The record
Written from the 2 reports below. Nothing here is unsourced.
- Religious leaders gathered in Sanehalli to emphasize the need for a collective and organized campaign against alcoholism and substance abuse.
- Participants argued that heart-felt transformation and cross-community unity are necessary to eliminate societal vices.
- Proposals were made to explore alternative tax revenue sources to reduce government dependency on excise taxes.
- Future roundtable conferences are planned to formalize an action plan for a drug-free society.
What to watch next
- Preparation for the upcoming state-level roundtable conference of religious leaders.
- Development of an action plan for a substance-free society.
- Exploration of alternative government revenue sources to excise taxes.
What changed2
Every report on this story, newest first. Times are when each outlet published.
Who said what4
Only words found exactly in the article are shown, attributed and linked to the line they came from.
Panditaradhya Shivacharya Swamiji
Head of Sanehalli Math
1 quote · 1 outlet
“ಹೃದಯ ಪರಿವರ್ತನೆ ಯಿಂದ ಮಾತ್ರ ಮದ್ಯಸೇವನೆ ಸೇರಿದಂತೆ ಸಮಾಜದ ಇತರ ದುಶ್ಚಟಗಳನ್ನು ನಿರ್ಮೂಲನೆ ಮಾಡಲು ಸಾಧ್ಯ”
In the article
…ಹೊಸದುರ್ಗ: ಹೃದಯ ಪರಿವರ್ತನೆ ಯಿಂದ ಮಾತ್ರ ಮದ್ಯಸೇವನೆ ಸೇರಿದಂತೆ ಸಮಾಜದ ಇತರ ದುಶ್ಚಟಗಳನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. .ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಏರ್ಪಡಿಸಿದ್ದ ಜಾಗೃತಿ ಶಿಬಿರಗಳ ಆಯೋಜನೆ, ಕಾರ್ಯ ನಿರ್ವಹಣೆ ಕುರಿತಂತೆ ರಾಜ್ಯದ ಮಠಾಧೀಶರ ದುಂಡುಮೇಜಿನ ಸಭೆಯ ಪೂರ್ವಭಾವಿ ಸಿದ್ಧತಾ…
Nishchalananda Swamiji
Head of Vishwa Vokkaliga Maha Samsthana
1 quote · 1 outlet
“ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಮಾಜದ ಎಲ್ಲರೂ ಜಾತ್ಯತೀತವಾಗಿ, ಧರ್ಮಾತೀತವಾಗಿ ಒಂದಾಗಬೇಕು.”
In the article
…ದುಶ್ಚಟಗಳಿಂದ ಕುಟುಂಬ, ಪರಿವಾರ ಗಳನ್ನು ಸಂರಕ್ಷಿಸುವುದೇ ಸವಾಲಿನ ಕೆಲಸವಾಗಿದೆ. ಸಮಾಜದ ಒಳಿತಿಗೆ ತಮ್ಮನ್ನೂ ಸೇರಿದಂತೆ ಇತರ ಮಠಾಧೀಶರು ಕಟಿಬದ್ಧರಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ. ಮಂಡಳಿಯ ಒಳ್ಳೆಯ ಕಾರ್ಯಗಳಿಗೆ ಸದಾ ತಮ್ಮ ಬೆಂಬಲ ಇರುತ್ತದೆ’ ಎಂದು ತಿಳಿಸಿದರು. .‘ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಮಾಜದ ಎಲ್ಲರೂ ಜಾತ್ಯತೀತವಾಗಿ, ಧರ್ಮಾತೀತವಾಗಿ ಒಂದಾಗಬೇಕು. ಈ ದಿಸೆಯಲ್ಲಿ ಪ್ರಯತ್ನ ವನ್ನು ಕೊಂಡೊಯ್ಯಬೇಕು’ ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ನಿಶ್ಚಲಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. .‘ಪ್ರತಿ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಬದಲಾವಣೆ ತರಲು ಸಾಧ್ಯ. ಸರ್ಕಾರಕ್ಕೆ ಬಹುಪಾಲು ತೆರಿಗೆ…
Guru Mahanta Swamiji
Head of Ilkal Math
1 quote · 1 outlet
“ಸರ್ಕಾರಕ್ಕೆ ಬಹುಪಾಲು ತೆರಿಗೆ ಸಂಗ್ರಹವಾಗುವುದು ಅಬಕಾರಿ ಇಲಾಖೆಯಿಂದ. ಹಾಗಾಗಿ ಮದ್ಯ ಮಾರಾಟ ನಿಯಂತ್ರಣ ದುಸ್ಸಾಧ್ಯ.”
In the article
…ಧರ್ಮಾತೀತವಾಗಿ ಒಂದಾಗಬೇಕು. ಈ ದಿಸೆಯಲ್ಲಿ ಪ್ರಯತ್ನ ವನ್ನು ಕೊಂಡೊಯ್ಯಬೇಕು’ ಎಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ನಿಶ್ಚಲಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. .‘ಪ್ರತಿ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಬದಲಾವಣೆ ತರಲು ಸಾಧ್ಯ. ಸರ್ಕಾರಕ್ಕೆ ಬಹುಪಾಲು ತೆರಿಗೆ ಸಂಗ್ರಹವಾಗುವುದು ಅಬಕಾರಿ ಇಲಾಖೆಯಿಂದ. ಹಾಗಾಗಿ ಮದ್ಯ ಮಾರಾಟ ನಿಯಂತ್ರಣ ದುಸ್ಸಾಧ್ಯ. ಸಮಿತಿಗಳನ್ನು ರಚಿಸುವ ಮೂಲಕ ತೆರಿಗೆ ಸಂಗ್ರಹಣೆಗೆ ಬೇರೆ ಪರ್ಯಾಯ ಮೂಲಗಳನ್ನು ಹುಡುಕಿ ಇದನ್ನು ಸರಿದೂಗಿಸಬಹುದೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಇಳಕಲ್ನ ಗುರು ಮಹಾಂತ ಸ್ವಾಮೀಜಿ ಹೇಳಿದರು. .‘ನಗರ, ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಿ ಮದ್ಯ, ಮಾದಕ…
Sharanappa Saladapura
President of the board
1 quote · 1 outlet
“ಮದ್ಯಪಾನದ ದುಷ್ಪರಿಣಾಮಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಗುರಿಯೂ ಪ್ರಮುಖವಾಗಬೇಕು. ಮಾದಕ ವಸ್ತುಗಳ ಬಳಕೆಯನ್ನು ತಡೆಯಬೇಕು. ಇದನ್ನು ಒಂದು ಚಳವಳಿಯ ರೂಪದಲ್ಲಿ ಕೈಗೊಳ್ಳಬೇಕಾದರೆ ಮಠಾಧೀಶರ ಸಹಕಾರ ಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಬರುವ 300ಕ್ಕೂ ಹೆಚ್ಚು ಮಠಾಧೀಶರ ಸಾನ್ನಿಧ್ಯದಲ್ಲಿ ಸಮಾವೇಶ ಆಯೋಜಿಸಲಾ ಗುವುದು”
In the article
…ಮಂಡಳಿ ವತಿಯಿಂದ ಅ. 31ರಂದು ನಗರದ ಮುರುಘರಾಜೇಂದ್ರ ಮಠದಲ್ಲಿ ರಾಜ್ಯ ಮಠಾಧೀಶರ ದುಂಡುಮೇಜಿನ ಸಭೆ ನಡೆಯಲಿದೆ. ಈ ಸಂಬಂಧ ಮಂಗಳವಾರ ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅಧಿಕೃತ ದಿನಾಂಕವನ್ನು ಪ್ರಕಟಿಸಲಾಯಿತು. .‘ ಮದ್ಯಪಾನದ ದುಷ್ಪರಿಣಾಮಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಗುರಿಯೂ ಪ್ರಮುಖವಾಗಬೇಕು. ಮಾದಕ ವಸ್ತುಗಳ ಬಳಕೆಯನ್ನು ತಡೆಯಬೇಕು. ಇದನ್ನು ಒಂದು ಚಳವಳಿಯ ರೂಪದಲ್ಲಿ ಕೈಗೊಳ್ಳಬೇಕಾದರೆ ಮಠಾಧೀಶರ ಸಹಕಾರ ಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಬರುವ 300ಕ್ಕೂ ಹೆಚ್ಚು ಮಠಾಧೀಶರ ಸಾನ್ನಿಧ್ಯದಲ್ಲಿ ಸಮಾವೇಶ ಆಯೋಜಿಸಲಾ ಗುವುದು ’ ಎಂದು ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದರು. .260924-43-111488786 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from IndiaSingle origin
Named India · Hosadurga · Chitradurga · Guru Mahanta Swamiji · Karnataka State Temperance Board · Murugharajendra Mutt · Nishchalananda Swamiji · Panditaradhya Shivacharya Swamiji · Sharanappa Saladapura
The 2 reports are listed beside the record.
Ask this story
Answers cite the reports above, or say they can't.
