The record
Written from the 1 report below. Nothing here is unsourced.
- The Bidadi Farmers Service Cooperative Society held its annual general meeting to authorize the demolition of an old building for a new commercial complex.
- The society currently serves 6,156 members across 86 villages and is distributing smart cards to them.
- Plans are underway to consolidate the society's office and warehouse at a new location with guidance from Minister H.C.
- Balakrishna.
- The society recorded a business turnover of 59.40 crore rupees during the 2025-26 fiscal year.
Who said what2
Only words found exactly in the article are shown, attributed and linked to the line they came from.
Jeevan S
President of the Society
2 quotes · 1 outlet
“ಸಂಘವು 86 ಗ್ರಾಮಗಳಲ್ಲಿ 6,156 ಸದಸ್ಯರನ್ನು ಹೊಂದಿದೆ. ಎಲ್ಲರಿಗೂ ಸ್ಮಾರ್ಟ್ ಕಾರ್ಡ್ ವಿತರಣೆ ನಡೆಯುತ್ತಿದೆ. ಕಚೇರಿ ಮತ್ತು ಗೋದಾಮನ್ನು ಹೊಸ ಜಾಗದಲ್ಲಿ ಒಂದೇ ಕಡೆ ನಿರ್ಮಿಸುವ ಯೋಜನೆ ಇದೆ. ಸಚಿವ ಎಚ್.ಸಿ.ಬಾಲಕೃಷ್ಣ ಮಾರ್ಗದರ್ಶನದಲ್ಲಿ ಹೊಸ ಜಾಗ ಹುಡುಕಾಟ ನಡೆದಿದೆ”
In the article
…ಬಿಡದಿ: ಪಟ್ಟಣದ ರೈತರ ಸೇವಾ ಸಹಕಾರ ಸಂಘದ ಹಳೆ ಕಟ್ಟಡವನ್ನು ಕೆಡವಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಭಾನುವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. .ಸಂಘದ ಅಧ್ಯಕ್ಷ ಜೀವನ್.ಎಸ್, ‘ ಸಂಘವು 86 ಗ್ರಾಮಗಳಲ್ಲಿ 6,156 ಸದಸ್ಯರನ್ನು ಹೊಂದಿದೆ. ಎಲ್ಲರಿಗೂ ಸ್ಮಾರ್ಟ್ ಕಾರ್ಡ್ ವಿತರಣೆ ನಡೆಯುತ್ತಿದೆ. ಕಚೇರಿ ಮತ್ತು ಗೋದಾಮನ್ನು ಹೊಸ ಜಾಗದಲ್ಲಿ ಒಂದೇ ಕಡೆ ನಿರ್ಮಿಸುವ ಯೋಜನೆ ಇದೆ. ಸಚಿವ ಎಚ್.ಸಿ.ಬಾಲಕೃಷ್ಣ ಮಾರ್ಗದರ್ಶನದಲ್ಲಿ ಹೊಸ ಜಾಗ ಹುಡುಕಾಟ ನಡೆದಿದೆ ’ ಎಂದರು. .‘2025-26ನೇ ಸಾಲಿನಲ್ಲಿ ಸಂಘವು ₹59.40 ಕೋಟಿ ವಹಿವಾಟು ನಡೆಸಿದೆ. ₹1.54 ಕೋಟಿ ಆದಾಯ, ₹1.14 ಕೋಟಿ ವೆಚ್ಚವಾಗಿದೆ. ಬಿಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ₹3.53 ಕೋಟಿ ಬೆಳೆಸಾಲ ನೀಡಲಾಗಿದೆ. 52 ರೈತರಿಗೆ ₹72.85ಲಕ್ಷ ಸಾಲ ನೀಡಲಾಗುತ್ತಿದೆ’ ಎಂದರು.…
“2025-26ನೇ ಸಾಲಿನಲ್ಲಿ ಸಂಘವು ₹59.40 ಕೋಟಿ ವಹಿವಾಟು ನಡೆಸಿದೆ. ₹1.54 ಕೋಟಿ ಆದಾಯ, ₹1.14 ಕೋಟಿ ವೆಚ್ಚವಾಗಿದೆ. ಬಿಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ₹3.53 ಕೋಟಿ ಬೆಳೆಸಾಲ ನೀಡಲಾಗಿದೆ. 52 ರೈತರಿಗೆ ₹72.85ಲಕ್ಷ ಸಾಲ ನೀಡಲಾಗುತ್ತಿದೆ”
In the article
…ಗ್ರಾಮಗಳಲ್ಲಿ 6,156 ಸದಸ್ಯರನ್ನು ಹೊಂದಿದೆ. ಎಲ್ಲರಿಗೂ ಸ್ಮಾರ್ಟ್ ಕಾರ್ಡ್ ವಿತರಣೆ ನಡೆಯುತ್ತಿದೆ. ಕಚೇರಿ ಮತ್ತು ಗೋದಾಮನ್ನು ಹೊಸ ಜಾಗದಲ್ಲಿ ಒಂದೇ ಕಡೆ ನಿರ್ಮಿಸುವ ಯೋಜನೆ ಇದೆ. ಸಚಿವ ಎಚ್.ಸಿ.ಬಾಲಕೃಷ್ಣ ಮಾರ್ಗದರ್ಶನದಲ್ಲಿ ಹೊಸ ಜಾಗ ಹುಡುಕಾಟ ನಡೆದಿದೆ’ ಎಂದರು. .‘ 2025-26ನೇ ಸಾಲಿನಲ್ಲಿ ಸಂಘವು ₹59.40 ಕೋಟಿ ವಹಿವಾಟು ನಡೆಸಿದೆ. ₹1.54 ಕೋಟಿ ಆದಾಯ, ₹1.14 ಕೋಟಿ ವೆಚ್ಚವಾಗಿದೆ. ಬಿಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ₹3.53 ಕೋಟಿ ಬೆಳೆಸಾಲ ನೀಡಲಾಗಿದೆ. 52 ರೈತರಿಗೆ ₹72.85ಲಕ್ಷ ಸಾಲ ನೀಡಲಾಗುತ್ತಿದೆ ’ ಎಂದರು. .ಬನ್ನಿಕುಪ್ಪೆ (ಬಿ) ಮತ್ತು ಮಂಚನಾಯ್ಕನಹಳ್ಳಿ ಗ್ರಾಮಗಳನ್ನು ಪ್ರತ್ಯೇಕ ಸೊಸೈಟಿ ಮಾಡುವ ಪ್ರಸ್ತಾವನೆಗೆ ಕೆಲವರು ವಿರೋಧಿಸಿದ್ದರಿಂದ ಮುಂದಿನ ಸಭೆಗೆ ಕಾಯ್ದಿರಿಸಲಾಯಿತು. .ಕಾರ್ಯನಿರ್ವಹಣಾಧಿಕಾರಿ ಕಿರಣ್ ಕುಮಾರ್ ವರದಿ ಮಂಡಿಸಿದರು. ಎಸ್ಎಸ್ಎಲ್ಸಿ ಮತ್ತು…
Coverage1
All filed from India
Named India · Bidadi District Cooperative Central Bank · Bidadi Farmers Service Cooperative Society · H.C. Balakrishna · Jeevan S · Kiran Kumar
The 1 report is listed beside the record.
Ask this story
Answers cite the reports above, or say they can't.
