The record
Written from the 1 report below. Nothing here is unsourced.
- Residents of Kudremukh National Park are demanding higher compensation and fair land evaluation to address their ongoing livelihood and safety concerns.
- The local protest committee claims that the current assessment process is inadequate and has called for switching to older administrative software for property valuations.
- Demands include increasing compensation from two lakh rupees to fifty lakh rupees per acre for agricultural land.
- The committee plans to hold a 20-kilometer march and potentially boycott elections if government authorities do not intervene to provide a sustainable solution.
What to watch next
- 20-km protest march from Kerekatte to the Taluk office
- Potential election boycott by residents
- Outcome of a requested public contact meeting with government officials
Who said what2
Only words found exactly in the article are shown, attributed and linked to the line they came from.
Pradeep
2 quotes · 1 outlet
“ರಾಷ್ಟ್ರೀಯ ಉದ್ಯಾನದೊಳಗೆ ಉಳಿದಿರುವ ಕುಟುಂಬಗಳು ಬಹಳಷ್ಟು ಸಮಸ್ಯೆ ಎದುರಿಸುತ್ತಿವೆ. ಕಾಡುಪ್ರಾಣಿಗಳ ಉಪಟಳವೂ ಹೆಚ್ಚಿದ್ದು, ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದೆ. ನಮ್ಮ ಸಮಸ್ಯೆಗಳನ್ನು ಅರಿತು ತುರ್ತಾಗಿ ಪರಿಹಾರ ಒದಗಿಸಿ ನ್ಯಾಯ ನೀಡಬೇಕು”
In the article
…ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ಪುನರ್ವಸತಿ ಹೋರಾಟ ಸಮಿತಿಯ ಹೋರಾಟದ ಪೂರ್ವಭಾವಿ ಸಭೆ ಭಾನುವಾರ ಕೆರೆಕಟ್ಟೆಯಲ್ಲಿ ಸಮಿತಿ ಅಧ್ಯಕ್ಷ ಕೂಳೆಗದ್ದೆ ಪ್ರದೀಪ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. .ಈ ಸಂದರ್ಭದಲ್ಲಿ ಮಾತನಾಡಿದ ಪ್ರದೀಪ್, ‘ ರಾಷ್ಟ್ರೀಯ ಉದ್ಯಾನದೊಳಗೆ ಉಳಿದಿರುವ ಕುಟುಂಬಗಳು ಬಹಳಷ್ಟು ಸಮಸ್ಯೆ ಎದುರಿಸುತ್ತಿವೆ. ಕಾಡುಪ್ರಾಣಿಗಳ ಉಪಟಳವೂ ಹೆಚ್ಚಿದ್ದು, ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದೆ. ನಮ್ಮ ಸಮಸ್ಯೆಗಳನ್ನು ಅರಿತು ತುರ್ತಾಗಿ ಪರಿಹಾರ ಒದಗಿಸಿ ನ್ಯಾಯ ನೀಡಬೇಕು ’ ಎಂದರು. .ಸಭೆಯಲ್ಲಿ 2026ಕ್ಕೆ ಅನುಗುಣವಾಗಿ ವೈಜ್ಞಾನಿಕ ಪರಿಹಾರ ನೀಡಬೇಕು. ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವ ಮನೆಗಳ ಸೂಕ್ತ ಮೌಲ್ಯಮಾಪನ ಮಾಡಿ ಪರಿಹಾರ ಒದಗಿಸಬೇಕು. ಈ ಹಿಂದೆ ಜಿಲ್ಲಾಧಿಕಾರಿ ಸಭೆಯಲ್ಲಿ ನಿರ್ಣಯಿಸಲಾದ ಕಡತಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ.…
“ಕಾವೇರಿ-2 ತಂತ್ರಾಂಶದಿಂದ ಜನರಿಗೆ ಅನ್ಯಾಯವಾಗುತ್ತಿದ್ದು, ಕಾವೇರಿ-1 ತಂತ್ರಾಂಶದಡಿ ಮನೆಗಳಿಗೆ ಪರಿಹಾರ ನೀಡಬೇಕು. ಅರಣ್ಯ ಹಕ್ಕು ಸಮಿತಿಯಿಂದ ಅತಿ ಕಡಿಮೆ ಪ್ರದೇಶಕ್ಕೆ ಹಕ್ಕುಪತ್ರ ನೀಡಲಾಗಿದೆ. ರೈತರ ಸಂಪೂರ್ಣ ಭೂ ಹಿಡುವಳಿಗೆ ಪರಿಹಾರ ನೀಡಬೇಕು. ಅನಾದಿ ಕಾಲದಿಂದ ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡು ಬಂದಿರುವ ಕುಟುಂಬಗಳನ್ನೂ ಪರಿಗಣಿಸಬೇಕು. ಒಂದು ಎಕರೆ ಕಂದಾಯ ಭೂಮಿಗೆ ₹2 ಲಕ್ಷ ಪರಿಹಾರ ನೀಡಲಾಗುತ್ತಿದೆ. ಬದುಕು ಕಟ್ಟಿಕೊಳ್ಳಲು ಕನಿಷ್ಠ ಎಕರೆಗೆ ₹50 ಲಕ್ಷ ಪರಿಹಾರ ನೀಡಬೇಕು”
In the article
…ಒದಗಿಸಬೇಕು. ಈ ಹಿಂದೆ ಜಿಲ್ಲಾಧಿಕಾರಿ ಸಭೆಯಲ್ಲಿ ನಿರ್ಣಯಿಸಲಾದ ಕಡತಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಪಿತ್ರಾರ್ಜಿತವಾಗಿ ಅನುಭವದಲ್ಲಿರುವ ಜಮೀನು ಹಾಗೂ ಮನೆಗಳ ಅಸೆಸ್ಮೆಂಟ್ ಇರುವ ಸ್ಥಳಗಳಿಗೆ ಮೌಲ್ಯಮಾಪನ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. .‘ ಕಾವೇರಿ-2 ತಂತ್ರಾಂಶದಿಂದ ಜನರಿಗೆ ಅನ್ಯಾಯವಾಗುತ್ತಿದ್ದು, ಕಾವೇರಿ-1 ತಂತ್ರಾಂಶದಡಿ ಮನೆಗಳಿಗೆ ಪರಿಹಾರ ನೀಡಬೇಕು. ಅರಣ್ಯ ಹಕ್ಕು ಸಮಿತಿಯಿಂದ ಅತಿ ಕಡಿಮೆ ಪ್ರದೇಶಕ್ಕೆ ಹಕ್ಕುಪತ್ರ ನೀಡಲಾಗಿದೆ. ರೈತರ ಸಂಪೂರ್ಣ ಭೂ ಹಿಡುವಳಿಗೆ ಪರಿಹಾರ ನೀಡಬೇಕು. ಅನಾದಿ ಕಾಲದಿಂದ ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡು ಬಂದಿರುವ ಕುಟುಂಬಗಳನ್ನೂ ಪರಿಗಣಿಸಬೇಕು. ಒಂದು ಎಕರೆ ಕಂದಾಯ ಭೂಮಿಗೆ ₹2 ಲಕ್ಷ ಪರಿಹಾರ ನೀಡಲಾಗುತ್ತಿದೆ. ಬದುಕು ಕಟ್ಟಿಕೊಳ್ಳಲು ಕನಿಷ್ಠ ಎಕರೆಗೆ ₹50 ಲಕ್ಷ ಪರಿಹಾರ ನೀಡಬೇಕು ’ ಎಂದು ಆಗ್ರಹಿಸಿದರು. .ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಕೆರೆಕಟ್ಟೆಯಲ್ಲಿ ಜನಸಂಪರ್ಕ ಸಭೆ ನಡೆಸಿ…
Coverage1
All filed from India
Named India · Government of India · Government of Karnataka · Kerekatte · Adarsh · Arun Kumar · Arun Udtaal · Bharat Ginikal · Chandrappa Mundagaru · Kudremukh National Park Rehabilitation Struggle Committee · Nutan Kumar · Pradeep · Rupesh
The 1 report is listed beside the record.
Ask this story
Answers cite the reports above, or say they can't.
