Youth should cultivate love for life and personality through reading
Headline by Prism · from 1 report
Playwright Nataraja Talaghattapura urged youth to prioritize reading books over mobile phone usage to develop their personality and love for life.
The brief
Written by software from the 1 report below.
- Playwright Nataraja Talaghattapura addressed students at a book appreciation event in Bengaluru.
- He encouraged young people to reduce mobile phone usage and read literature by authors like Kuvempu and Girish Karnad.
- Exposure to such works helps individuals understand human emotions and develop a well-rounded personality.
- The event was jointly organized by the Kannada Book Authority and Loyola Degree College.
Who said what
Only words found exactly in the article are shown, attributed and linked to the line they came from.
Nataraja Talaghattapura
playwright
2 quotes · 1 outlet
“ಯುವಜನರು ಮೊಬೈಲ್ಗೀಳಿನಿಂದ ಹೊರಬಂದು, ಪುಸ್ತಕ ಗಳನ್ನು ಓದುವ ಮೂಲಕ ಜೀವನಪ್ರೀತಿ ಮತ್ತು ವ್ಯಕ್ವಿತ್ವವನ್ನು ಬೆಳೆಸಿಕೊಳ್ಳಬೇಕು”
In the article
…ಬೆಂಗಳೂರು: ‘ ಯುವಜನರು ಮೊಬೈಲ್ಗೀಳಿನಿಂದ ಹೊರಬಂದು, ಪುಸ್ತಕ ಗಳನ್ನು ಓದುವ ಮೂಲಕ ಜೀವನಪ್ರೀತಿ ಮತ್ತು ವ್ಯಕ್ವಿತ್ವವನ್ನು ಬೆಳೆಸಿಕೊಳ್ಳಬೇಕು ’ ಎಂದು ನಾಟಕಕಾರ ನಟರಾಜ ತಲಘಟ್ಟಪುರ ಅಭಿಪ್ರಾಯಪಟ್ಟರು. .ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಲೊಯೋಲ ಪದವಿ ಕಾಲೇಜು ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮದಲ್ಲಿ ಮಾತನಾಡಿದರು. .‘ವಿದ್ಯಾರ್ಥಿಗಳು ಕುವೆಂಪು, ತೇಜಸ್ವಿ,…
“ವಿದ್ಯಾರ್ಥಿಗಳು ಕುವೆಂಪು, ತೇಜಸ್ವಿ, ಲಂಕೇಶ್, ಗಿರೀಶ್ ಕಾರ್ನಾಡ, ಸಿದ್ದಲಿಂಗಯ್ಯ ಮೊದಲಾದವರ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳ ಬೇಕು. ಇದರಿಂದ ಹೊಸ ಅನುಭವಗಳು ದೊರೆಯುವ ಜತೆಗೆ, ಸುಖ, ದುಃಖ,ನೋವು, ನಲಿವುಗಳನ್ನು ಗ್ರಹಿಸಿಕೊಳ್ಳ ಬಹುದಾಗಿದೆ. ಈ ಮೂಲಕ ಜೀವನ ಪ್ರೀತಿ ಮತ್ತು ಮಾನವೀಯತೆ ಬೆಳೆಸಿ ಕೊಂಡು, ವ್ಯಕ್ತಿತ್ವವನ್ನು ಹೊಸ ರೀತಿ ಯಲ್ಲಿ ಕಟ್ಟಿಕೊಳ್ಳಬೇಕು”
In the article
…ವ್ಯಕ್ವಿತ್ವವನ್ನು ಬೆಳೆಸಿಕೊಳ್ಳಬೇಕು’ ಎಂದು ನಾಟಕಕಾರ ನಟರಾಜ ತಲಘಟ್ಟಪುರ ಅಭಿಪ್ರಾಯಪಟ್ಟರು. .ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಲೊಯೋಲ ಪದವಿ ಕಾಲೇಜು ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮದಲ್ಲಿ ಮಾತನಾಡಿದರು. .‘ ವಿದ್ಯಾರ್ಥಿಗಳು ಕುವೆಂಪು, ತೇಜಸ್ವಿ, ಲಂಕೇಶ್, ಗಿರೀಶ್ ಕಾರ್ನಾಡ, ಸಿದ್ದಲಿಂಗಯ್ಯ ಮೊದಲಾದವರ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳ ಬೇಕು. ಇದರಿಂದ ಹೊಸ ಅನುಭವಗಳು ದೊರೆಯುವ ಜತೆಗೆ, ಸುಖ, ದುಃಖ,ನೋವು, ನಲಿವುಗಳನ್ನು ಗ್ರಹಿಸಿಕೊಳ್ಳ ಬಹುದಾಗಿದೆ. ಈ ಮೂಲಕ ಜೀವನ ಪ್ರೀತಿ ಮತ್ತು ಮಾನವೀಯತೆ ಬೆಳೆಸಿ ಕೊಂಡು, ವ್ಯಕ್ತಿತ್ವವನ್ನು ಹೊಸ ರೀತಿ ಯಲ್ಲಿ ಕಟ್ಟಿಕೊಳ್ಳಬೇಕು ’ ಎಂದರು. .ಕಾರ್ಯಕ್ರಮದಲ್ಲಿ 20 ವಿದ್ಯಾರ್ಥಿ ಗಳು ಕನ್ನಡದ ವಿವಿಧ ಪುಸ್ತಕಗಳ ಬಗ್ಗೆವಿಷಯ ಮಂಡಿಸಿದರು. ಕಾಲೇಜಿನ ಪ್ರಾಂಶುಪಾಲ ಅಲ್ಪೋನ್ಸ್ ಫರ್ನಾಂಡಿಸ್ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ವಿನ್ಸಂಟ್ ಎ., ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಲಕ್ಷ್ಮಣ ಕೊಡಸೆ,…
Coverage
1 outlet
All filed from India
NamedIndia · Alphonse Fernandes · Bengaluru · Girish Karnad · Kannada Book Authority · Kuvempu · Lakshmana Kodase · Lankesh · Loyola Degree College · Nataraja Talaghattapura · Ravikumar P.G. · Siddalingaiah · Tejaswi
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.