The record
Written by software from the 1 report below. The points restate them; where one says why it matters, that is Prism's reading, not a reported fact.
- The Savita community and the Hadapada Appanna community district units have announced their backing for the Hindu convention scheduled for September 27 at NV Grounds in Kalaburagi.
- Leaders clarified that rumors of their opposition to the event were false and stated that they intend to join the gathering to promote unity.
- The spokespersons accused certain elements of attempting to cause social division by exploiting the name of Basavanna.
What to watch next
- The convention scheduled for September 27 at NV Grounds in Kalaburagi.
- The participation of community members from across the district.
Who said what2
Only words found exactly in the article are shown, attributed and linked to the line they came from.
Savita Samaj and Hadapada Appanna Samaj leaders
1 quote · 1 outlet
“‘ಸಮಾವೇಶಕ್ಕೆ ನಮ್ಮ ವಿರೋಧವಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ನಮ್ಮ ಸಂಘಟನೆಗಳ ಅಧ್ಯಕ್ಷ, ಪದಾಧಿಕಾರಿಗಳನ್ನು ವಿಚಾರಿಸದೇ ಅಂಥ ಹೇಳಿಕೆ ನೀಡಲಾಗಿದೆ. ಆದರೆ, ಸನಾತನ ಧರ್ಮ ಒಗ್ಗೂಡಿಸಲು ಹಮ್ಮಿಕೊಂಡಿರುವ ಈ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ನಮ್ಮ ಬೆಂಬಲವಿದೆ’”
In the article
…ಕಲಬುರಗಿ: ನಗರದ ಎನ್ವಿ ಮೈದಾನದಲ್ಲಿ ಸೆ.27ರಂದು ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಸವಿತಾ ಸಮಾಜದ ಹಾಗೂ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಘಟಕಗಳು ಬೆಂಬಲ ವ್ಯಕ್ತಪಡಿಸಿವೆ. . ‘ಸಮಾವೇಶಕ್ಕೆ ನಮ್ಮ ವಿರೋಧವಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ನಮ್ಮ ಸಂಘಟನೆಗಳ ಅಧ್ಯಕ್ಷ, ಪದಾಧಿಕಾರಿಗಳನ್ನು ವಿಚಾರಿಸದೇ ಅಂಥ ಹೇಳಿಕೆ ನೀಡಲಾಗಿದೆ. ಆದರೆ, ಸನಾತನ ಧರ್ಮ ಒಗ್ಗೂಡಿಸಲು ಹಮ್ಮಿಕೊಂಡಿರುವ ಈ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ನಮ್ಮ ಬೆಂಬಲವಿದೆ’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಉಭಯ ಸಂಘಟನೆಗಳ ಮುಖಂಡರು ಹೇಳಿದರು. .ಸವಿತಾನಂದ ಸ್ವಾಮೀಜಿ ಮಾತನಾಡಿ, ‘ಬಸವಣ್ಣನವರನ್ನು ಇಟ್ಟುಕೊಂಡು ಕಮ್ಯುನಿಸ್ಟ್ ಬುದ್ಧಿಯೊಂದಿಗೆ ಸಮಾಜ ಒಡೆಯುವ ಶಕ್ತಿಗಳು ಅನೇಕ ಇವೆ. ಅದನ್ನು ನಾವು ಒಪ್ಪಲ್ಲ. ಅವರು ತಮ್ಮ ವಿರೋಧ…
Savitananda Swamiji
Swamiji
1 quote · 1 outlet
“‘ಬಸವಣ್ಣನವರನ್ನು ಇಟ್ಟುಕೊಂಡು ಕಮ್ಯುನಿಸ್ಟ್ ಬುದ್ಧಿಯೊಂದಿಗೆ ಸಮಾಜ ಒಡೆಯುವ ಶಕ್ತಿಗಳು ಅನೇಕ ಇವೆ. ಅದನ್ನು ನಾವು ಒಪ್ಪಲ್ಲ. ಅವರು ತಮ್ಮ ವಿರೋಧ ದಾಖಲಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಜನರನ್ನು ದಾರಿ ತಪ್ಪಿಸಬಾರದು. ಸಮಾವೇಶಕ್ಕೆ ಜಿಲ್ಲೆಯ ವಿವಿಧೆಡೆಯಿಂದ ನಮ್ಮ ಸಮುದಾಯದ ಜನರು ಪಾಲ್ಗೊಳ್ಳಲಿದ್ದಾರೆ’”
In the article
…ಅಂಥ ಹೇಳಿಕೆ ನೀಡಲಾಗಿದೆ. ಆದರೆ, ಸನಾತನ ಧರ್ಮ ಒಗ್ಗೂಡಿಸಲು ಹಮ್ಮಿಕೊಂಡಿರುವ ಈ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ನಮ್ಮ ಬೆಂಬಲವಿದೆ’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಉಭಯ ಸಂಘಟನೆಗಳ ಮುಖಂಡರು ಹೇಳಿದರು. .ಸವಿತಾನಂದ ಸ್ವಾಮೀಜಿ ಮಾತನಾಡಿ, ‘ಬಸವಣ್ಣನವರನ್ನು ಇಟ್ಟುಕೊಂಡು ಕಮ್ಯುನಿಸ್ಟ್ ಬುದ್ಧಿಯೊಂದಿಗೆ ಸಮಾಜ ಒಡೆಯುವ ಶಕ್ತಿಗಳು ಅನೇಕ ಇವೆ. ಅದನ್ನು ನಾವು ಒಪ್ಪಲ್ಲ. ಅವರು ತಮ್ಮ ವಿರೋಧ ದಾಖಲಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಜನರನ್ನು ದಾರಿ ತಪ್ಪಿಸಬಾರದು. ಸಮಾವೇಶಕ್ಕೆ ಜಿಲ್ಲೆಯ ವಿವಿಧೆಡೆಯಿಂದ ನಮ್ಮ ಸಮುದಾಯದ ಜನರು ಪಾಲ್ಗೊಳ್ಳಲಿದ್ದಾರೆ’ ಎಂದರು. .ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಶಂಕರ ಎಸ್.ಕಾಳನೂರ, ಹಡಪದ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಹಡಪದ, ಮಲ್ಲಿಕಾರ್ಜುನ ದಮ್ಮೂರ, ಪ್ರಕಾಶ, ರಾಜು ಕೊಳ್ಳಿ ಇದ್ದರು. .260925-34-1833081360 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ |…
Coverage1
All filed from India
Named India · Kalaburagi · Eranna Hadapada · Hadapada Appanna Samaj · Savitananda Swamiji · Savita Samaj · Shankar S. Kalanur
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.