ಟು, ಯೋಗೇಶ್ ಪಂಜೋಡಿ, ಚಿತ್ರಪ್ರಕಾಶ್…
Coverage1
All filed from India
Named India · Aittur · Tumbya · G. Krishnappa Ramakunja · Gopinath Kadaba · Harish · Indian National Congress · P.P. Mathew · Public Works Department · Satish Jarkiholi
The 1 report is listed beside the record.
Ask this story
Answers cite the reports above, or say they can't.
