The record
Written from the 1 report below. Nothing here is unsourced.
- The National Disaster Response Force held a training session at Field Marshal K.M.
- Cariappa College on emergency response skills.
- Students learned about disaster management, first aid, and cardiopulmonary resuscitation techniques.
- Professionals demonstrated life-saving equipment used during various natural and man-made disasters.
- This initiative aims to prepare youth to assist in emergency situations and help save lives.
Who said what2
Only words found exactly in the article are shown, attributed and linked to the line they came from.
Pradeep Kumar
1 quote · 1 outlet
“ವಿಪತ್ತು ಸಂಭವಿಸಿದ ವೇಳೆ ಮೊದಲಿಗೆ ಸ್ಥಳಕ್ಕೆ ತೆರಳುವವರು ಸ್ಥಳೀಯ ಜನರು. ಹಾಗಾಗಿ, ಎಲ್ಲರಲ್ಲೂ ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಿಸುವ ಮೂಲಭೂತ ಕೌಶಲಗಳ ಕುರಿತ ಜ್ಞಾನ ಇರುವುದು ಅತ್ಯಂತ ಅಗತ್ಯ”
In the article
…ಮಡಿಕೇರಿ: ವಿಪತ್ತು ಸಂಭವಿಸಿದ ವೇಳೆ ಮೊದಲಿಗೆ ಸ್ಥಳಕ್ಕೆ ತೆರಳುವವರು ಸ್ಥಳೀಯ ಜನರು. ಹಾಗಾಗಿ, ಎಲ್ಲರಲ್ಲೂ ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಿಸುವ ಮೂಲಭೂತ ಕೌಶಲಗಳ ಕುರಿತ ಜ್ಞಾನ ಇರುವುದು ಅತ್ಯಂತ ಅಗತ್ಯ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಆರ್ಎಫ್)ನ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಪ್ರತಿಪಾದಿಸಿದರು. .ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಮಡಿಕೇರಿಯ ಎನ್ಸಿಸಿ, ಎನ್ಎಸ್ಎಸ್ ಹಾಗೂ ವೈಆರ್ಸಿ ಘಟಕಗಳ ಸಹಯೋಗದಲ್ಲಿಸೋಮವಾರ ಕಾಲೇಜಿನಲ್ಲಿ…
Raghav B.
1 quote · 1 outlet
“ಜೀವ ಮತ್ತು ಮರಣದ ನಡುವಿನ ಸೂಕ್ಷ್ಮ ಪರಿಸ್ಥಿತಿ ಎದುರಿಸಲು ನಾವು ಸದಾ ಸಿದ್ದರಾಗಿರಬೇಕು ಮತ್ತು ಜೀವ ರಕ್ಷಕ ತರಬೇತಿ ಪಡೆದಿರಬೇಕು”
In the article
…ಎಂಬುದರ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು. .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ರಾಘವ ಬಿ. ಮಾತನಾಡಿ, ವಿಪತ್ತುಗಳು ನೈಸರ್ಗಿಕವಾಗಿರಲಿ ಅಥವಾ ಮಾನವ ನಿರ್ಮಿತವಾಗಿರಲಿ, ಅವು ಯಾವುದೇ ಸಮಯದಲ್ಲಿ ಸಂಭವಿಸಬಹುದು. ಜೀವ ಮತ್ತು ಮರಣದ ನಡುವಿನ ಸೂಕ್ಷ್ಮ ಪರಿಸ್ಥಿತಿ ಎದುರಿಸಲು ನಾವು ಸದಾ ಸಿದ್ದರಾಗಿರಬೇಕು ಮತ್ತು ಜೀವ ರಕ್ಷಕ ತರಬೇತಿ ಪಡೆದಿರಬೇಕು ಎಂದು ಕಿವಿಮಾತು ಹೇಳಿದರು. .ವಿದ್ಯಾರ್ಥಿಗಳು ಇಂತಹ ತರಬೇತಿಗಳ ಮೂಲಕ ಅಗತ್ಯ ಕೌಶಲ್ಯಗಳನ್ನು ಪಡೆದುಕೊಂಡು, ವಿಪತ್ತು ಸಂದರ್ಭದಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸಿ ಜೀವಗಳನ್ನು ಉಳಿಸುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ…
Coverage1
All filed from India
Named India · Field Marshal K.M. Cariappa College · Madikeri · A.P. Nagaraju · National Disaster Response Force · Pradeep Kumar · Raghav B.
The 1 report is listed beside the record.
Ask this story
Answers cite the reports above, or say they can't.
