The record
Written from the 1 report below. Nothing here is unsourced.
- Farmers in Nargund have demanded compensation from IndusInd Bank's crop insurance division for severe crop losses caused by drought.
- Representatives argue that satellite-based rainfall data is inaccurate and call for on-site inspections to verify the actual damage.
- Officials have scheduled a meeting with the district collector and the insurance company to discuss the ongoing impasse.
- The farmers have warned of further protests if their compensation claims are not addressed.
What to watch next
- Forthcoming meeting with the district collector and the insurance company
- Potential local strike or bandh if compensation is not paid
Who said what2
Only words found exactly in the article are shown, attributed and linked to the line they came from.
Basavareddy Rayareddy
1 quote · 1 outlet
“ಬೆಳೆ ವಿಮೆ ಕಂಪನಿಯವರನ್ನು ಬೆಳೆ ವಿಮೆ ನೀಡುವಂತೆ ಕೇಳಿದರೆ ದಾಖಲೆ ಪ್ರಕಾರ 17 ಮಿ.ಮೀ ಮಳೆಯಾಗಿದೆ. ಬೆಳೆ ಹಾಳಾದ ಬಗ್ಗೆ ವರದಿ ಬಂದಿಲ್ಲ. ಹೀಗಾಗಿ ವಿಮೆ ಹಣ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ಯಾವ ನ್ಯಾಯ.”
In the article
…ಕೂಡಲೇ ಬೆಳೆ ವಿಮೆ ಪರಿಹಾರ ನೀಡಬೇಕು’ ಎಂದು ಕೃಷಿಕ ಸಮಾಜದ ಅಧ್ಯಕ್ಷ ಬಸವರಡ್ಡಿ ರಾಯರಡ್ಡಿ ಸಭೆಯಲ್ಲಿ ಆಗ್ರಹ ಮಾಡಿದರು. .ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಬೆಳೆವಿಮೆ ಪರಿಹಾರ ಕುರಿತು ರೈತರು ಹಾಗೂ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದರು. .‘ ಬೆಳೆ ವಿಮೆ ಕಂಪನಿಯವರನ್ನು ಬೆಳೆ ವಿಮೆ ನೀಡುವಂತೆ ಕೇಳಿದರೆ ದಾಖಲೆ ಪ್ರಕಾರ 17 ಮಿ.ಮೀ ಮಳೆಯಾಗಿದೆ. ಬೆಳೆ ಹಾಳಾದ ಬಗ್ಗೆ ವರದಿ ಬಂದಿಲ್ಲ. ಹೀಗಾಗಿ ವಿಮೆ ಹಣ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ಯಾವ ನ್ಯಾಯ. ಸಂಪೂರ್ಣ ಬೆಳೆ ಹಾಳಾಗಿದೆ. ವಿಮೆ ಕಂಪೆನಿಯವರು ಹೊಲಗಳಿಗೆ ಸ್ಥಾನಿಕ ಭೇಟಿ ನೀಡಿ ಬೆಳೆ ಹಾಳಾದ ಬಗ್ಗೆ ಪರಿಶೀಲನೆ ಮಾಡಿದರೆ ಸತ್ಯಾಸತ್ಯತೆ ಗೊತ್ತಾಗಲಿದೆ. ಸೆಟಲೈಟ್ ಮೂಲಕ ಮಳೆಮಾಪನ ಮಾಡಿದ್ದು ಸರಿಯಲ್ಲ. ಸ್ಥಾನಿಕ ಭೇಟಿ ನೀಡಿದರೆ ನಿಜಾಂಶ ಗೊತ್ತಾಗಲಿದೆ. ತೇವಾಂಶ…
Girish Neelareddy
1 quote · 1 outlet
“ಈ ವರ್ಷ ಬರಗಾಲ ಘೋಷಣೆ ಆಗಿದೆ. ಅಧಿಕಾರಿಗಳು ಹೇಳಿದ ಮೇಲೆ ರೈತರು ವಿಮೆ ತುಂಬಿರುತ್ತಾರೆ. ಮಳೆ ಆಗಿದ್ದರೆ ಬೆಳೆ ಒಣಗುತ್ತಿರಲಿಲ್ಲ. ಸ್ಥಾನಿಕ ಪರಿಶೀಲನೆಯಲ್ಲಿ ಬೆಳೆ ಒಣಗಿರುವ ದೃಶ್ಯ ಎದ್ದು ಕಾಣುತ್ತಿದೆ. ಆದರೆ ವಿಮಾ ಪರಿಹಾರ ನೀಡುತ್ತಿಲ್ಲ.”
In the article
…ಇರಬಹುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳೆ ವಿಮೆ ಪರಿಹಾರ ನೀಡದಿದ್ದರೆ, ಮತ್ತೆ ನರಗುಂದ ಬಂದ್ಗೆ ಕರೆ ನೀಡಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು. .ಗಿರೀಶ ನೀಲರಡ್ಡಿ ಮಾತನಾಡಿ, ‘ಕಳೆದ ವರ್ಷ ತಾಲೂಕಿನಾದ್ಯಂತ ಅರ್ಧಕ್ಕರ್ಧ ರೈತರಿಗೆ ವಿಮಾ ಪರಿಹಾರ ನೀಡಿಲ್ಲ. ಈ ವರ್ಷ ಬರಗಾಲ ಘೋಷಣೆ ಆಗಿದೆ. ಅಧಿಕಾರಿಗಳು ಹೇಳಿದ ಮೇಲೆ ರೈತರು ವಿಮೆ ತುಂಬಿರುತ್ತಾರೆ. ಮಳೆ ಆಗಿದ್ದರೆ ಬೆಳೆ ಒಣಗುತ್ತಿರಲಿಲ್ಲ. ಸ್ಥಾನಿಕ ಪರಿಶೀಲನೆಯಲ್ಲಿ ಬೆಳೆ ಒಣಗಿರುವ ದೃಶ್ಯ ಎದ್ದು ಕಾಣುತ್ತಿದೆ. ಆದರೆ ವಿಮಾ ಪರಿಹಾರ ನೀಡುತ್ತಿಲ್ಲ. ವಿಮಾ ಕಂಪೆನಿಯವರು ಜಿಲ್ಲಾಧಿಕಾರಿ ಮಾತು ಕೇಳುತ್ತಿಲ್ಲ. ರೈತರ ಸಹನೆ ಕಟ್ಟೆ ಒಡೆಯುತ್ತಿದೆ. ವಿಮಾ ಕಂಪನಿಯವರ ವಿರುದ್ದವೂ ಹೋರಾಟ ಮಾಡಬೇಕಾಗುತ್ತದೆ’ ಎಂದರು. .ಕೃಷಿ ಇಲಾಖೆ ರೋಣ ಉಪ ನಿರ್ದೇಶಕ ಜಯಪ್ರಕಾಶ ಮಾತನಾಡಿ, ‘ಬೆಳೆವಿಮೆ ಪರಿಹಾರ ನೀಡುವ ಕುರಿತು ಜಿಲ್ಲಾಧಿಕಾರಿ…
Coverage1
All filed from India
Named India · IndusInd Bank · Basavareddy Rayareddy · Department of Agriculture · Girish Neelareddy · Jayaprakash · Nargund
The 1 report is listed beside the record.
Ask this story
Answers cite the reports above, or say they can't.
