The record
Written by software from the 1 report below. The points restate them; where one says why it matters, that is Prism's reading, not a reported fact.
- Street vendors held a demonstration in front of the Chandapura municipal office on Thursday.
- Participants criticized the local authorities for clearing shops along National Highway 44 without providing alternative locations or prior notice.
- Demonstrators alleged that officials ignored directions from the District Commissioner to discuss the vendors' issues.
- The protest was organized to oppose the ongoing displacement of small businesses.
Who said what2
Only words found exactly in the article are shown, attributed and linked to the line they came from.
B.N. Manjunath
State Vice President of CITU
1 quote · 1 outlet
“ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲ್ಲೆಬ್ಬಿಸುತ್ತಿರುವುದು ಖಂಡನೀಯ. ಪುರಸಭೆ ಅಧಿಕಾರಿಗಳು ದೊಡ್ಡ ವ್ಯಾಪಾರಿಗಳ ಮಾತು ಕೇಳಿ, ಸಣ್ಣ ವ್ಯಾಪಾರಿಗಳ ಮೇಲೆ ದರ್ಪ ತೋರಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಜಿಲ್ಲಾಧಿಕಾರಿ ಸೆಪ್ಟೆಂಬರ್ ತಿಂಗಳಿನಲ್ಲಿ ಸೂಚನೆ ನೀಡಿದ್ದರೂ ಚಂದಾಪುರ ಪುರಸಭೆಯ ಮುಖ್ಯಾಧಿಕಾರಿಗಳು ಸಭೆ ಕರೆದಿಲ್ಲ”
In the article
…ಇಲ್ಲಿನ ಪುರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 44ರ ರಸ್ತೆ ಬದಿಯಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಬೀದಿಬದಿ ವ್ಯಾಪಾರಿಗಳ ಸಂಘ ಮತ್ತು ಸಿಐಟಿಯು ವತಿಯಿಂದ ಗುರುವಾರ ಚಂದಾಪುರ ಪುರಸಭೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. . ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲ್ಲೆಬ್ಬಿಸುತ್ತಿರುವುದು ಖಂಡನೀಯ. ಪುರಸಭೆ ಅಧಿಕಾರಿಗಳು ದೊಡ್ಡ ವ್ಯಾಪಾರಿಗಳ ಮಾತು ಕೇಳಿ, ಸಣ್ಣ ವ್ಯಾಪಾರಿಗಳ ಮೇಲೆ ದರ್ಪ ತೋರಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಜಿಲ್ಲಾಧಿಕಾರಿ ಸೆಪ್ಟೆಂಬರ್ ತಿಂಗಳಿನಲ್ಲಿ ಸೂಚನೆ ನೀಡಿದ್ದರೂ ಚಂದಾಪುರ ಪುರಸಭೆಯ ಮುಖ್ಯಾಧಿಕಾರಿಗಳು ಸಭೆ ಕರೆದಿಲ್ಲ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಿ.ಎನ್.ಮಂಜುನಾಥ್ ದೂರಿದರು. .ಚಂದಾಪುರದಲ್ಲಿ ರಸ್ತೆ ದಟ್ಟಣೆಗೆ ಬೀದಿ ಬದಿ ವ್ಯಾಪಾರಿಗಳೇ ಕಾರಣ ಎಂದು ಹೇಳುತ್ತಿದ್ದಾರೆ. ವ್ಯಾಪಾರಕ್ಕೆ ಸರಿಯಾದ ಜಾಗ ನೀಡದೇ ಏಕಾಏಕಿ ತೆರವು ಮಾಡಿರುವುದು ಖಂಡನೀಯ. ನೋಟಿಸ್ ನೀಡದೇ ಅಂಗಡಿಗಳ…
Sunil
Representative of Street Vendors Association
1 quote · 1 outlet
“ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಿ ಸೆ. 25ರಂದು ಬೃಹತ್ ಹೋರಾಟ ರೂಪಿಸಲಾಗಿದೆ. ಚಂದಾಪುರ ಪುರಸಭೆ ಮುಂಭಾಗದಲ್ಲಿ ಚಂದಾಪುರದ ಎಲ್ಲಾ ಬೀದಿ ಬದಿಯ ವ್ಯಾಪಾರಿಗಳು ಒಗ್ಗೂಡಿ ಪ್ರತಿಭಟನೆ ನಡೆಸಲಾಗುವುದು”
In the article
….ಚಂದಾಪುರದಲ್ಲಿ ರಸ್ತೆ ದಟ್ಟಣೆಗೆ ಬೀದಿ ಬದಿ ವ್ಯಾಪಾರಿಗಳೇ ಕಾರಣ ಎಂದು ಹೇಳುತ್ತಿದ್ದಾರೆ. ವ್ಯಾಪಾರಕ್ಕೆ ಸರಿಯಾದ ಜಾಗ ನೀಡದೇ ಏಕಾಏಕಿ ತೆರವು ಮಾಡಿರುವುದು ಖಂಡನೀಯ. ನೋಟಿಸ್ ನೀಡದೇ ಅಂಗಡಿಗಳ ತೆರವುಗೊಳಿಸುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು. . ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಿ ಸೆ. 25ರಂದು ಬೃಹತ್ ಹೋರಾಟ ರೂಪಿಸಲಾಗಿದೆ. ಚಂದಾಪುರ ಪುರಸಭೆ ಮುಂಭಾಗದಲ್ಲಿ ಚಂದಾಪುರದ ಎಲ್ಲಾ ಬೀದಿ ಬದಿಯ ವ್ಯಾಪಾರಿಗಳು ಒಗ್ಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಸುನೀಲ್ ತಿಳಿಸಿದರು. .ಸಿಪಿಐಎಂ ಮುಖಂಡ ಮಹದೇಶ್, ಮುಖಂಡರಾದ ಪಿ.ಸುರೇಶ್, ರುದ್ರಾಂಬಿಕ, ದೇವಿ ರೆಡ್ಡಿ, ಶಂಭುಲಿಂಗೇಗೌಡ ಉಪಸ್ಥಿತರಿದ್ದರು. .260925-15-485836887 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ |…
Coverage1
All filed from India
Named India · Chandapura · B.N. Manjunath · Centre of Indian Trade Unions · Devi Reddy · Mahadesh · P. Suresh · Rudrambika · Shambhulingegowda · Street Vendors Association · Sunil
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
