The record
Written from the 1 report below. Nothing here is unsourced.
- A literature workshop and various competitions were organized by the Kannada Sahitya Parishat and Sanur Rajeshwari National School in Karkala.
- The event aimed to promote interest in Kannada language, literature, and culture among students and the public.
- Notable speakers emphasized the importance of literature in uniting people and encouraged the development of new writers.
- A preliminary consultation meeting for a future Kannada literature conference was also conducted during the event.
Who said what3
Only words found exactly in the article are shown, attributed and linked to the line they came from.
Vitl Shetty Beladi
1 quote · 1 outlet
“ಕನ್ನಡ ಮಣ್ಣಿನಲ್ಲಿ ಹುಟ್ಟಬೇಕಾದರೆ ನಾವು ಪುಣ್ಯ ಮಾಡಿರಬೇಕು”
In the article
…ಕಾರ್ಕಳ: ‘ಕನ್ನಡದಲ್ಲಿ ಬಹುದೊಡ್ಡ ಸಂಸ್ಕೃತಿ ಇದೆ. ಕನ್ನಡ ಮಣ್ಣಿನಲ್ಲಿ ಹುಟ್ಟಬೇಕಾದರೆ ನಾವು ಪುಣ್ಯ ಮಾಡಿರಬೇಕು ’ ಎಂದು ಸಾಹಿತಿ ಬೇಲಾಡಿ ವಿಠಲ ಶೆಟ್ಟಿ ಹೇಳಿದರು. .ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ, ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಆಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯ ರಚನಾ ಕಮ್ಮಟ, ವಿವಿಧ ಸ್ಪರ್ಧಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. .ರಾಜೇಶ್ವರಿ ಶಿಕ್ಷಣ…
Deviprasad Shetty
1 quote · 1 outlet
“ಸಾಹಿತ್ಯವು ವಿಭಜನೆ ಮಾಡುವಂಥದ್ದಲ್ಲ, ಎಲ್ಲರನ್ನೂ ಒಂದುಗೂಡಿಸುತ್ತದೆ”
In the article
…ರಚನಾ ಕಮ್ಮಟ, ವಿವಿಧ ಸ್ಪರ್ಧಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. .ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು, ‘ಕನ್ನಡ ಸಾಹಿತ್ಯ ನಮ್ಮ ಅವಿಭಾಜ್ಯ ಅಂಗ. ರಾಷ್ಟ್ರೀಯತೆಯ ಕುರಿತು ತಿಳಿದುಕೊಳ್ಳುವವರು ಸಾಹಿತ್ಯದ ದರ್ಶನ ಮಾಡಿರಬೇಕು. ಸಾಹಿತ್ಯವು ವಿಭಜನೆ ಮಾಡುವಂಥದ್ದಲ್ಲ, ಎಲ್ಲರನ್ನೂ ಒಂದುಗೂಡಿಸುತ್ತದೆ . ಸಾಹಿತ್ಯದ ಕಂಪು ಪಸರಿಸುವ ಕಾರ್ಯ ಈ ಸಮ್ಮೇಳನ ಮಾಡಬೇಕು’ ಎಂದರು. .ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರು, ‘ನಮ್ಮಲ್ಲಿ ಹೆಚ್ಚು ಹೆಚ್ಚು ಸಾಹಿತಿಗಳು ಮೂಡಿಬರಬೇಕು. ಪುಸ್ತಕಗಳ ಪ್ರಕಟಣೆ ಹೆಚ್ಚಾಗಬೇಕು’ ಎಂದರು.…
Prabhakar Shetty Kondalli
1 quote · 1 outlet
“ನಮ್ಮಲ್ಲಿ ಹೆಚ್ಚು ಹೆಚ್ಚು ಸಾಹಿತಿಗಳು ಮೂಡಿಬರಬೇಕು. ಪುಸ್ತಕಗಳ ಪ್ರಕಟಣೆ ಹೆಚ್ಚಾಗಬೇಕು”
In the article
…ಸಾಹಿತ್ಯದ ದರ್ಶನ ಮಾಡಿರಬೇಕು. ಸಾಹಿತ್ಯವು ವಿಭಜನೆ ಮಾಡುವಂಥದ್ದಲ್ಲ, ಎಲ್ಲರನ್ನೂ ಒಂದುಗೂಡಿಸುತ್ತದೆ. ಸಾಹಿತ್ಯದ ಕಂಪು ಪಸರಿಸುವ ಕಾರ್ಯ ಈ ಸಮ್ಮೇಳನ ಮಾಡಬೇಕು’ ಎಂದರು. .ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರು, ‘ ನಮ್ಮಲ್ಲಿ ಹೆಚ್ಚು ಹೆಚ್ಚು ಸಾಹಿತಿಗಳು ಮೂಡಿಬರಬೇಕು. ಪುಸ್ತಕಗಳ ಪ್ರಕಟಣೆ ಹೆಚ್ಚಾಗಬೇಕು ’ ಎಂದರು. .ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ದೀಪು ಶೆಟ್ಟಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ರಶ್ಮಿ ಕೆ, ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಪ್ರಣವ್ ಭಟ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರತಿನಿಧಿ ಎಸ್. ನಿತ್ಯಾನಂದ ಪೈ ಭಾಗವಹಿಸಿದ್ದರು. .ಕನ್ನಡ…
Coverage1
All filed from India
Named India · Deviprasad Shetty · Kannada Sahitya Parishat · Karkala · Prabhakar Shetty Kondalli · Rajeshwari National School · Vitl Shetty Beladi
The 1 report is listed beside the record.
Ask this story
Answers cite the reports above, or say they can't.
